Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Crown Size
ISBN : 9788173025242
ಕೋಡ್ : 002134

ರಸರುಚಿ ಓದುತ್ತ ಹೋದಂತೆ ರುಚಿಗಳ ನೆನಪಿನಿಂದ ನಾಲಿಗೆಯಲ್ಲಿ ನೀರೂರಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಸೂಪುಗಳು, ಸಲಡ್‌ಗಳು, ಮುಖ್ಯ ಪದಾರ್ಥ ಅಥವಾ ಮೈನ್ ಡಿಷ್‌ಗಳು, ವಿವಿಧ ತರಕಾರಿ ವ್ಯಂಜನಗಳು ಮತ್ತು ಸಿಹಿ ತಿಂಡಿಗಳು - ಮುಂತಾದ ಶೀರ್ಷಿಕೆಗಳಡಿಯಲ್ಲಿ, ನೂರಾರು ಬಗೆಯ ಭಕ್ಷ್ಯಗಳನ್ನು ತಯಾರಿಸುವ ವಿಧಾನಗಳನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ. ಪ್ರಪಂಚದ ಇತರ ದೇಶಗಳಲ್ಲಿ ಪ್ರಚಲಿತವಾಗಿರುವ ಹಲವು ಬಗೆಯ ಸೂಪುಗಳು, ಸಲಡ್‌ಗಳು ಅಲ್ಲದೆ, ನಮಗೆ ಬಹಳ ಪ್ರಿಯವಾದ, ರುಚಿಕರವಾದ ತಿಂಡಿ ತಿನಿಸುಗಳನ್ನು ತಯಾರಿಸುವ ವಿಧಾನಗಳನ್ನೂ ತಿಳಿಸಲಾಗಿದೆ.

Best Sellers
ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು (ಸಂಪಾದಕರು : ಟಿ ಆರ್ ಅನಂತರಾಮು)
ಸಂಪಾದಕ : ಟಿ ಆರ್ ಅನಂತರಾಮು, T R Anantharamu
Rs. 712/-   Rs. 890
ಬುದ್ಧ ಹೆಣ್ಣು ಎಂದರೆ ಏನು (ಬುದ್ಧ ಸಾಹಿತ್ಯ ಮಾಲೆ - 11)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಅಕ್ಷಯ ಕಾವ್ಯ - ತಿರುಮಲೇಶ್ ಕೆ ವಿ
ತಿರುಮಲೇಶ್ ಕೆ ವಿ, Tirumalesh K V
Rs. 315/-   Rs. 350
ಟರ್ನಿಂಗ್ ಪಾಯಿಂಟ್ - ಪಟ್ಟಾಭಿರಾಮ್ ಬಿ ವಿ
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 77/-   Rs. 85

Latest Books
ಅಮೆರಿಕ ಅಮೆರಿಕ ಅಮೆರಿಕ
ಮುಕುಂದನ್ ಕೆ, Mukundan K
Rs. 108/-   Rs. 120
ಬಂಜೆತನ ಮತ್ತು ಪರಿಹಾರೋಪಾಯಗಳು
ಗಿರಿಜಮ್ಮ ಎಚ್, Girijamma H
Rs. 54/-   Rs. 60
ಮಾನಸಿಕ ಸಾಮರ್ಥ್ಯ : Mental Ability
ಸಣ್ಣ ತಿಮ್ಮಯ್ಯ ಜಿ ಟಿ, Sanna Thimmaiah G T
Rs. 404/-   Rs. 425
ಸಾಹಿತ್ಯ ಮತ್ತು ನಾನು : ಸ್ಮೃತಿ ಪಟಲದಿಂದ
ಶಿವರಾಮ ಕಾರಂತ ಕೆ, Shivarama Karantha K
Rs. 86/-   Rs. 95


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.