Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಸರ್ದಾರ್ ವಲ್ಲಭಭಾಯ್ ಪಟೇಲ್ (ವಿಶ್ವಮಾನ್ಯರು)
ಲೇಖಕರು: ಮುರಳೀಧರನ್ ವೈ ಜಿ, Muralidharan Y G

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675894
ಕೋಡ್ : 002489

ವಲ್ಲಭಬಾಯ್ ಪಟೇಲ್ ಅವರನ್ನು ‘ಸರ್ದಾರ್‘, ‘ಉಕ್ಕಿನ ಮನುಷ್ಯ‘ ಎಂದು ಕರೆದರು. ‘ಭಾರತದ ಬಿಸ್ಮಾರ್ಕ್‘ ಎಂದು ಪ್ರಶಂಸಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಘ ಬ್ರಿಟಿಷ್ ಭಾರತದ ಜೊತೆಯಲ್ಲಿ 565 ಚಿಕ್ಕಪುಟ್ಟ ಸಂಸ್ಥಾನಗಳಿದ್ದವು. ಈ ಸಂಸ್ಥಾನಗಳು ಭಾರತದ ಜೊತೆ, ಪಾಕಿಸ್ತಾನದ ಜೊತೆಯಲ್ಲಿ ಸೇರಬಹುದಿತ್ತು ಅಥವಾ ಸ್ವತಂತ್ರವಾಗಿ ಉಳಿಯಬಹುದಿತ್ತು. ಗಾಂಧೀಜಿಯವರಿಗೆ ಈ ಎಲ್ಲ ಸಂಸ್ಥಾನಗಳನ್ನು ಭಾರತದೊಡನೆ ಸೇರುವಂತೆ ಹಿತನುಡಿಯನ್ನು ಹೇಳುವ ಸಾಮರ್ಥ್ಯ ಕೇವಲ ಪಟೇಲರಿಗಿದೆ ಎಂದೆನಿಸಿತು. ಪಟೇಲರು ಸಾಮ, ದಾನ, ಭೇದ ದಂಡಗಳನ್ನು ಸಮಯೋಚಿತವಾಗಿ ಬಳಸಿ ಎಲ್ಲರೂ ಭಾರತ ಒಕ್ಕೂಟದಲ್ಲಿ ವಿಲೀನವಾಗುವಂತೆ ನೋಡಿಕೊಂಡದ್ದು ಅದ್ವಿತೀಯ ಸಾಧನೆ. ಭಾರತ ವಿಭಜನೆಗೊಂಡಾಗ ಪಂಜಾಬ್, ದಿಲ್ಲಿ ಮುಂತಾದ ಸ್ಥಳಗಳಲ್ಲಿ ನಡೆದ ಹಿಂಸೆ ಅವರ್ಣನೀಯ. ಪಟೇಲರು ಗೃಹಮಂತ್ರಿಗಳಾಗಿ ಈ ಸಮಸ್ಯೆಯನ್ನು ಹತೋಟಿಗೆ ತಂದರು. ಭಾರತದಲ್ಲಿ ಐಎ‍ಎಸ್, ಐಪಿಎಸ್ ಮುಂತಾದ ರಾಷ್ಟ್ರೀಯ ಸೇವಾ ವ್ಯವಸ್ಥೆಗಳನ್ನು ಜಾರಿಗೆ ತಂದರು. ಈಗ ಮೊದಲ ಬಾರಿಗೆ ಅವರ ಹೆಸರಿನಲ್ಲಿ ಒಂದು ಉಕ್ಕಿನ ಪ್ರತಿಮೆ ಗುಜರಾತಿನಲ್ಲಿ ನಿರ್ಮಾಣವಾಗುತ್ತಿದೆ.

ಶ್ರೀ ವೈ ಜಿ ಮುರಳೀಧರನ್ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು, ನಾಗರಿಕ ಹಕ್ಕು ಇತ್ಯಾದಿ ವಿಷಯಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿರುವುದಲ್ಲದೆ ನಾಗರಿಕರನ್ನು ಸಂಘಟಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಸುಮಾರು 3000 ಲೇಖನಗಳನ್ನೂ ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ. ನವಕರ್ನಾಟಕ ಪ್ರಕಾಶನದಿಂದಲೇ ಅವರ ಸುಮಾರು 25 ಪುಸ್ತಕಗಳು ಪ್ರಕಟವಾಗಿವೆ. ಶ್ರೀ ಮುರಳೀಧರನ್ ಅವರ ‘ಏನಿದು ಲೋಕ್‍ಪಾಲ್?’, ‘ಮಾಹಿತಿ ಹಕ್ಕು’ ಮುಂತಾದ ಕೃತಿಗಳು ಅನೇಕ ಮುದ್ರಣ ಕಂಡಿವೆ.

ಲೇಖಕರ ಇತರ ಕೃತಿಗಳು
Rs. 40    Rs. 36
10%
ನೇತಾಜಿ ಸುಭಾಷ್ ಚಂದ್ರ ....
ಮುರಳೀಧರನ್ ವೈ ಜಿ, Muralidharan Y G
Rs. 30    Rs. 27
10%
ಸಕಾಲ - ಕರ್ನಾಟಕದಲ್ಲಿ ....
ಮುರಳೀಧರನ್ ವೈ ಜಿ, Muralidharan Y G
Rs. 50    Rs. 45
10%
ಏನಿದು ಲೋಕ್‌ಪಾಲ್ ?
ಮುರಳೀಧರನ್ ವೈ ಜಿ, Muralidharan Y G
Rs. 20    Rs. 18
Best Sellers
ಬ್ರಹ್ಮಚಾರಿಯ ಮಗ
ಬೀChi, Beechi
Rs. 135/-   Rs. 150
ಮಕ್ಕಳಿಗಾಗಿ ರಾಮಾಯಣ (ವಾಸನ್ ಬಹುವರ್ಣ ಸಚಿತ್ರ ಕಥೆ)
ವಾಸನ್ ಪಬ್ಲಿಕೇಷನ್ಸ್ ಸಂಪಾದಕ ಮಂಡಳಿ, Vasan publications Editorial Board
Rs. 99/-   Rs. 110
ಮಾಯಾಚೌಕಗಳ ಮಾಯಾ ಪ್ರಪಂಚ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 54/-   Rs. 60
ಭಾರತೀಯ ವಿಜ್ಞಾನಿಗಳು
ಶಾಂತಿಪ್ರಿಯ, Shantipriya
Rs. 54/-   Rs. 60

Latest Books
ಅನುದಿನದ ಆರೋಗ್ಯ
ವಸುಂಧರಾ ಭೂಪತಿ, Vasundhara Bhupathi
Rs. 99/-   Rs. 110
ನಿರ್ಧರಿಸದಿರು ನಿಲ್ಲು ಮನವೇ.....!
ನೆಲ್ಲೀಕೆರೆ ವಿಜಯಕುಮಾರ್, Nellikere Vijayakumar
Rs. 117/-   Rs. 130
ಕುಲದ ನೆಲೆ
ಸುಶೀಲಾ ಕೆ, Susheela K
Rs. 68/-   Rs. 135
ಕಾಡು ಕತ್ತೆಯ ಚರ್ಮ
ಪಾಲ್ ಸೇಡರ್, Paul Seder
Rs. 162/-   Rs. 180


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.