Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 25    
10%
Rs. 23/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 40
ಪುಸ್ತಕದ ಗಾತ್ರ : 1/8 Crown Size
ISBN : 9781873023781
ಕೋಡ್ : 001817

ಪ್ರಿಯ ಪುಟಾಣಿಗಳೇ, ಈ ಪುಟ್ಟನನ್ನು ಕಂಡಿರಾ? ಇವ ನಿಮ್ಮ ಮನೆಯಲ್ಲಿರಬಹುದು, ಪಕ್ಕದ ಮನೆಯ ಪೋರನಾಗಿರಬಹುದು.ತಾನು ಬೆಳೆಯುತ್ತಿರುವ ಪರಿಸರದಲ್ಲಿ ಸುತ್ತಲಿನದನ್ನೆಲ್ಲ ಅಚ್ಚರಿಂದ, ಕುತೂಹಲದಿಂದ ಕಾಣುವವನು. ದೊಡ್ಡವರ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತ ಅತಿ ಮುಗ್ಧ, ಸ್ವಾರಸ್ಯಕರ, ಕೆಲವೊಮ್ಮೆ ತುಂಟತನದ ಪ್ರಶ್ನೆ ಕೇಳುವನು. ತನ್ನ ಸಮ ವಯಸ್ಸಿನವರಿಗಿಂತ, ಹಿರಿಯರಾದ ಅಜ್ಜ, ಅಜ್ಜಿ, ಅವ್ವ, ಅಪ್ಪ, ಈತನಿಗೆ ಗೆಳೆಯರು. ತನ್ನ ಪ್ರಶ್ನೆಗಳಿಂದ ಹಿರಿಯರನ್ನು ಗೊಂದಲಕ್ಕೆ ಬೀಳಿಸುವ, ಗೊಳ್ಳನೆ ನಗುವಂತೆ ಮಾಡುವ ಈ ಪುಟ್ಟ ಒಂದು ಅಚ್ಚರಿಯ ಮುದ್ದೆ!

Best Sellers
ಡಾ. ಎಲ್ ನಾರಾಯಣ ರೆಡ್ಡಿ (ವಿಶ್ವಮಾನ್ಯರು ಜೀವನ ಚರಿತ್ರೆ)
ಆನಂದ್ ಎನ್ ಎಲ್, ಗುಂಡಪ್ಪ ದೇವಿಕೇರಿ, Anand ,Gundappa D
Rs. 27/-   Rs. 30
ಮೂಢ ನಂಬಿಕೆಗಳು ಮತ್ತು ವೈ
ನರಸಿಂಹಯ್ಯ ಎಚ್, Narsimhaiah H
Rs. 32/-   Rs. 35
ಕಾಡಿನ ಕಥೆಗಳು (ಕಿರಿಯರ ಕಥಾಮಾಲೆ)
ಸಹನ, Sahana
Rs. 63/-   Rs. 70
ದಾಟು-(Hard Cover)
ಭೈರಪ್ಪ ಎಸ್ ಎಲ್, Bhyrappa S L
Rs. 570/-

Latest Books
ಗಟ್ಟಿಗಿತ್ತಿ : ಭಾರತದ ಪ್ರಥಮ ಮಹಿಳಾ ಬಾಕ್ಸರ್ ಮೇರಿ ಕೋಮ್ ಆತ್ಮಕಥನ
ವಿಶ್ವೇಶ್ವರ ಭಟ್, Vishweshwar Bhat
Rs. 158/-   Rs. 175
Emotion and Relationships (2 Books in 1)
ಸದ್ಗುರು, Sadhguru
Rs. 225/-   Rs. 250
ನವಯುಗದ ಚೈತನ್ಯ : ಚೀನಾದಲ್ಲಿ ಮಾಡಿದ ಭಾಷಣಗಳು
ರವೀಂದ್ರನಾಥ ಠಾಕೂರ್, Rabindranath Tagore
Rs. 171/-   Rs. 190
ವನಿತೆಯರ ಆತ್ಮಶ್ರೀ : ಕಾನನದ ಮಲ್ಲಿಗೆಗಳನ್ನರಸುತ್ತ... (ಮಹಿಳಾಲೋಕದ ಸಾಧಕಿಯರ ಕುರಿತು)
ಮಾಲತಿ ಹೆಗಡೆ, Malathi Hegade
Rs. 144/-   Rs. 160


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.