Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 75   
10%
 
 
Rs. 68/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಬೆಂಗಾಲಿ
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9788184673647
ಕೋಡ್ : 002117

ಬ್ರಿಟಿಷರ ಆಳ್ವಿಕೆ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆದ ಚಾರಿತ್ರಿಕ ಆಂದೋಲನದಲ್ಲಿ ಲೆಕ್ಕವಿಲ್ಲದಷ್ಟು ಜನರು ಹೋರಾಟ ನಡೆಸಿದ್ದಾರೆ. ಜಾತಿಮತಗಳ ಭೇದವಿಲ್ಲದೆ, ಪುರುಷರು-ಮಹಿಳೆಯರೆಂಬ ತಾರತಮ್ಯವಿಲ್ಲದೆ ಎಲ್ಲರೂ ಒಂದಾಗಿ ಚಳುವಳಿಗಳಲ್ಲಿ ಧುಮುಕಿದವರೇ. ಇವರಲ್ಲಿ ಬೀನಾ ದಾಸ್ ಎಂಬ ಬಂಗಾಳದ ದಿಟ್ಟ ಮಹಿಳೆಯ ಪಾತ್ರ ಹಿರಿದು. ಇವರದು ವಸಾಹತುಶಾಹಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಮನೋಭಾವ ಮತ್ತು ಸಶಸ್ತ್ರ ಹೋರಾಟದ ಮಾರ್ಗವಾಗಿತ್ತು. ಅಂದಿನ ಬಂಗಾಳದ ಗವರ್ನರ್ ಆಗಿದ್ದ ಸ್ಟಾನ್ಲೇ ಜಾಕ್‌ಸನ್‌ರವರ ಮೇಲೆ ಗುಂಡು ಹಾರಿಸಿದ್ದು ವಿಫಲವಾಗಿ ಪೊಲೀಸರಿಗೆ ಸೆರೆಯಾಗಿದ್ದರು. ಬ್ರಿಟಿಷ್ ಪತ್ರಿಕೆಗಳು ಇವರನ್ನು ಕುರಿತು “ಭಾರತದ ಜೋನ್ ಆಫ್ ಆರ್ಕ್” ಎಂದು ವರ್ಣಿಸಿದ್ದವು. ಕ್ರಾಂತಿಕನ್ಯೆಯೆಂದೇ ಆಕೆಯನ್ನು ಗುರುತಿಸಲಾಗಿತ್ತು. ಇವರು ಬಂಗಾಲಿಯಲ್ಲಿ ಬರೆದ್ “ಶೃಂಖಲ್ ಝಂಕಾರ್” ಎಂಬ ಆತ್ಮಕಥೆಯು ಇಂಗ್ಲಿಷಿಗೆ ಅನುವಾದವಾಗಿದ್ದು, ಇದೀಗ ಕನ್ನಡಕ್ಕೆ ಬಂದಿದೆ. ಈ ಕೃತಿಯಲ್ಲಿ ಅವರ ಹೋರಾಟದ ಸಾಹಸಮಯ ಬದುಕಿನ ಚಿತ್ರಣವಿದೆ. ಅನುಭವಿಸಿದ ಸೆರೆವಾಸದ ಬಗ್ಗೆಯೂ ವಿವರಗಳಿವೆ.

Best Sellers
ಜಿಪುಣರ ಕಥೆಗಳು
ಶಾಂತಾ ನಾಡಗೀರ, Shanta Nadagir
Rs. 153/-   Rs. 170
ಮಂದ್ರ-(Paper Back)
ಭೈರಪ್ಪ ಎಸ್ ಎಲ್, Bhyrappa S L
Rs. 685/-
ಮನಸ್ಸೇ ರಿಲ್ಯಾಕ್ಸ್ ಪ್ಲೀಸ್—ಭಾಗ-2
ಸ್ವಾಮಿ ಸುಖಬೋಧಾನಂದ, Swami Sukhabodhanahda
Rs. 180/-   Rs. 200
ಗುಡ್ ಬೈ ಆಸ್ತ್ಮ - ಆಸ್ತ್ಮ ನಿವಾರಣೆಗೆ ಸರಳ ಯೋಗಚಿಕಿತ್ಸಾ ಮಾರ್ಗದರ್ಶಿ
ಕಾಕುಂಜೆ ಕೇಶವ ಭಟ್ಟ, Kakunje Keshava Bhatta
Rs. 108/-   Rs. 120

Latest Books
ವನಿತೆಯರ ಆತ್ಮಶ್ರೀ : ಕಾನನದ ಮಲ್ಲಿಗೆಗಳನ್ನರಸುತ್ತ... (ಮಹಿಳಾಲೋಕದ ಸಾಧಕಿಯರ ಕುರಿತು)
ಮಾಲತಿ ಹೆಗಡೆ, Malathi Hegade
Rs. 144/-   Rs. 160
ಕಿರಂ ನೆನಪು
ವಾಸುದೇವಮೂರ್ತಿ ಟಿ ಎನ್, Vasudevmurthy T N
Rs. 144/-   Rs. 160
ಲಂಗರು : ಕಾದಂಬರಿ
ಟಿ ಕೆ ರಾಮರಾವ್, T K Ramarao
Rs. 122/-   Rs. 135
ದಂಡಿಯ ದಶಕುಮಾರ ಚರಿತ್ರೆ
ವಿಜಯಸಿಂಹ ಆಚಾರ್ಯ ಸಿ ಜಿ, Vijayasimha Acharya C G
Rs. 99/-   Rs. 110


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.