Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 55    
10%
Rs. 50/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8Crown Size
ISBN : 9788173029592
ಕೋಡ್ : 002220

ಕಾಲದ ಬೆನ್ನೇರಿ ನಾಗಾಲೊಟದಂತೆ ಓಡುತ್ತಿರುವ ಅನೇಕರು ಯಾವುದಕ್ಕೂ ಸಮಯವೇ ಇರುವುದಿಲ್ಲ ಎಂದು ಒದ್ದಾಡುತ್ತಾರೆ. ಕಾಲ ಎಷ್ಟು ಬೇಗ ಓಡಿಬಿಟ್ಟಿತು - ಎಂದು ಅಚ್ಚರಿ ಪಡುವವರಿರುತ್ತಾರೆ. ಇಷ್ಟು ವೇಳೆ ಬರಿದೇ ವ್ಯರ್ಥವಾಯಿತಲ್ಲ ಎಂದು ನಿಟ್ಟುಸಿರು ಬಿಡುವವರಿಗೇನೂ ಕಡಿಮೆಯಿಲ್ಲ. ಸಮಯವನ್ನು ಲೆಕ್ಕಾಚಾರವಾಗಿ ನಿರ್ವಹಿಸಲು ಹೇಗೆ ಸಾಧ್ಯ ಎಂದು ಕೈಚೆಲ್ಲುವವರೂ ಇರುತ್ತಾರೆ. ಈ ಕೃತಿಯಲ್ಲಿ ಸಮಯವನ್ನು ಸಮರ್ಥ ರೀತಿಯಲ್ಲಿ, ನಮಗೆ ಪ್ರಯೋಜನವಾಗುವಂತೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಸರಳವಾಗಿ ವಿವರಿಸಲಾಗಿದೆ. ಮನುಷ್ಯನಿಗೆ ಅಗತ್ಯವಾದ ಇತರ ಅನೇಕ ವಿಷಯಗಳಂತೆ, ಸಮಯದ ಬಳಕೆ ಸಹ ಮುಖ್ಯ. ಸಮಯದ ಸಮರ್ಥ ಬಳಕೆಯನ್ನು ತಿಳಿಸಿಕೊಡುವ ಕೈಪಿಡಿ ಈ ಕೃತಿ.

ಶ್ರೀ ವೈ ಜಿ ಮುರಳೀಧರನ್ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು, ನಾಗರಿಕ ಹಕ್ಕು ಇತ್ಯಾದಿ ವಿಷಯಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿರುವುದಲ್ಲದೆ ನಾಗರಿಕರನ್ನು ಸಂಘಟಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಸುಮಾರು 3000 ಲೇಖನಗಳನ್ನೂ ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ. ನವಕರ್ನಾಟಕ ಪ್ರಕಾಶನದಿಂದಲೇ ಅವರ ಸುಮಾರು 25 ಪುಸ್ತಕಗಳು ಪ್ರಕಟವಾಗಿವೆ. ಶ್ರೀ ಮುರಳೀಧರನ್ ಅವರ ‘ಏನಿದು ಲೋಕ್‍ಪಾಲ್?’, ‘ಮಾಹಿತಿ ಹಕ್ಕು’ ಮುಂತಾದ ಕೃತಿಗಳು ಅನೇಕ ಮುದ್ರಣ ಕಂಡಿವೆ.

ಲೇಖಕರ ಇತರ ಕೃತಿಗಳು
10%
ಸರ್ದಾರ್ ವಲ್ಲಭಭಾಯ್ ಪಟೇಲ್ ....
ಮುರಳೀಧರನ್ ವೈ ಜಿ, Muralidharan Y G
Rs. 30    Rs. 27
Rs. 40    Rs. 36
10%
ಸಕಾಲ - ಕರ್ನಾಟಕದಲ್ಲಿ ....
ಮುರಳೀಧರನ್ ವೈ ಜಿ, Muralidharan Y G
Rs. 50    Rs. 45
10%
ವೈದ್ಯಕೀಯ ನಿರ್ಲಕ್ಷ್ಯ
ಮುರಳೀಧರನ್ ವೈ ಜಿ, Muralidharan Y G
Rs. 25    Rs. 23
Best Sellers
ಕಣ್ಣು ಮತ್ತು ನೋಟ
ಮೋಹನ್ ಎಚ್ ಎಸ್, Mohan H S
Rs. 81/-   Rs. 90
ವಂಶವೃಕ್ಷ (Hard cover)
ಭೈರಪ್ಪ ಎಸ್ ಎಲ್, Bhyrappa S L
Rs. 455/-
ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?
ಶಂಕರ ಭಟ್ ಡಿ ಎನ್, Shankar Bhat D N
Rs. 180/-   Rs. 200
ಅರೇಬಿಯನ್ ನೈಟ್ಸ್
ಜಯಶ್ರೀ ವೇಣುಗೋಪಾಲ್, Jayasri Venugopal
Rs. 36/-   Rs. 40

Latest Books
ಸಾಹಿತ್ಯಚಾರಣ : ಲೇಖನಗಳು ಭಾಷಣಗಳು, ಮುನ್ನುಡಿಗಳು
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 180/-   Rs. 200
ಮಧ್ಯಯುಗೀನ ಗಣಿತಶಾಸ್ತ್ರಕ್ಕೆ ದಕ್ಷಿಣಭಾರತದ ಕೊಡುಗೆ
ವೇಣುಗೋಪಾಲ ಹೇರೂರ, Venugopal Herur
Rs. 150/-
ಕೊಲೆ ಆರೋಪಿಯಾದ ಸಿನಿಮಾ ತಾರೆ
ಗುರುಪ್ರಸಾದ್ ಡಿ ವಿ, Guruprasad D V
Rs. 180/-   Rs. 200
ವಾಗರ್ಥ ವಿಲಾಸ
ತಿರುಮಲೇಶ್ ಕೆ ವಿ, Tirumalesh K V
Rs. 180/-   Rs. 200


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.