Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 65   
10%
 
 
Rs. 59/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ತಮಿಳು
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Demy Size
ISBN : 9788184670790
ಕೋಡ್ : 001411

ಮೇಲ್ಜಾತಿಯಲ್ಲಿ ಹೆಣ್ಣೊಂದು ಹುಟ್ಟಿದರೆ ಹೆಣವೊಂದು ಬೆತ್ತೆಂಬಂತೆ ಶೋಕಿಸುತ್ತಾರೆ. ಭ್ರೂಣ ಹತ್ಯೆ ಮಾಡುತ್ತಾರೆ. ವರದಕ್ಷಿಣೆ ಹೆಸರಿನಲ್ಲಿ ವಧುಗಳನ್ನು ಕೊಂದು ಆತ್ಮಹತ್ಯೆ ಎಂದು ಸಾಬೀತುಪಡಿಸುತ್ತಾರೆ. ಪುರುಷರ ದೌರ್ಜನ್ಯ, ದರ್ಪದಿಂದಾಗಿ, ಗಂಡನೆಂಬ ಅಹಂಕಾರದಿಂದಾಗಿ ಮೇಲ್ಜಾತಿಯ ಸ್ತ್ರೀಯರು ಮಾನಸಿಕ ರೋಗಿಗಳಾದರೆ, ದಲಿತ ಸ್ತ್ರೀಯರು ಬೀದಿಗಿಳಿದು ಜಗಳವಾಡುತ್ತಾ, ಹೊಲಸು ಬಯ್ಗಳನ್ನಾಡುತ್ತಾ ಗಂಡಂದಿರಿಂದ ಹೊಡೆಸಿಕೊಂಡು ಕೂದಲು ಕತ್ತರಿಸಿಕೊಂಡು ಹುಚ್ಚರಾಗದೇ ದೆವ್ವ ಹಿಡಿದಂತಾಡುತ್ತಾರೆ. ಹೀಗೆ ಸ್ತ್ರೀಕುಲದ ಬಹುಮುಖ, ಶೋಷಿತ, ಹಿಂಸಾತ್ಮಕ ಆತ್ಮಕಥನಗಳನ್ನು ಸಂಗತಿ ಸಾರಿ ಹೇಳುತ್ತದೆ.

Best Sellers
ಕೊಂಕಣಿ ರಾಂದಪ್ಪ - ಗೌಡ ಸಾರಸ್ವತರ ರಸಪಾಕ (ಅಡಿಗೆ ಪುಸ್ತಕ)
ಸಂಧ್ಯಾ ಪೈ, Sandhya Pai
Rs. 135/-   Rs. 150
ಗೊಂಡಾರಣ್ಯ
ಶಿವರಾಮ ಕಾರಂತ ಕೆ, Shivarama Karantha K
Rs. 126/-   Rs. 140
ಮೂಲ ರಾಮಾಯಣ : ಭಾಗ ೧
ಪ್ರಸನ್ನ, Prasanna
Rs. 171/-   Rs. 180
ಸತೀ ಸೂಳೆ
ಬೀChi, Beechi
Rs. 99/-   Rs. 110

Latest Books
ಮಹಾಕವಿ ಕುಮಾರವ್ಯಾಸ ವಿರಚಿತ : ಕರ್ಣಾಟ ಭಾರತ ಕಥಾಮಂಜರಿ

Rs. 400/-
Trails of Vanishing Tails
ಪ್ರಸಾದ್ ಎಚ್ ಎನ್ ಎ, Prasad H N A
Rs. 446/-   Rs. 495
ಗೈಡ್
ನಾರಾಯಣ್ ಆರ್ ಕೆ, Narayan R K
Rs. 135/-   Rs. 150
ಬದುಕಿನ ಇನ್ನೊಂದು ಹಾದಿ : ಭಾರತೀಯ ಸಾಧುಗಳು, ಯೋಗ ಮತ್ತು ಮನೋಚಿಕಿತ್ಸೆ
ಕಪೂರ್ಆರ್ ಎಲ್, Kapur R L
Rs. 234/-   Rs. 260


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.