Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ISBN : 9788184673364
ಕೋಡ್ : 002093

ಸನದಿಯವರು ಕನ್ನಡದ ಪಿಸುದನಿಯ ಕವಿ. ಅಬ್ಬರದಲ್ಲಿ ಮೆರೆದವರಲ್ಲ; ತನ್ನ ದನಿಯೇ ಮಿಗಿಲೆಂದು ಹಾರಾಡಿದವರಲ್ಲ. ಬರೆಯಬೇಕಾದ ಒಳಗಿನೊತ್ತಡದಲ್ಲಿ ಬರೆಯಲೇಬೇಕಾದ್ದನ್ನು ಬರೆಯುತ್ತಾ ಬಂದವರು. ತಾವು ನಂಬಿದ ಮಾನವತಾವಾದದಲ್ಲಿ ಇಂದಿಗೂ ನಂಬಿಕೆ ಕಳೆದುಕೊಳ್ಳದೆ ಬದ್ಧತೆಯಲ್ಲಿ ಬದುಕು ಕಟ್ಟಿಕೊಂಡವರು. ಆ ಯಾನ ಸುದೀರ್ಘವಾದಷ್ಟೇ ವೈವಿಧ್ಯಪೂರ್ಣವೂ ಆಗಿದೆ. ಇವರ ಕವನಗಳು ಸಾಮಾನ್ಯ ಜನರ ಪರವಾಗಿರುವ ದನಿಗಳಾಗಿವೆ. ಇಲ್ಲಿ ದಯಾರ್ದ್ರ ಭಾವನೆಯೊಂದಿಗೆ ಮಾನವೀಯತೆ ತಲೆ ಎತ್ತಿ ನಿಂತಿದೆ. ಅಸಮಾನತೆ, ಶೋಷಣೆ, ಅನ್ಯಾಯದ ವಿರುದ್ಧ ಆಕ್ರೋಶವಿದೆ. ಒಂದು ಸಿದ್ಧಾಂತದ ಬದ್ಧತೆಗೆ ಒಡ್ಡಿಕೊಂಡು ಜೀವನಾನುಭವ ಕಲಿಸಿದ ನಿಜದ ರೂಪಕಗಳು. ಕವನಗಳನ್ನು ಸಂಗ್ರಹಿಸಿ ಪ್ರಸ್ತಾವನೆಯನ್ನು ಬರೆದಿರುವವರು ಪ್ರೊ|| ಎಸ್. ಜಿ. ಸಿದ್ಧರಾಮಯ್ಯ. ಮೂರು ಭಾಗಗಳಲ್ಲಿ ಸುಮಾರು 92 ಕವನಗಳಿದ್ದು ಓದಲು ನಿಮ್ಮನ್ನು ಆಹ್ವಾನಿಸುತ್ತವೆ.

ಲೇಖಕರ ಇತರ ಕೃತಿಗಳು
10%
ಜನಕಾವ್ಯದೃಷ್ಟಿ
ಸನದಿ ಬಿ ಎ, Sanadi B A
Rs. 55    Rs. 50
10%
ಸು. ರಂ. ಎಕ್ಕುಂಡಿ
ಸನದಿ ಬಿ ಎ, Sanadi B A
Rs. 70    Rs. 63
Best Sellers
ಅಧಿಕಾರದ ಕುರುಡು (ಕಿರಿಯರ ಕಥಾಮಾಲೆ)
ರುಕ್ಕಮ್ಮ ಬಿ ಎಸ್, Rukkamma B S
Rs. 63/-   Rs. 70
ಪ್ರಾಣಿ ಪ್ರಪಂಚ (Hard Cover)
ಶಿವರಾಮ ಕಾರಂತ ಕೆ, Shivarama Karantha K
Rs. 329/-   Rs. 350
ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು
ಶಂಕರನಾರಾಯಣ ರಾವ್ ಎನ್ ಪಿ, Shankaranarayana Rao N P
Rs. 320/-   Rs. 400
ವಾಸ್ತುಶಾಸ್ತ್ರದ ಕೈಪಿಡಿ
ನಿರಂಜನ ಬಾಬು, Niranjana Babu
Rs. 104/-   Rs. 115

Latest Books
ಸ್ವಯಂದೀಪಕತೆ : ಎಂ ಗೋಪಾಲಕೃಷ್ಣ ಅಡಿಗರ ವ್ಯಕ್ತಿತ್ವ ಮತ್ತು ಕಾವ್ಯ
ದಿವಾಕರ್ ಎಸ್, Diwakar S
Rs. 45/-   Rs. 50
ಹುತಾತ್ಮ ಕಲಬುರ್ಗಿ - ಭಗವಾನ್
ಭಗವಾನ್ ಕೆ ಎಸ್, Bhagavan K S
Rs. 108/-   Rs. 120
ನಕ್ಷೆ ನಕ್ಷತ್ರ : ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿ ಸಂಬಂಧವನ್ನು ಕುರಿತ ಲೇಖನಗಳು
ಬಸವರಾಜ ಕಲ್ಗುಡಿ, Basavaraj Kalgudi
Rs. 180/-   Rs. 200
ಸಾಹಿತ್ಯ ಸುಷಮೆ
ಶತಾವಧಾನಿ ಆರ್ ಗಣೇಶ್, Shatavadhani R Ganesh
Rs. 176/-   Rs. 195


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.