Items
0
Total
  0.00 
Welcome Guest.

 
Rs. 55   
50%
 
 
Rs. 28/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 9
ಪುಸ್ತಕದ ಮೂಲ : ಹಿಂದಿ
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 132
ಪುಸ್ತಕದ ಗಾತ್ರ : 1/8 Crown Size
ISBN : 9788173021305
ಕೋಡ್ : 002579

ಸುಮಾರು ಇನ್ನೂರು ವರ್ಷಗಳ ಹಿಂದಿನ ಭಾರತದಲ್ಲಿ ಸಾಮಾಜಿಕ ಪಿಡುಗುಗಳ ಹಾವಳಿ ಅಷ್ಟಿಷ್ಟಲ್ಲ. ಹೆಣ್ಣು ಮಕ್ಕಳು, ಕೆಲವರ್ಗದ ಜನರು ಅನುಭವಿಸುತ್ತಿದ್ದ ನೋವು ಸಾಮಾನ್ಯದ್ದೇನೂ ಆಗಿರಲಿಲ್ಲ. ಇಂಥ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿ ಸಮಾಜ ಸೇವೆಗಾಗಿ ತಮ್ಮನ್ನು ಮುಡುಪಿಟ್ಟು ಹಲವು ಹೋರಾಟಗಳ ಮೂಲಕ ಇಂದಿಗೂ ನೆನಪಿಸಿಕೊಳ್ಳಬೇಕಾದಂಥ ಸುಧಾರಣೆಗಳನ್ನು ತಂದವರು ಮಹಾತ್ಮ ಜ್ಯೋತಿ ಬಾ ಫುಲೆ. `ಸತ್ಯಶೋಧಕ ಸಮಾಜ` ಎಂಬ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿ ಅಸ್ಪೃಶ್ಯರಿಗೆ, ಹೆಣ್ಣು ಮಕ್ಕಳಿಗೆ ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ನಾಂದಿ ಹಾಡಿದರು. ಸದ್ದಿಲ್ಲದೆ ಪ್ರಚಾರ ಬಯಸದೆ ಕೃತಿಯಲ್ಲಿಯೇ ತಮ್ಮ ವಿಚಾರಗಳ ಅನುಷ್ಠಾನ ಮಾಡುತ್ತ ಶೋಷಣೆಗೆ ಒಳಗಾದ ಜನರ ಬೆಂಬಲ-ಸಹಕಾರ ಪಡೆದರು. ತಿರುಗಿ ಬಿದ್ದ ಸಂಪ್ರದಾಯವಾಗಿ ಸಮಾಜವನ್ನು ಅಂದಿನ ಬ್ರಿಟಿಷ್ ಸರಕಾರ ಹಾಗೂ ತಮ್ಮ ಬೆಂಬಲಿಗರ ಸಹಾಯದಿಂದ ಎದುರಿಸಿದರು. ಬಾಲ್ಯವಿವಾಹ ನಿಷೇಧ, ವಿಧವಾ ವಿವಾಹಕ್ಕೆ ಬೆಂಬಲ, ಅಸ್ಪೃಶ್ಯರಿಗೆ ಎಲ್ಲರಂತೆ ಬಾಳುವ ಅವಕಾಶ, ರೈತರಿಗೆ ಬೆಂಬಲ, ಕೀಳರಿಮೆಯನ್ನು ಹೋಗಲಾಡಿಸುವುದು ಇವರ ಸುಧಾರಣೆಗಳ ಕಾರ್ಯಕ್ರಮಗಳಾದವು.

Best Sellers
Junior Encyclopedia Awesome Facts About Birds
Darren Stepnov
Rs. 113/-   Rs. 125
ಮನೋವೈದ್ಯನ ಡೈರಿ (ನಿಜ ಪ್ರಕರಣಗಳು)
ಚಂದ್ರಶೇಖರ್ ಸಿ ಆರ್, Chandrashekar C R
Rs. 117/-   Rs. 130
ನಮ್ಮ ಶಾಮಣ್ಣ (ಕಡಿದಾಳು ಶಾಮಣ್ಣ ಗೌರವ ಗ್ರಂಥ)
ನಾಗಭೂಷಣ ಡಿ ಎಸ್, Nagabhushana D S
Rs. 338/-   Rs. 375
ಸಚಿತ್ರ ಜ್ಞಾನ ಸಂಪದ
ಮುರಳಿ ಮೋಹನ್ ಹೆಚ್ ಆರ್, Murali Mohan H R
Rs. 140/-   Rs. 175

Latest Books
ಸಂಧಿ ಸಮಾಸ
ಗೋಪಾಲ್ ಟಿ ಎಸ್, Gopal T S
Rs. 36/-   Rs. 40
ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ
ಶಿವರಾಂ ಎಚ್, Shivaram
Rs. 315/-   Rs. 350
ಅಮ್ಮಾ : ಮಮತೆಯ ಕಡಲು
ಕೆರಾಡಿ ಚಂದ್ರಶೇಖರ್ ಶೆಟ್ಟಿ, Keradi Chandrashekhar
Rs. 98/-   Rs. 140
ಮನ್ ಕಿ ಮಾತ್ ಭಾಗ 3 : ಪ್ರಧಾನಿ ನರೇಂದ್ರ ಮೋದಿ ಅವರ ಮನದ ಮಾತು
ಶಶಿಧರ ನರೇಂದ್ರ, Shashidhara Narendra
Rs. 117/-   Rs. 130


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.