Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 40   
10%
 
 
Rs. 36/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 84
ಪುಸ್ತಕದ ಗಾತ್ರ : 1/8 Crown Size
ISBN : 9788184671667
ಕೋಡ್ : 001568

ಜಾನಪದ ಕಥೆಗಳು ಒಂದು ಪ್ರದೇಶದ ಜನಜೀವನ, ಅವರ ರೂಢಿ, ಆಚಾರ-ವಿಚಾರಗಳನ್ನು, ಅವರ ಬದುಕು-ಬವಣೆ, ಸಾಹಸ ಜೀವನವನ್ನು, ಕೆಲವೊಮ್ಮೆ ಕದನದಲ್ಲಿ ಅವರು ತೋರುವ ಸಾಹಸವನ್ನು ಮನರಂಜಿಸುವಂತೆ ಹೇಳುವಂಥವು. ಬಾಯಿಂದ ಬಾಯಿಗೆ ಹರಡುವ ಈ ಕಥೆಗಳು ಒಂದು ಪ್ರದೇಶದ, ಪ್ರಾಂತದ ಎಲ್ಲೆಯನ್ನು ದಾಟಿ ಮತ್ತೊಂದು ಪ್ರದೇಶದ್ದೇ ಕಥೆಯಾಗುವುದೂ ಉಂಟು. ಪ್ರಸ್ತುತ ಸಂತಾಲರ ಜಾನಪದ ಕಥೆಗಳು ಅ ಪ್ರದೇಶದ ವೈಶಿಷ್ಟ್ಯವನ್ನು ಎತ್ತಿ ಹೇಳುವ ಮೂಲಕ ಓದುಗರ ಮನಸೆಳೆಯುವಂಥವು. ಆ ಜನಪದರ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವಂಥವು.

ಎಚ್. ಎಸ್. ಮಂಜುನಾಥ ಹವ್ಯಾಸಿ ಲೇಖಕರು ಹಾಗೂ ಫ್ರೀಲ್ಯಾನ್ಸ್ ಪತ್ರಕರ್ತರು. ಇವರ :ಮಧ್ಯಪ್ರದೇಶ : ಐದು ವರ್ಷ", "ಹತ್ತು ಸುತ್ತು", "ಸಂತಾಲರ ಜಾನಪದ ಕಥೆಗಳು", "ಮಾಯಾ ಮಂಜೂಷ", "ಚಾರ್ಲಿ ಚಾಪ್ಲಿನ್", "ಚಿತ್ರೋತ್ಸವಗಳು : ಹಿನ್ನೆಲೆ ಮುನ್ನೆಲೆ", "ಭವಿಷ್ಯದ ಕಥೆಗಳು" (ಅನುವಾದ), "ಅಪ್ಪ-ಅಮ್ಮ : ಪತ್ರ-ಚಿತ್ರ" (ಸಂಪಾದಿತ) ಮುಂತಾದ ಕೃತಿಗಳು ಪ್ರಕಟಗೊಂಡಿವೆ.

ಲೇಖಕರ ಇತರ ಕೃತಿಗಳು
10%
ಚಾರ್ಲಿ ಚಾಪ್ಲಿನ್ (ವಸಂತ ....
ಮಂಜುನಾಥ ಎಚ್ ಎಸ್, Manjunath H S
Rs. 35    Rs. 32
10%
ಇಂಡಿರಾನ್ ಮತ್ತು ಇತರ ....
ಮಂಜುನಾಥ ಎಚ್ ಎಸ್, Manjunath H S
Rs. 80    Rs. 72
Best Sellers
ಜಿ ಎಸ್ ಶಿವರುದ್ರಪ್ಪ ಎರಡು ಪ್ರವಾಸ ಕಥನಗಳು
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 126/-   Rs. 140
ಆಪ್ತ ಸಲಹೆ ಸಮಾಧಾನ.
ಚಂದ್ರಶೇಖರ್ ಸಿ ಆರ್, Chandrashekar C R
Rs. 68/-   Rs. 75
ಅರ್ಧನಾರೀಶ್ವರ (ತಮಿಳು ಕಾದಂಬರಿ)
ಪೆರುಮಾಳ್ ಮುರುಗನ್, Perumal Murugan
Rs. 135/-   Rs. 150
ನಾಗೇಶ ಹೆಗಡೆ ಅವರ ಆಯ್ದ ಬರಹಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75

Latest Books
ಆವರ್ತ ಕೋಷ್ಟಕ : ಒಂದು ಪರಿಚಯ
ರಾವ್ ಸಿ ಎನ್ ಆರ್, Rao C N R
Rs. 158/-   Rs. 175
ಗೊಜ್ಜವಲಕ್ಕಿ
ಪ್ರಶಾಂತ ಆಡೂರ, Prashanth Adur
Rs. 90/-   Rs. 100
ಜೀವಾವಾಸಗಳು ನೆಲೆಸು - ಬೆಳೆಸು
ಲೀಲಾ ಎನ್ ಎಸ್, Leela N S
Rs. 68/-   Rs. 75
ಶ್ರೀಮದ್ ಭಗವದ್‌ಗೀತಾ ದರ್ಶನ
ಶ್ರೀನಿವಾಸ ದೇಸಾಯಿ, Srinivas Desai
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.