Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 150   
50%
 
 
Rs. 75/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 5
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 184
ಪುಸ್ತಕದ ಗಾತ್ರ : 1/8 Demy Size
ISBN : 9788173026584
ಕೋಡ್ : 001947

‘ಪ್ರಾಚೀನ ಭಾರತದಲ್ಲಿ ಶೂದ್ರ’ರು ಪ್ರೊ|| ರಾಮ್ ಶರಣ್ ಶರ್ಮ ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಕೃತಿಯ ಅನುವಾದ.
ಇತಿಹಾಸವನ್ನು ಭಾವುಕತೆಯಿಂದ ವೈಭವೀಕರಿಸಿ ಅಥವಾ ಯಾವುದೋ ಪುರಾಣದಂತೆ ಅಧ್ಯಯನ ಮಾಡಿ ರೋಮಾಂಚನಗೊಳ್ಳುವುದಲ್ಲ; ತಮಗೆ ಅನುಕೂಲವೆನಿಸುವ ಇತಿಹಾಸ ನಿರ್ಮಿಸುವುದಲ್ಲ. ಇತಿಹಾಸವನ್ನು ಸಮಾಹಿತ ದೃಷ್ಟಿಯಿಂದ ಅಧ್ಯಯನ ಮಾಡಲು, ಇತಿಹಾಸದ ನಿಷ್ಠುರ ಸತ್ಯಗಳನ್ನು ಜೀರ್ಣಸಿಕೊಳ್ಳಲು ಇದು ಸಹಾಯಕವಾಗುತ್ತದೆ. ಇಂಥ ವಸ್ತುನಿಷ್ಠ ಕೃತಿ ಕನ್ನಡ ಓದುಗರಿಗೆ ಲಭ್ಯವಾಗಬೇಕು ಎಂಬ ಕಳಕಳಿ ಸಹ ಈ ಕೃತಿಯ ಪ್ರಕಟಣೆಗೆ ಪ್ರೇರಕವಾಗಿದೆ.

ಲೇಖಕರ ಇತರ ಕೃತಿಗಳು
10%
ಆರ್ಯರಿಗಾಗಿ ಹುಡುಕಾಟ
ಶರ್ಮ ಆರ್ ಎಸ್, Sharma R S
Rs. 60    Rs. 54
10%
ಭಾರತಕ್ಕೆ ಆರ್ಯರ ಪ್ರವೇಶ
ಶರ್ಮ ಆರ್ ಎಸ್, Sharma R S
Rs. 75    Rs. 68
10%
ಪ್ರಾಚೀನ ಭಾರತ : ....
ಶರ್ಮ ಆರ್ ಎಸ್, Sharma R S
Rs. 275    Rs. 248
Best Sellers
ಒಡಲಿನಿಂದ ಮಡಿಲವರೆಗೆ (ಗರ್ಭಿಣಿಯ ಆಗುಹೋಗುಗಳು)
ಜಯಲಕ್ಷ್ಮಿ ಕೆ, Jayalashmi K
Rs. 90/-   Rs. 100
ಹಿಂದೂ: ವೀರಶೈವ (ಲಿಂಗಾಯತ)
ಚಿದಾನಂದಮೂರ್ತಿ ಎಂ, Chidanandamurthy M
Rs. 270/-   Rs. 300
ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ
ರಾವ್ ಟಿ ಎಸ್, Rao T S
Rs. 54/-   Rs. 60
ರೈತನಾಗುವ ಹಾದಿಯಲ್ಲಿ
ಪೆಜತ್ತಾಯ ಎಸ್ ಎಂ, Pejathaya S M
Rs. 90/-   Rs. 100

Latest Books
ಸಮಗ್ರ ಕಾವ್ಯ : ಜಿನದತ್ತ ದೇಸಾಯಿ

Rs. 495/-   Rs. 550
ತೊಟ್ಟಿಕ್ಕುತ್ತಲೇ ಇದೆ ನೆತ್ತರು...
ಅಗ್ನಿ ಶ್ರೀಧರ್, Agni Sreedhar
Rs. 315/-   Rs. 350
ಪೆರಿಯಾರ್ ಫಿಲಾಸಫಿ
ಮಾಯಿಗೌಡ ಕೆ, Mayigowda K
Rs. 59/-   Rs. 65
ಹೊಸತು ಹೊಸತು : ಚಿದಾನಂದ ಸಮಗ್ರ ಸಂಪುಟ - 8
ಚಿದಾನಂದಮೂರ್ತಿ ಎಂ, Chidanandamurthy M
Rs. 512/-   Rs. 550


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.