Items
0
Total
  0.00 
Welcome Guest.

 
ಸರಳ ಕಾರ್ಬನಿಕ ರಸಾಯನವಿಜ್ಞಾನ : ವಿಜ್ಞಾನ ಸರಳ ಪರಿಚಯ
ಲೇಖಕರು : ಬಳೂರಗಿ ಡಿ ಆರ್, Baluragi D R ,  ವೇಣುಗೋಪಾಲ್ ಆರ್, Venugopal R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 90    
10%
Rs. 81/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 92
ಪುಸ್ತಕದ ಗಾತ್ರ : 1/8 Demy Size
ISBN : 9788184677102
ಕೋಡ್ : 002976

ಹೈಸ್ಕೂಲು ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಕಲಿಸುವ ಅಧ್ಯಾಪಕರಿಗೂ ಉಪಯೋಗವಾಗುವಂತೆ ವಿಜ್ಞಾನದ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಇದು ರಚಿಸಲ್ಪಟ್ಟಿದೆ. ಇಂದಿನ ಪೀರಿಯಡ್ ಸಂಸ್ಕೃತಿಯಲ್ಲಿ ಮಕ್ಕಳು ಶಾಲಾ ಪಠ್ಯಗಳನ್ನು ಆತುರಾತುರವಾಗಿ ಕಲಿಯಬೆಕಾದ ಸಂದರ್ಭವಿದ್ದು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿನ ವೇಳೆಯಲ್ಲಿ ತಮ್ಮ ಪಾಠಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ನೀಡುವ ಇಂಥ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭಿಸಿದಲ್ಲಿ ಅವರು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಲ್ಲರು. ಸರಳ ಭಾಷೆ, ಶೈಲಿ, ವಿವರಣೆಗಳಲ್ಲದೆ ಚಿತ್ರಗಳ ಮೂಲಕ ವಿಷಯಗಳನ್ನು ನಿರೂಪಿಸಿದ್ದು ಮಕ್ಕಳಿಗೆ ಉಪಯುಕ್ತ ಕೈಪಿಡಿಗಳಂತೆ ಸಹಾಯಕವಾಗುತ್ತವೆ. ಇನ್ನೂ ಉತ್ತಮ ಫಲಿತಾಂಶವಿರಲೆಂಬ ಉದ್ದೇಶದಿಂದ ಆಯಾ ವಿಷಯತಜ್ಞ ಅಧ್ಯಾಪಕರು, ಪ್ರಾಧ್ಯಾಪಕರೇ ಈ ಪುಸ್ತಕಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಸುಮಾರು ಮೂವತ್ತರಷ್ಟು ಕೃತಿಗಳಿಗಿರುವ “ವಿಜ್ಞಾನ ಸರಳ ಪರಿಚಯ” ಮಾಲೆಯಲ್ಲಿನ ಒಂದು ಪುಸ್ತಕವೇ ಇದು - ಸರಳ ಕಾರ್ಬನಿಕ ರಸಾಯನವಿಜ್ಞಾನ.

ಲೇಖಕರ ಇತರ ಕೃತಿಗಳು
10%
ಬಲ ಮತ್ತು ಚಲನೆ ....
ಬಳೂರಗಿ ಡಿ ಆರ್, Baluragi D R
Rs. 75    Rs. 68
10%
ಬೆಳಕು : ವಿಜ್ಞಾನ ....
ಬಳೂರಗಿ ಡಿ ಆರ್, Baluragi D R
Rs. 100    Rs. 90
10%
ವಿದ್ಯುತ್ತು, ಕಾಂತತ್ವ ಮತ್ತು ....
ಬಳೂರಗಿ ಡಿ ಆರ್, Baluragi D R
Rs. 110    Rs. 99
50%
ಪರಮಾಣು ನ್ಯೂಕ್ಲಿಯಸ್
ಬಳೂರಗಿ ಡಿ ಆರ್, Baluragi D R
Rs. 100    Rs. 50
Best Sellers
ವಂಶವೃಕ್ಷ (Hard cover)
ಭೈರಪ್ಪ ಎಸ್ ಎಲ್, Bhyrappa S L
Rs. 450/-
ತೇಜಸ್ವಿ ಬದುಕಿದ್ದಾರೆ
ಕೀರ್ತಿ ಕೋಲ್ಗಾರ್, Kirthi Kolgar
Rs. 90/-   Rs. 100
ಇತ್ಯಾದಿ (ಪ್ರಬಂಧಗಳು)
ಕುವೆಂಪು, Kuvempu
Rs. 87/-   Rs. 92
ಫಿಸಿಕ್ಸ್ ಮತ್ತು ಐನ್‌ಸ್ಟೈನ್
ಅಡ್ಯನಡ್ಕ ಕೃಷ್ಣಭಟ್, Adyanadka Krishnabhat
Rs. 77/-   Rs. 85

Latest Books
ನಿನ್ನೆ ಇಂದು ನಾಳೆ : ಕಾದಂಬರಿ
ಗಟ್ಟಿ ಕೆ ಟಿ, Gatti K T
Rs. 360/-   Rs. 400
ನಾಗಾರ್ಜುನನ ನುಡಿ ಕತೆಗಳು
ನಟರಾಜ ಬೂದಾಳು ಎಸ್, Nataraja Budalu S
Rs. 108/-   Rs. 120
ಜಲ ಮಾಲಿನ್ಯ
ಸಿದ್ಧರಾಮಯ್ಯ ಬಿ ಎಸ್, Siddaramaiah B S
Rs. 41/-   Rs. 45
ಮಹಾನ್ ಮಾರ್ಗದರ್ಶಿ ಭಾಗ - ೨
ರಾಬಿನ್ ಶರ್ಮ, Robin Sharma
Rs. 179/-   Rs. 199


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.