Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 90    
10%
Rs. 81/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಶ್ರೀಮಾತಾ ಪ್ರಕಾಶನ, Srimatha Prakashana
ಈಗಿನ ಮುದ್ರಣದ ಸಂಖ್ಯೆ : 13
ಮುದ್ರಣದ ವರ್ಷ : 2003
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ಕೋಡ್ : 108070

ಈ ಕವನ ಸಂಗ್ರಹದ ನಲವತ್ತು ಪುಟಗಳನ್ನು ವ್ಯಾಪಿಸಿರುವ ‘ಸಖೀಗೀತ’, ಕಾವ್ಯ ನಾಯಕ ಮತ್ತು ನಾಯಿಕೆಯ ಸಖ್ಯದ ಆಖ್ಯಾನ, ಮದುವೆಯ ದಿನದ ಸಂಜೆಯ ಸ್ಮೃತಿಯಿಂದ ಪಾರಂಭವಾಗುವುದು. ವೈವಾಹಿಕ ಜೀವನವೇ ಸಂಸ್ಕಾರವಂತರ ಮನೆಗಳಲ್ಲಿ ಜೀವಮಾನದುದ್ದಕ್ಕೂ ಪ್ರಣಯ ಪರಿಪಾಕ ಹೊಂದುತ್ತದೆ. ಚಿತ್ತ ಚಿಗುರಿದಾಗೆಲ್ಲ ಕಾವ್ಯವಾಗಿದೆ. ‘ಸಖೀಗೀತ’ ಹಾಡಿ, ಕೋಲುಹಾಕಿ, ದಂಪತಿಗಳು ರಿಂಗಣಗುಣಿತ ಮಾಡಿದಾಗ, ಅದರ ಸ್ವಾರಸ್ಯವು ಇನ್ನೂ ಚೆನ್ನಾಗಿ ತಿಳಿಯುವುದು. ಈ ಸಂಗ್ರಹದ ಇನ್ನುಳಿದ ಇಪ್ಪತ್ತೊಂಬತ್ತು ಕವನಗಳಲ್ಲಿ-ಹನ್ನೆರಡು ಕವನಗಳು ಸ್ತ್ರೀ ಭಾವದ ವಿವಿಧ ಮುಖಗಳನ್ನು ವಿವರಿಸುತ್ತವೆ. ಏಳು ಕವನಗಳಲ್ಲಿ ನಿಸರ್ಗ ವರ್ಣನೆ ಮತ್ತು ಹತ್ತು ಕವನಗಳಲ್ಲಿ ವಿವಿಧ ವಿಷಯ. ಮೂವತ್ತು ಕವನಗಳಲ್ಲಿ ಇಪ್ಪತ್ತೊಂದು ಕವನಗಳನ್ನು ಅನೇಕ ಗಾಯಕರು ಹಾಡಿ ಮೆಚ್ಚಿದರೆ; ಸಹೃದಯರು ಅರ್ಥ ತಿಳಿದು ಬೆರಗಾಗಿದ್ದಾರೆ. ಇಂಥ ಜನಪ್ರಿಯತೆ ‘ಸಖೀಗೀತ’ದ ಅಪೂರ್ವ ಭಾಗ್ಯ!

ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಜನವರಿ 31, 1986- ಅಕ್ಟೋಬರ್ 26, 1981) ಕನ್ನಡ ಸಾಹಿತ್ಯದ ನವೋದಯ ಕವಿ. ವರಕವಿ. ಮೊದಲ ಬಾರಿಗೆ ಕನ್ನಡಕ್ಕೆ ಪೂರ್ಣ ಪ್ರಮಾಣದ ಜ್ಞಾನಪೀಠವನ್ನು ತಂದವರು. ಕನ್ನಡ ಕಾವ್ಯಕ್ಕೆ ನಿಜವಾದ ಅರ್ಥದಲ್ಲಿ ಗೇಯತೆಯನ್ನು, ಲಾಲಿತ್ಯವನ್ನು, ಮಾಧುರ್ಯವನ್ನು ಬೇಂದ್ರೆಯವರು ತಂದರು. ಜನಸಾಮಾನ್ಯರ ಪದಗಳನ್ನು ಆರಿಸಿಕೊಂಡು, ಅವುಗಳನ್ನು ಅಧ್ಯಾತ್ಮದ ಔನ್ನತ್ಯಕ್ಕೆ ಏರಿಸಿದರು. ತಮ್ಮ ಜೀವಮಾನದ ಕೊನೆದಿನಗಳಲ್ಲಿ ಸಂಖ್ಯಾಶಾಸ್ತ್ರದ ಮೋಡಿಗೊಳಗಾಗಿ ಅವರು ಬರೆದ ಪದ್ಯಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾದವು ಎನ್ನುವುದು ನಿಜ. ಬೇಂದ್ರೆಯವರು ಒಂದು ಬಹು ದೊಡ್ಡ `ದೌರ್ಬಲ್ಯ`ವೆಂದರೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದ ಉಕ್ಕಿ ಹರಿಯುತ್ತಿದ್ದ ತಮ್ಮ ಭಾವನೆಗಳಿಗೆ ಒಂದು ಒಡ್ಡನ್ನು ಹಾಕಲು ಅಸಮರ್ಥರಾದದ್ದು. ಹಾಗಾಗಿಯೇ ಬೇಂದ್ರೆಯವರು ಯಾವುದೇ `ಮಹಾಕಾವ್ಯ`ವನ್ನು ಬರೆಯಲು ಹೋಗಲಿಲ್ಲ. ಅವರ ಬದುಕೇ ಯಾವ ಮಹಾಕಾವ್ಯಕ್ಕೂ ಕಡಿಮೆಯಿಲ್ಲ ಎನ್ನುವುದು ಬೇರೆಯ ಮಾತು. ಬೇಂದ್ರೆಯವರ ಕುರಿತ ಈ ಕೃತಿಯನ್ನು ಶ್ರೀ ಟಿ.ಎಸ್. ಗೋಪಾಲ್ ರಚಿಸಿದ್ದಾರೆ.

uploads/authorimages/600.jpg
ಲೇಖಕರ ಇತರ ಕೃತಿಗಳು
Rs. 300    Rs. 270
Best Sellers
ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು
ಡಾ. ರಂಗನಾಥ, Dr. Ranganath
Rs. 618/-   Rs. 650
ತುಳಸಿ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 203/-   Rs. 225
ಕನ್ನಡ ಸಾಹಿತ್ಯ ಸಂಜೀವಿನಿ
ಶಿವಶರಣಪ್ಪ ಮೋತಕಪಳ್ಳಿ, Shivasharanappa Motakapalli
Rs. 466/-   Rs. 490
ಸರ್ವಜ್ಞನ ವಚನಗಳು : ಚನ್ನಪ್ಪ ಉತ್ತಂಗಿ ಅವರ ಸಂಪಾದಿಸಿರುವ
ಚನ್ನಪ್ಪ ಉತ್ತಂಗಿ, Channappa Uttangi
Rs. 150/-

Latest Books
ಐ ವಿಟ್ನೆಸ್ (Eye Witness - Part - 1)
ಉಮೇಶ್ ಎಸ್ ಕೆ, Umesh S K
Rs. 243/-   Rs. 270
ದಾಹ (ತಮಿಳು ಕಾದಂಬರಿ)
ಚಿನ್ನಪ್ಪ ಭಾರತಿ ಕೆ, Chಇnnappa Bharathi k
Rs. 203/-   Rs. 225
ಎ. ಪಿ. ಜೆ. ಅಬ್ದುಲ್ ಕಲಾಂ (ಪೊನ್ನುರಾಜ್)
ಪೊನ್ನುರಾಜ್ ವಿ, Ponnuraj V
Rs. 224/-   Rs. 249
ನಿಷ್ಕಾಮ : ಸಿಂಧೂ ಕಣಿವೆಯ ಪ್ರಾಚೀನ ಸಂಧಿಗಳಲ್ಲಿ ಕೌತುಕದ ಚಿಲಿಪಿಲಿ
ಸೂರಾಲು ತಂತ್ರಿ, Sooralu Tantri
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.