|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಬೆಂಗಾಲಿ |
ಮುದ್ರಣದ ವರ್ಷ |
: |
2021 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
|
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788195317752 |
ಕೋಡ್ |
: |
003772 |
ಈ ಕೃತಿಯು ದಲಿತರ ಮೇಲಿನ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಆ ಕಾಲದ ಜಾತಿ ವ್ಯವಸ್ಥೆಯನ್ನು ನಮ್ಮ ಮುಂದಿಡುತ್ತದೆ. ಮಹಾರ ಜಾತಿಯ ಯುವಕನೊಬ್ಬ ತನ್ನ ಜಾತಿ ಮುಚ್ಚಿಟ್ಟು ವಿದ್ಯಾವಂತನಾಗಿ ಅಧ್ಯಾಪಕ ವೃತ್ತಿ ಕೈಗೊಂಡು ಎಲ್ಲರೊಂದಿಗೆ ಬೆರೆತು ಕೊನೆಗೆ ಎಲ್ಲವೂ ಗೊತ್ತಾಗಿ ದುರಂತ ಸಾವನ್ನು ಕಂಡ ಇಲ್ಲಿನ ಕಥಾನಾಯಕನ ಮೂಕ ವೇದನೆ ಪ್ರತಿ ಪುಟದಲ್ಲೂ ಗೋಚರಿಸುತ್ತದೆ. ಸವರ್ಣೀಯರ ಕ್ರೌರ್ಯದ ಪರಮಾವಧಿ ಈ ಕೃತಿಯಲ್ಲಿ ಎಲ್ಲೆ ಮೀರಿರುತ್ತದೆ. ದಲಿತರು ವಿದ್ಯಾವಂತರಾದರೂ ಎಲ್ಲಿಯೇ ಕಾಲಿಡಲಿ ಜಾತಿಯ ಮುಳ್ಳು ಚುಚ್ಚುತ್ತಲೇ ಇರುತ್ತದೆ. ಸಮಾಜ ವ್ಯವಸ್ಥೆಯ ಬಗೆಗಿನ ಮಾತು ಮತ್ತು ಸಂಭಾಷಣೆಗಳು ಬಹಳ ತೀಕ್ಷ್ಯ ಮತ್ತು ಆಳವಾಗಿವೆ. ದಲಿತೋದ್ಧಾರ ಎನ್ನುತ್ತಲೇ ಬೆನ್ನ ಹಿಂದೆ ಇರಿಯುವ ರಾಜಕಾರಣಿಗಳ ಪರಿಚಯ ಮಾರ್ಮಿಕವಾದ ಮಾತುಗಳಲ್ಲಿ ವ್ಯಕ್ತವಾಗಿದೆ. ದಲಿತರ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುವ ಮಂದಿ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಾರೆ.
|
| | |
|
|
|
|
|
|
|
|