Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 292
ಪುಸ್ತಕದ ಗಾತ್ರ : 1/8 Demy Size
ISBN : 9788184677195
ಕೋಡ್ : 003012

ಪ್ರಾಣಾಯಾಮ

ಈ ಪುಸ್ತಕವು ಪ್ರಾಣಾಯಾಮದ ಪ್ರಾಥಮಿಕ ವಿಧಾನಗಳಷ್ಟೇ ಅಲ್ಲದೆ ಮುಂದುವರೆದ ವಿಧಾನಗಳಿಗೂ ಕೈಪಿಡಿಯಾಗಿದೆ. ಪ್ರತಿಯೊಂದು ಅಭ್ಯಾಸ ಕ್ರಮಕ್ಕೂ ಸೂಚನೆಗಳು ನಿರ್ದಿಷ್ಟವಾಗಿವೆ ಹಾಗೂ ಸ್ಪಷ್ಟತೆಯಿಂದ ಕೂಡಿವೆ. ಪ್ರಾಣಾಯಾಮದ ಕುರಿತಾಗಿ ಇರುವ ಪುಸ್ತಕಗಳಲ್ಲಿ "ಪ್ರಾಣಾಯಾಮ ಪ್ರಕಾಶಿಕಾ" ಅತ್ಯುತ್ತಮ ಸೇರ್ಪಡೆಯೆನ್ನಬಹುದು. ಡಾ. ಓಂಕಾರ್‍ರವರು ಯೋಗ ಹಾಗೂ ಆಧ್ಯಾತ್ಮಿಕ ಜಗತ್ತಿಗೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ.

(ಜಸ್ಟಿಸ್‍ಎಮ್. ಎನ್. ವೆಂಕಟಾಚಲಯ್ಯ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು)

ಪ್ರಾಣಾಯಾಮದ ಬಗ್ಗೆ ಆಸಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಗಪಟು ಓಂಕಾರ್ ಅವರು ಈ ಪುಸ್ತಕವನ್ನು ರೂಪಿಸಿ ಹೊರತಂದಿದ್ದಾರೆ. ಅದನ್ನು ಕಲಿಯುವ ಬಗೆ ಹೇಗೆಂಬ ವಿವರಗಳನ್ನು ಇಪ್ಪತ್ತನಾಲ್ಕು ಅಧ್ಯಾಯಗಳಲ್ಲಿ ಸಾದರಪಡಿಸಿದ್ದಾರೆ. ಪ್ರಾಣಾಯಾಮವನ್ನು ಅನುಷ್ಠಾನ ಮಾಡುವ ಕ್ರಮ ಹೇಗೆ - ಇತ್ಯಾದಿ ವಿಚಾರಗಳನ್ನು ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ್ದಾರೆ. ಅವಸರವಿಲ್ಲದ ಸರಳ ನಿರೂಪಣೆಯಿಂದ ಕೂಡಿದ ಇಂಥ ಪುಸ್ತಕಗಳು ಸಮಾಜಕ್ಕೆ ದೊಡ್ಡ ಕೊಡುಗೆ. ಅಂಥವರಿಗೆಲ್ಲ ಕೈಪಿಡಿಯಾಗುವಂಥ ಈ ಪುಸ್ತಕದ ಕರ್ತೃ ಡಾ. ಓಂಕಾರ್ ಅವರಿಗೆ ಅಭಿನಂದನೆಗಳು.

(ಡಾ. ಸಂಧ್ಯಾ ಪೈ, ವ್ಯವಸ್ಥಾಪಕ ಸಂಪಾದಕರು, "ತರಂಗ" ವಾರಪತ್ರಿಕೆ)

ಈ ಪುಸ್ತಕವನ್ನು ಸಮಗ್ರವಾಗಿ ಅವಲೋಕಿಸಿದಾಗ ಪ್ರಾಣಾಯಾಮದ ಎಲ್ಲಾ ವಿವರಣೆಗಳನ್ನು ಒಳಗೊಂಡ ಸಂಕ್ಷಿಪ್ತ ಪುಸ್ತಕವೆಂದು ತಿಳಿಸಲು ಸಂತೋಷವಾಗುತ್ತದೆ ಹಾಗೂ ಡಾ. ಓಂಕಾರ್ ಅವರು ಈ ಬಗೆಯ ಇನ್ನೂ ಅನೇಕ ಪುಸ್ತಕಗಳನ್ನು ಹೊರತರುವರೆಂದು ನಂಬಿದ್ದೇನೆ. ಡಾ. ಎಸ್. ಎನ್. ಓಂಕಾರ್ ಅವರಿಗೆ ತಮ್ಮ ಮುಂದಿನ ಎಲ್ಲ ಕೈಂಕರ್ಯಗಳಲ್ಲೂ ಶುಭವಾಗಲೆಂದು ಹಾರೈಸುತ್ತೇನೆ. ಸಪ್ರೇಮಗಳೊಂದಿಗೆ.
(ಡಾ. ಎಚ್. ಆರ್. ನಾಗೇಂದ್ರ, ಕುಲಾಧಿಪತಿಗಳು, ಎಸ್-ವ್ಯಾಸಯೋಗ ವಿಶ್ವವಿದ್ಯಾಲಯ, ಬೆಂಗಳೂರು.)

ಡಾ. ಓಂಕಾರ್‍ರವರು ಪ್ರಾಣಾಯಾಮದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುತ್ತಾರೆ. ಸ್ವಂತ ಅನುಭವಗಳ ಆಧಾರದ ಮೇಲೆ ಈ ಪುಸ್ತಕವನ್ನು ಬರೆದಿರುತ್ತಾರೆ. ಅವರಿಗೆ ಅಭಿನಂದನೆಗಳು. ಓದುಗರಲ್ಲಿ ಆಸಕ್ತಿ ಮೂಡಿಸಿ ಇನ್ನೂ ಹಲವಾರು ಯೋಗಸಾಧಕರನ್ನು ರೂಪಿಸುವುದರಲ್ಲಿ ಈ ಪುಸ್ತಕ ಸಹಕಾರಿ.

ಬಿ. ಎನ್. ಗಂಗಾಧರ್, ಎಮ್ ಡಿ, ಡಿಎಸ್ ಸಿ, ಪೆÇ್ರಫೆಸರ್‍ಆಫ್ ಸೈಕಿಯಾಟ್ರಿ ಮತ್ತು ಡೈರೆಕ್ಟರ್, ನಿಮ್ಹಾನ್ಸ್, ಪೆÇ್ರಗ್ರಾಮ್
ಡೈರೆಕ್ಟರ್, ನಿಮ್ಹಾನ್ಸ್ ಇಂಟಗ್ರೇಟೆಡ್ ಸೆಂಟರ್ ಫಾರ್ ಯೋಗ (ಎನ್ ಐ ಸಿ ವೈ)

ಲೇಖಕರ ಇತರ ಕೃತಿಗಳು
10%
ಸಂಪೂರ್ಣ ಸ್ವಾಸ್ಥ್ಯ ಸೂತ್ರ ....
ಓಂಕಾರ್ ಎಸ್ ಎನ್, Omkar S N
Rs. 120    Rs. 108
10%
ಮಂಡಿ ಕೀಲಿನ ಸ್ವಾಸ್ಥ್ಯ ....
ಓಂಕಾರ್ ಎಸ್ ಎನ್, Omkar S N
Rs. 190    Rs. 171
10%
ಬೆನ್ನುನೋವಿಗೆ ಯೋಗ ಚಿಕಿತ್ಸೆ
ಓಂಕಾರ್ ಎಸ್ ಎನ್, Omkar S N
Rs. 120    Rs. 108
10%
ಮಾತೃತ್ವಕ್ಕೆ ಮುನ್ನುಡಿಯಾಗಿ ಯೋಗ
ಓಂಕಾರ್ ಎಸ್ ಎನ್, Omkar S N
Rs. 80    Rs. 72
Best Sellers
ರಾಜ್ ಕುಮಾರ್ ಒಂದು ಬೆಳಕು (with Colour, Black and white Photo)
ಪ್ರವೀಣ್ ನಾಯಕ್ ಕೆ, Praveen Nayak K
Rs. 1440/-   Rs. 1600
ಶ್ರೀ ರಾಮಕೃಷ್ಣರ ಜೀವನ ಚರಿತ್ರೆ
ಶಿವರಾಮ ಕಾರಂತ ಕೆ, Shivarama Karantha K
Rs. 243/-   Rs. 270
ಅಂಬೇಡ್ಕರ್‍ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು
ಆನಂದ ತೇಲ್ ತುಂಬ್ಡೆ , Anand Teltumbde
Rs. 0/-
ಬುದ್ಧ (ಬುದ್ಧ ಸಾಹಿತ್ಯ ಮಾಲೆ - 3)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150

Latest Books
ಸರಸಂಘ ಬೆಳೆತೆಗೆದ ಮಹಾನ್ ಮೋದಿ
ವಿ ಆರ್ ಭಟ್ ಹಡಿನಬಾಳ, V R Bhat Hadinabal
Rs. 198/-   Rs. 220
ಅರಳಿಮರ (ಝೆನ್ ಸೂಫಿ ಸಣ್ಣಕಥೆಗಳು)
ಚೇತನಾ ತೀರ್ಥಹಳ್ಳಿ, Chetana Teerthahalli
Rs. 108/-   Rs. 120
ಲಖನೌ ಹುಡುಗ (ವಿನೋದ್ ಮೆಹ್ತಾ ಬದುಕಿನ ಕಥನ)
ವಿನೋದ್ ಮೆಹ್ತಾ, Vinod Mehta
Rs. 315/-   Rs. 350
ವಿಶ್ವದ ಅತ್ಯುತ್ತಮ ಪ್ರೇರಣಾತ್ಮಕ ಕಥೆಗಳು
ಫ್ರಾನ್ಸಿಸ್ ಜ್ಸೇವಿಯರ್ ಜಿ, Francis Xavier G
Rs. 144/-   Rs. 160


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.