Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 50    
10%
Rs. 45/-
 
Dispatched within 7 Business Days
FREE Home Delivery
(For purchase of Rs 399/- and above)

    
ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ|| ಎಚ್.ಎನ್.ದತ್ತಿನಿಧಿ ಪ್ರಶಸ್ತಿ’ 1988-89
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Crown Size
ISBN : 9788173022838
ಕೋಡ್ : 001937

ಪುರಾತನ ಭಾರತೀಯರಿಗೆ ಕಲ್ಪನಾ ಶಕ್ತಿ ಸಾಕಷ್ಟಿದ್ದಿತು. ದೇವರು, ಧರ್ಮಗಳ ಬಗ್ಗೆ ತಮ್ಮದೇ ಆದ ವಿಶ್ಲೇಷಣೆಯನ್ನು ಕೊಟ್ಟು ಜೀವನ ವಿಧಾನವನ್ನು ರೂಪಿಸಿಕೊಂಡರು. ದೇವರು, ಧರ್ಮಗಳ ಹೆಸರಿನಲ್ಲಿ ನಮ್ಮ ದೇಶದಲ್ಲಿ ಆಗಿರುವಷ್ಟು ಅನ್ಯಾಯ ಮತ್ತ್ಯಾವ ದೇಶದಲ್ಲಿಯೂ ಆಗಿಲ್ಲ. ಡಾ|| ಎಸ್. ಬಾಲಚಂದ್ರರಾಯರು ವಿಜ್ಞಾನದ ವಿದ್ಯಾರ್ಥಿ. ವೈಜ್ಞಾನಿಕ ಮನೋಭಾವದಲ್ಲಿ ಅಚಲವಾದ ನಂಬಿಕೆಯುಳ್ಳವರು. ಈ ದಿಶೆಯಲ್ಲಿ ಹಲವಾರು ಲೇಖನಗಳನ್ನು ಬರೆದಿರುತ್ತಾರೆ. ಜೊತೆಗೆ ಇವರಿಗೆ ಸಾಕಷ್ಟು ಸಂಸ್ಕೃತ ಜ್ಞಾನವಿದೆ. ಈ ಪುಸ್ತಕ ವಿಚಾರ ಸಾಹಿತ್ಯಕ್ಕೆ ಒಂದು ಅಪೂರ್ವ ಕಾಣಿಕೆ. ಈ ಪುಸ್ತಕವನ್ನು ಎಲ್ಲರೂ ಅಗತ್ಯವಾಶಗಿ ಓದಬೇಕು. ಎಚ್ ನರಸಿಂಹಯ್ಯ

ಡಾ. ಬಾಲಚಂದ್ರ ರಾವ್ ಎಸ್ ಅವರು ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿ, ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರು. ಈಗ ಬೆಂಗಳೂರಿನ ಭಾರತೀಯ ವಿದ್ಯಾಭವನದ‘ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧೀ ಕೇಂದ್ರ‘ದ ಗ್ಪುರವ ನಿರ್ದೇಶಕರಾಗಿದ್ದಾರೆ. ಗಣಿತ ಮತ್ತು ಖಗೋಳ ವಿಜ್ಞಾನ ಹಾಗೂ ವೈಚಾರಿಕತೆಗೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ.

ಲೇಖಕರ ಇತರ ಕೃತಿಗಳು
Rs. 200    Rs. 180
10%
ಮಾಯಾಚೌಕಗಳ ಸ್ವಾರಸ್ಯ
ಬಾಲಚಂದ್ರ ರಾವ್ ಎಸ್, Balachandra Rao S
Rs. 125    Rs. 113
Rs. 250    Rs. 238
Rs. 175    Rs. 158
Best Sellers
ನಮ್ಮ ಸಂಸತ್ತು
ಸುಭಾಷ್ ಸಿ ಕಶ್ಯಪ್, Subhash C Kashyap
Rs. 113/-   Rs. 125
ನವರತ್ನ - ಎಂ ಕೆ ಇಂದಿರಾ
ಇಂದಿರಾ ಎಂ ಕೆ, Indira M K
Rs. 63/-   Rs. 70
Jumbo All In One (Alphabet, Numbers, Hindi Albhabet & Picture Book)
Manoj Publications
Rs. 108/-   Rs. 120
Junior Encyclopedia Awesome Facts About Science Projects
Adrien Pierces
Rs. 113/-   Rs. 125

Latest Books
ವಿಚಾರ ರಶ್ಮಿ
ವ್ಯಾಸರಾಯ ಬಲ್ಲಾಳ, Vyasaraya Ballala
Rs. 108/-   Rs. 120
ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ : ಕೆಲವು ಚಿಂತನೆಗಳು
ಮುಜಾಪ್ಫರ್ ಅಸ್ಸಾದಿ, Muzaffar Assadi
Rs. 135/-   Rs. 150
ಪೊಲೀಸ್ ವ್ಹಿಸಲ್
ಅಶೋಕ್ ಕುಮಾರ್ ಬಿ ಬಿ, Ashok Kumar B B
Rs. 162/-   Rs. 180
ಭಾರತೀಯ ಕಾವ್ಯಶಾಸ್ತ್ರ ಪರಿಭಾಷೆ
ಮಲ್ಲೇಪುರಂ ಜಿ ವೆಂಕಟೇಶ, Mallepuram G Venkatesh
Rs. 315/-   Rs. 350


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.