Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಪ್ರಾಚೀನ ಭಾರತದಲ್ಲಿ ಜನಜೀವನ
ಲೇಖಕರು: ಭಟ್ ಎಸ್ ಆರ್, Bhat S R

| 1.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788173023019
ಕೋಡ್ : 001848

"ಪ್ರಾಚೀನ ಭಾರತದಲ್ಲಿ ಜನಜೀವನ" ಇದು ಶ್ರೀ ಎಸ್. ಆರ್ ಭಟ್‌ರವರ ವಿದ್ವತ್ ಪೂರ‍್ಣವಾದ ಬರಹದ ನಾಲ್ಕನೇ ಮುದ್ರಣ. ನಮ್ಮ ಇಂದಿನ ಪರಿಸ್ಥಿತಿಯ ತಿಳಿವಳಿಕೆ ಹಾಗೂ ಮುಂದಿನ ಗುರಿಯ ಮುನ್ನೋಟ ಸ್ಪಷ್ಟವೂ ವಾಸ್ತವಿಕವೂ ಆಗಬೇಕಾದರೆ, ನಮ್ಮ ಪ್ರಾಚೀನ ಇತಿಹಾಸ, ಸಂಸ್ಕೃತಿ, ಜನಜೀವನ, ಪರಂಪರೆಗಳ ಆಳವಾದ ಅಧ್ಯಯನ ಬಹಳ ಅಗತ್ಯ. ವೇದೋಪನಿಷತ್ತುಗಳು, ಸ್ಮೃತಿ ಶಾಸ್ತ್ರಗಳು, ಪುರಾಣ ಕಥೆಗಳು ಮತ್ತು ಭಗವದ್ಗೀತೆ ಮೊದಲದವುಗಳಲ್ಲಿ ಜೊಳ್ಳಿನ ರಾಶಿಯೊಂದಿಗೆ ಹುದುಗಿರುವ ಕಾಳುಗಳನ್ನು ಆರಿಸಿ ತೆಗೆದು, ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ, ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಬೇಕಾಗಿದೆ. ಅದನ್ನು ಮಾರ್ಕ್ಸ್‌ವಾದೀ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಿರುವ ಕೆಲವೇ ಕೆಲವರಲ್ಲಿ ಎಸ್.ಆರ್. ಭಟ್ ಒಬ್ಬರು.

ಲೇಖಕರ ಇತರ ಕೃತಿಗಳು
10%
ಭಾ‍ಷಾಂತರ - ಒಂದು ....
ಭಟ್ ಎಸ್ ಆರ್, Bhat S R
Rs. 25    Rs. 23
10%
ಕೋಮುವಾದದ ಕರಾಳ ಮುಖಗಳು
ಭಟ್ ಎಸ್ ಆರ್, Bhat S R
Rs. 100    Rs. 90
Best Sellers
ನೂರಾರು ನುಡಿ ಮುತ್ತುಗಳು
ಜೈಶೂರ್ ಬಿ ಜಿ, Jaishur B G
Rs. 54/-   Rs. 60
ಕಿಚ್ಚು - ಕಾದಂಬರಿ
ಉಷಾನವರತ್ನ ರಾಮ್, Ushanavaratna Ram
Rs. 81/-   Rs. 90
ಮನಸು ಮಾತಾಡಿತು
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130
ಸೆಕ್ಯುಲರ್ ವಾದ ಮತ್ತು ಅದರ ಬಗೆಗಿನ ಅತೃಪ್ತಿಗಳು
ಅಮರ್ತ್ಯ ಸೆನ್, Amartya Sen
Rs. 54/-   Rs. 60

Latest Books
ಕರ್ನಾಟಕ ರಾಜಕೀಯ ಪ್ರಯೋಗ ಶಾಲೆ
ಎಸ್ ಲಕ್ಷ್ಮಿನಾರಾಯಣ, S Lakshminarayana
Rs. 113/-   Rs. 125
ಅನಘಾ ಬಿಡಿಸಿದ ಚಿತ್ತಾರ
ಸಾಯಿಸುತೆ, Saisuthe
Rs. 144/-   Rs. 160
ಓಬಳವ್ವನಾಗತಿ
ವೇಣು ಬಿ ಎಲ್, Venu B L
Rs. 225/-   Rs. 250
ಭೂಮಿಯ ದ್ರವ್ಯರಾಶಿ ಎಷ್ಟು ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೬
ಆವಲ ಮೂರ್ತಿ ಎ ಓ, Avala Murthy A O
Rs. 54/-   Rs. 60


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.