|
|
|

| Rs. 120 | 10% |
Rs. 108/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2009 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
208 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788189818784 |
ಕೋಡ್ |
: |
158637 |
ಕುತೂಹಲದಿಂದ ಓದಿಸಿಕೊಳ್ಳುವ, ಎರಡೇ ಪುಟಗಳಲ್ಲಿ ಮುಗಿಯುವ ಪುಟ್ಟ ಪುಟ್ಟ ಕತೆಗಳ ಸಂಗ್ರಹವಿದು. ಬದುಕ ಬೀದಿಗೆ ಬೆಳಕು ಬೀರುವ ಅಂತಹ ನೂರು ಹಣತೆಗಳು ಇಲ್ಲಿವೆ. ಸದಾ ಮುಂದೋಡುವ ಧಾವಂತದ, ಹುಚ್ಚು ಸ್ಪರ್ಧೆಯ ಇಂದಿನ ಯುಗದಲ್ಲಿ ಈ ಕತೆಗಳು ನಮ್ಮನ್ನು ಅರೆಕ್ಷಣ ನಿಲ್ಲಿಸಿ ಬದುಕಿನ ಉದ್ದೇಶವನ್ನು ನೆನಪಿಸಿಕೊಡುತ್ತವೆ. ನಮ್ಮೊಳಗಿನ ಒಳ್ಳೆಯತನ ಎಂಬ ಬಹುದೊಡ್ಡ ಸಂಗತಿಯನ್ನು ಮನಗಾಣಿಸುತ್ತವೆ; ನಮ್ಮ ಜೀವನಪ್ರೀತಿಯನ್ನು ಹೆಚ್ಚಿಸುತ್ತವೆ.
ಹಲವು ಮಹಾನುಭಾವರ ಜೀವನದಲ್ಲಿ ನಡೆದ ಸ್ವಾರಸ್ಯಕರ ಪ್ರಸಂಗಗಳೂ ಇಲ್ಲಿ ಕತೆಯಾಗಿವೆ. ಇವು ಸ್ಫೂರ್ತಿ ನೀಡುವುದಲ್ಲದೆ ಅರ್ಥಪೂರ್ಣವಾಗಿ ಬದುಕಲು ನಮ್ಮನ್ನು ಪ್ರೇರೇಪಿಸುತ್ತವೆ. ಬದುಕಿನ ಬಗೆಗೆ ನಾವು ಕಳೆದುಕೊಂಡ ಶ್ರದ್ಧೆಯನ್ನು ಮತ್ತೆ ದಯಪಾಲಿಸುತ್ತವೆ. ಮನವನ್ನು ಕೆರಳಿಸುವಂಥ ಓದು, ಸುದ್ದಿ ಹಾಗೂ ದೃಶ್ಯಗಳ ಹಿಂದೆ ಬಿದ್ದಿರುವ ಇಂದಿನವರಿಗೆ ಮನವನ್ನು ಅರಳಿಸುವಂಥ ಈ ಪುಸ್ತಕ ಹೊಸ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.
|
| |
|
|
|
|
|
|
|
|
|