|
|

| Rs. 90 | 10% |
Rs. 81/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
178 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788189818920 |
ಕೋಡ್ |
: |
103815 |
ಷೇರು ಪೇಟೆ ಒಂದು ವಿಚಿತ್ರ ಲೋಕ. ಹೊಸಬರಿಗೆ ಅದೊಂದು ನಿಗೂಢ ವಹಿವಾಟಿನಂತೆ ಕಾಣಿಸಿದರೆ, ವಹಿವಾಟಿದಾರರಿಗೆ ಅದು
ಅನ್ನಪೂರ್ಣೆ. ಹಲವರಿಗೆ ಷೇರು ವಹಿವಾಟು ಕಬ್ಬಿಣದ ಕಡಲೆ. ಎಷ್ಟು ವಿವರಿಸಿದರೂ ತಲೆಗೆ ಹೋಗದಂಥ ಗಣಿತದ ಮಾಯಾಲೋಕ.
ಷೇರುಪೇಟೆಯ ಏರಿಳಿತಗಳು, ಕರಡಿ-ಗೂಳಿ ಕಾಳಗ ಇತ್ಯಾದಿ ತಮಾಷೆಯಂತೆ ಕಂಡರೂ ದೇಶದ ಆರ್ಥಿಕ ಗತಿಯನ್ನು ನಿರ್ಧಾರಿಸುವ
ಮಾನದಂಡಗಳು. ಇಂಥ ಷೇರು ಪೇಟೆಯ ರಹಸ್ಯಗಳನ್ನು ಜನಸಾಮಾನ್ಯರಿಗಾಗಿ ಬೇಧಿಸುವ ಕೆಲಸವನ್ನು ಕೆ.ಜಿ. ಕೃಪಾಲ್ ಹಲವು
ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಷೇರು ವಿನಿಮಯ ಕೇಂದ್ರದ ಸದಸ್ಯರಾಗಿ, ಸಣ್ಣ ಹೂಡಿಕೆದಾರರೊಂದಿಗೆ ನೇರ ಸಂಪರ್ಕ
ಹೊಂದಿರುವ ಕೃಪಾಲ್ ಕನ್ನಡದಲ್ಲಿ ಷೇರು ಮಾರುಕಟ್ಟೆಯ ಕುರಿತು ಅಧಿಕಾರಯುತವಾಗಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ
ಒಬ್ಬರು. ಈ ಕೃತಿ ಷೇರು ಪೇಟೆಯ ಪರಿಚಯ ಮಾಡಿಕೊಡುವುದರ ಜೊತೆಗೆ ಆ ಚಕ್ರವ್ಯೂಹದೊಳಗೆ ಹೊಕ್ಕು ಯಶಸ್ವಿಯಾಗಲು
ಪ್ರಯತ್ನಿಸುವವರಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುವುದರಲ್ಲಿ ಸಂಶಯವಿಲ್ಲ.
|
| |
|
|
|
|
|
|
|
|
|