Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 40    
10%
Rs. 36/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788173026126
ಕೋಡ್ : 001916

ಶಿಕ್ಷಣ ಜ್ಞಾನದ ಮೂಲ. ವ್ಯಕ್ತಿತ್ವ ವಿಕಸನದಲ್ಲಿ ಅದರ ಪಾತ್ರ ಮಹತ್ವದ್ದು. ಆದರೆ ‘ಆಧುನಿಕ ಶಿಕ್ಷಣದ’ ಹೆಸರಿನಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಬರೀ ಹಣ ದಾಹವೊಂದನ್ನೇ ತಮ್ಮ ಗುರಿಯಾಗಿಸಿಕೊಂಡು ‘ಶಿಕ್ಷಣ’ದ ನಿಜವಾದ ಮೌಲ್ಯವನ್ನು ಕಡೆಗಣಿಸಿವೆ. ಹಾಗೆಯೇ ‘ಮನೆ’ ಅನ್ನುವುದು ಮಗುವಿಗೆ ಇಂದು ‘ಮನೆ’ಯಾಗಿ ಉಳಿದಿಲ್ಲ. ಒತ್ತಡದ, ಭೀತಿಯ, ಬಿಡುವಿಲ್ಲದ ಹೋಂವರ್ಕ್ ಮಾಡುವ ಗೂಡಾಗಿದೆ. ಶಾಲೆಯಿಂದ ಮನೆಗೆ ಬಂದ ಮಗುವಿಗೆ ಅಲ್ಲಿ ನಿಜವಾಗಿ ಹೆತ್ತವರ, ಬಂಧುಗಳ ಪ್ರೀತಿ ಸಿಗಬೇಕು. ಹಾಗಾಗದಿರುವುದೇ ಇಂದಿನ ಬಹುದೊಡ್ಡ ದುರಂತ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಹೆತ್ತವರು ಇಬ್ಬರೂ ಸೋಲುತ್ತಿದ್ದಾರೆ. ಜೊತೆಗೆ ಮಗುವೂ ಸೋಲುತ್ತಿದೆ. ಇದಕ್ಕೆ ಮಗುವೊಂದನ್ನೇ ಬೊಟ್ಟು ಮಾಡಿ ತೋರಿಸುವುದು ಅದರಲ್ಲಿ ಮತ್ತಷ್ಟು ಕೀಳರಿಮೆ ತುಂಬಲು ಸಹಾಯವಾಗುತ್ತದೆಯಷ್ಟೆ. ಕಲಿಯುವ, ಪರಸ್ಪರ ಪ್ರೀತಿಸುವ, ಮಾನಸಿಕ ಒತ್ತಡದಿಂದ ಹೊರಗುಳಿಯುವ ವಾತಾವರಣವಿಲ್ಲದೆ ಮಗು ಏನನ್ನೂ ಕಲಿಯಲಾರದು. ಇದು ‘ಶಾಲೆ’ ಮತ್ತು ‘ಮನೆ’ ಎರಡಕ್ಕೂ ಅನ್ವಯವಾಗುತ್ತ್ದೆ. ಶಾಲೆಯಲ್ಲಿ ಮಕ್ಕಳ ಹಿಂದುಳಿಯುವಿಕೆಗೆ ಮಕ್ಕಳ, ಶಿಕ್ಷಕರ, ಹೆತ್ತವರ ಪಾತ್ರವೇನು ಎಂಬುದನ್ನು ಡಾ|| ಜಿ. ಪುರುಷೋತ್ತಮ ಇಲ್ಲಿ ಚರ್ಚಿಸಿದ್ದಾರೆ ಮತ್ತು ಅವುಗಳಿಗೆ ಪರಿಹಾರವನ್ನೂ ಹೇಳಿದ್ದಾರೆ.

ಲೇಖಕರ ಇತರ ಕೃತಿಗಳು
10%
ಕಿವಿ ಮೊರೆತ, ತಲೆ ....
ಪುರುಷೋತ್ತಮ ಜಿ, Purushottam G
Rs. 30    Rs. 27
10%
ಆಲಿಕೆ ಸಮಸ್ಯೆ - ....
ಪುರುಷೋತ್ತಮ ಜಿ, Purushottam G
Rs. 40    Rs. 36
10%
ಕಲಿಕೆಯ ತೊಂದರೆಗಳು
ಪುರುಷೋತ್ತಮ ಜಿ, Purushottam G
Rs. 100    Rs. 90
10%
ತೊದಲು ಮಾತಿನ ತೊಂದರೆ ....
ಪುರುಷೋತ್ತಮ ಜಿ, Purushottam G
Rs. 35    Rs. 32
Best Sellers
ಶ್ರೀಮದ್ಭಾಗವತ ಕಥಾಮೃತ
ಎಚ್ ವಿ ರಾಮಚಂದ್ರರಾವ್, H V Ramachandrarao
Rs. 225/-   Rs. 250
ತೊಂಡುಮೇವು ಮಾಲಿಕೆ (10 ಸಂಪುಟಗಳು) ಕೆ ವಿ ಎನ್ ಈವರೆಗಿನ ಬರಹಗಳು
ನಾರಾಯಣ ಕೆ ವಿ, Narayana K V
Rs. 3250/-
ಚಿಕ್ಕಪ್ಪ - ಕಾದಂಬರಿ
ಜೋಗಿ, Jogi
Rs. 108/-   Rs. 120
ದ ಸೆಕೆಂಡ್ ಸೆಕ್ಸ್ (ಸಂಪುಟ - 2)
ಸಿಮೊನ್ ದ ಬೊವಾ, Simone De Beauvoir
Rs. 187/-   Rs. 208

Latest Books
ಬೃಹತ್ ಶುಭಾಷಿತ ಕೋಶ
ನಾಗರಾಜರಾವ್ ಎಂ ವಿ, Nagarajarao M v
Rs. 360/-   Rs. 400
ಜನತೆಯ ಸಂಗಾತಿ : ಲಕ್ಷ್ಮಣ್ ಜಿ
ಜೈಭೀಮ್ ಲಕ್ಷ್ಮಣ್ ಜಿ, Jai Bheem Laxman G
Rs. 153/-   Rs. 170
ಕಲಿವ ಶಾಲೆಯ ಹಲವು ಮುಖಗಳು
ಮಂಜುನಾಥ್ ಎಸ್ ವಿ, Manjunath S V
Rs. 270/-   Rs. 300
ಸೂರ್ಯದರ್ಶನ (ಕಾದಂಬರಿ)
ಶಿರೀಷ ಜೋಶಿ, Shirish Joshi
Rs. 195/-


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.