Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 75    
50%
Rs. 38/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ISBN : 9788184671247
ಕೋಡ್ : 001471

ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ ಎಂಬ ತಮ್ಮ ಸಂಶೋಧನ ಗ್ರಂಥಕ್ಕಾಗಿ ೧೯೭೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆದ ಶಂಕರ ಬಾಳದೀಕ್ಷಿತ ಜೋಶಿ ವೃತ್ತಿಯಿಂದ ಶಿಕ್ಷಕರು. ಕನ್ನಡ ಮತ್ತು ಮರಾಠಿ ಭಾಷೆಗಳ ವಿಷಯದಲ್ಲಿ ಆಳವಾದ ಪಾಂಡಿತ್ಯವನ್ನು ಹೊಂದಿದ್ದು ಈ ಭಾಷೆಗಳಲಲ್ಲಿ ಸಂಶೋಧನ ಕ್ಷೇತ್ರದಲ್ಲಿ ಹೊಸ ಸಂಚಲವನ್ನು ಮೂಡಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಪ್ರಕಟವಾದ ಋಗ್ವೇದ ಸಾರ:ನಾಗಪ್ರತಿಮಾ ವಿಚಾರ ಎಂಬ ಗ್ರಂಥವೂ ಮೌಲಿಕ ಚಿಂತನೆಗಳನ್ನು ಒಳಗೊಂಡಿದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ರಚಿಸಿದ್ದ ಲೇಖನಗಳನ್ನು ಮತ್ತು ಗ್ರಂಥಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಆರು ಸಂಪುಟಗಳಲ್ಲಿ ಪ್ರಕಟಿಸಿದೆ.

ಲೇಖಕರ ಇತರ ಕೃತಿಗಳು
Rs. 800    Rs. 720
10%
ಉತ್ತರಯಾನ : ಅಧ್ಯಾತ್ಮಿಕಾನುಸಂಧಾನ
ಮಲ್ಲೇಪುರಂ ಜಿ ವೆಂಕಟೇಶ, Mallepuram G Venkatesh
Rs. 150    Rs. 135
Rs. 250    Rs. 225
Best Sellers
ದೀಪದ ಹೆಚ್ಚೆ (ಕಾವ್ಯ)
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 54/-
ನನ್ನ ಪ್ರೀತಿಯ ಹುಡುಗಿಗೆ ಭಾಗ - 1
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 108/-   Rs. 120
ಅಬಿಂದಾ - ಸಯೀದ್ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಎಲ್ ಎಸ್ ಶೇಷಗಿರಿ ರಾವ್ (ಜೀವನ ಮತ್ತು ಸಾಧನೆ)
ನಾರಾಯಣ ಪಿ ವಿ, Narayana P V
Rs. 54/-   Rs. 60

Latest Books
ಭಾರತ ಕಥಾಮಿತ್ರ
ವಿ ಗಣೇಶ್, ಸಾಗರ, V Ganesh Sagar
Rs. 203/-   Rs. 225
ಸ್ತ್ರೀ ಲೈಂಗಿಕ ವಿಜ್ಞಾನ
ಪದ್ಮಿನಿ ಪ್ರಸಾದ್, Padmini Prasad
Rs. 45/-   Rs. 50
ಚಾಣಕ್ಯ : ಚಾಣಕ್ಯ ಹೇಳಿರದ ತುಂಟೋಕ್ತಿಗಳು
ವೀಪಿ ಹೆಗಡೆ (ವೈಶಾಲಿ), Veepee Hegade
Rs. 90/-   Rs. 100
Re ಮೇಡ್ ಇನ್ ಅಮೆರಿಕ
ಅನಿಲ್ ಭಾರದ್ವಾಜ್, Anila Bharadwaj
Rs. 216/-   Rs. 240


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.