|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
106 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381001639 |
ಕೋಡ್ |
: |
159752 |
ನಾವೀಗ ಆರೋಗ್ಯವಂತರಾಗಿರಬಹುದು. ಆದರೆ ಒಂದಲ್ಲ ಒಂದು ಕಾಲದಲ್ಲಿ ನಮಗೂ ಕಾಯಿಲೆ ಕಸಾಲೆ ತಪ್ಪಿದ್ದಲ್ಲ. ಅಂಥ ಸಂದರ್ಭಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳ ಬಗ್ಗೆ ಸ್ಥೂಲವಾಗಿಯಾದರೂ ತಿಳಿದಿರುವುದೊಳ್ಳೆಯದು. ಹಿರಿಯ ಲೇಖಕರೂ ವಿಜ್ಞಾನಿಯೂ ಆಗಿರುವ ಶಶಿಧರ ವಿಶ್ವಾಮಿತ್ರರ ಈ ಪುಸ್ತಕ ಜನ ಸಾಮಾನ್ಯರ ಒಂದು ಕೈಪಿಡಿಯಿದ್ದಂತೆ. ಆಹಾರ, ಶರೀರ ನೈರ್ಮಲ್ಯ, ಹೃದ್ಯಯ, ಶ್ವಾಸಕೋಶ, ಕಿವಿ, ರಕ್ತಪರಿಚಲನೆ, ಪಚನಕ್ರಿಯೆ, ಸಂತಾನೋತ್ಪತ್ತಿ, ಹೀಗೆ ವಿವಿಧ ವಿಷಯಗಳನ್ನು ತೀರ ಸರಳವಾಗಿ ಮನಮುಟ್ಟುವಂತೆ ವಿವರಿಸುವ ಈ ಸಚಿತ್ರ ಕೃತಿ ಸಂಗ್ರಹಯೋಗ್ಯ.
|
| |
|
|
|
|
|
|
|
|
|