|
|

| Rs. 130 | 10% |
Rs. 117/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಸೃಷ್ಟಿಯನ್ನು ಅದು ನಾವ್ಯಾರೂ ಹೊರಗಿಲ್ಲ. ಆದುದರಿಂದ ಎಲ್ಲವೂ ಪ್ರಕೃತಿ ಜನ್ಯವೇ.
‘ಇದು ನಾನು ಸೃಷ್ಟಿಸಿದ್ದು‘ ಎಂದು ಯಾರಾದರೂ ಹೇಳಿದರೆ ಅದು ಸುಳ್ಳು. ಅದು ಪ್ರಕೃತಿಯಿಂದಲೇ ಬಂದುದ್ದು.
ನಾವು ಎಷ್ಟು ಸೂಕ್ಷ್ಮವಾಗಿ ಅವಳನ್ನು (ಪ್ರಕೃತಿ) ಒಲಿಸಿ, ವಶ ಮಾಡಿಕೊಳ್ಳುತ್ತೇವೆಯೋ ಅಷ್ಟು ಸುಂದರ ಅದರ ಅಭಿವ್ಯಕ್ತಿ. ಇದು ವಿಕೃತಿಯಾಗದಿದ್ದರೆ ಚಂದ.
ಆದುದರಿಂದ ನನಗೆ ತೆರೆದುಕೊಂಡ ಪರಿ ಈ ಲೇಖನ ತರಂಗದ ವಾರಪತ್ರಿಕೆಯ ‘ಪ್ರಿಯ ಓದುಗ“ ಅಂಕಣ ಮಾಲೆಯಾಗಿ ಪ್ರಕಟವಾಗಿತ್ತು.
ಪ್ರಿಯ ಓದುಗರೇ...ಭಾಗ-8 ‘ತರಂಗ` ವಾರಪತ್ರಿಕೆಯ ಆಯ್ದ 46 ಸಂಪಾದಕೀಯ ಬರಹಗಳ ಸಂಚಯ
|
ಡಾ. ಸಂಧ್ಯಾ ಪೈ ಕನ್ನಡದ ಪತ್ರಿಕೋದ್ಯಮಿ ಹಾಗೂ ಲೇಖಕಿ. ಕರ್ನಾಟಕದ ಜನಪ್ರಿಯ ವಾರಪತ್ರಿಕೆ ತರಂಗ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್ವರ್ಕ್ನ ನಾಲ್ಕು ಮ್ಯಾಗಜೀನ್ ಗಳಿಗೆ(ತರಂಗ, ತುಷಾರ, ರೂಪತಾರ, ತುಂತುರು) ಸಂಪಾದಕಿಯಾಗಿ ಹೆಸರು ಮಾಡಿದವರು. ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ಗುಲ್ಬರ್ಗಾನಗರದಲ್ಲಿ ೩, ಮಾರ್ಚ್, ಭಾನುವಾರ ನಡೆದ ಸನ್.೨೦೧೩ ರ ಸಾಲಿನ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು.
|
|
| |
|
|
|
|
|
|
|
|
|