Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 75    
10%
Rs. 68/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9788191010046
ಕೋಡ್ : 112189

ಸಾಹಿತ್ಯವನ್ನು ಕುರಿತು ಇತ್ತೀಚಗಿನ ದಿನಗಳಲ್ಲಿ ಬಂದಿರುವ ಪುಸ್ತಕಗಳಲ್ಲಿ ಅತ್ಯಂತ ಮಹತ್ವದ ಪುಸ್ತಕ ಯಶವಂತ ಚಿತ್ತಾಲರ ‘ಸಾಹಿತ್ಯದ ಸಪ್ತಧಾತುಗಳು’. ಕಳೆದ ಶತಮಾನದ ಉತ್ತರಾರ್ಧದ ಮಹತ್ವದ ಲೇಖಕರಲ್ಲಿ ಯಶವಂತ ಚಿತ್ತಾಲರು ಒಬ್ಬರು ಎನ್ನುವುದು ಎಲ್ಲರೂ ಒಪ್ಪುವ ಮಾತು. ಗಮನಿಸಬೇಕಾದ ಸಂಗತಿ ಎಂದರೆ, ವೃತ್ತಿಯಿಂದ ಅಧ್ಯಾಪಕರಲ್ಲದ, ‘ಅಕಾಡೆಮಿಕ್’ ಆಗಿ ಸಾಹಿತ್ಯ ಮೀಮಾಂಸೆಯನ್ನು ಅಭ್ಯಾಸ ಮಾಡದ ಮಹತ್ವದ ಬರಹಗಾರರಲ್ಲಿ ಅವರೊಬ್ಬರು. ಆದರೆ ಸಾಹಿತ್ಯವನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿ, ತಾವು ಓದುವ ಸಾಹಿತ್ಯವನ್ನು ಹೊಣೆಗಾರಿಕೆಯಿಂದ ಸ್ವೀಕರಿಸುವ ಓದುಗರಲ್ಲಿ ಒಬ್ಬರು. ಜೊತೆಗೆ, ತಮ್ಮ ಸಾಹಿತ್ಯ ಸೃಷ್ಟಿಗೆ, ಸಾಹಿತ್ಯದ ಚಿಂತನೆಗೆ ಹಲವು ಜ್ಞಾನಕ್ಷೇತ್ರಗಳಿಂದ ಸಂಪಾದಿಸಿಕೊಂಡ ಅರಿವನ್ನು ತರುತ್ತಾರೆ.

ಲೇಖಕರ ಇತರ ಕೃತಿಗಳು
Rs. 200
10%
ಯಶವಂತ ಚಿತ್ತಾಲ ಸಮಗ್ರ ....
ಯಶವಂತ ಚಿತ್ತಾಲ, Yeshwanth Chittal
Rs. 260    Rs. 234
10%
ಓಡಿ ಹೋದಾ ಮುಟ್ಟಿ ....
ಯಶವಂತ ಚಿತ್ತಾಲ, Yeshwanth Chittal
Rs. 90    Rs. 81
Best Sellers
ತಂಡ ನಿರ್ವಹಣೆ (Team Management)
ಉಪಾಧ್ಯ ಪಿ ಪಿ, Upadya P P
Rs. 108/-   Rs. 120
Domestic Animals (Chart)
Navakarnataka
Rs. 27/-   Rs. 30
Health In Your Hands Vol - 2- English
Devendra Vora
Rs. 108/-   Rs. 120
ನೆನಪಿನ ಮುತ್ತಿನ ಹಾರ :ಖ್ಯಾತ ನಟ ವಿಷ್ಣುವರ್ಧನ್ ಜೊತೆಗಿನ ನೆನಪುಗಳು
ಎಸ್ ವಿ ರಾಜೇಂದ್ರ ಸಿಂಗ್ ಬಾಬು, S V Rajendrasingh Babu
Rs. 315/-   Rs. 350

Latest Books
ಬಹುವಚನ ಭಾರತ (ಸಮಕಾಲೀನ ಸಮಾಜಕ್ಕೊಂದು ಪ್ರತಿಕ್ರಿಯೆ)
ರಾಜಶೇಖರ್ ಜಿ, Rajashekar G
Rs. 225/-   Rs. 250
ಭಾರತೀಯ ಭಕ್ತಿ ಚಳವಳಿಗಳು
ಡಾ ಸೀ ಚ ಯತೀಶ್ವರ, Dr. S C Yatheeshwara
Rs. 950/-   Rs. 1000
ಅವಸಾನ : ಸಹನಾ ವಿಜಯಕುಮಾರ್
ಸಹನಾ ವಿಜಯಕುಮಾರ್, Sahana Vijayakumar
Rs. 335/-
ಸಾಸಿವೆ ತಂದವಳು : ಕ್ಯಾನ್ಸರ್ ಜೊತೆಗೊಂದು ಸ್ಫೂರ್ತಿದಾಯಕ ಹೋರಾಟ
ಭಾರತಿ ಬಿ ವಿ, Bharathi B V
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.