|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನಾವು ಮತ್ತು ನೆರೆಹೊರೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಬರ್ಮ ಈ ದೇಶಗಳಿಂದ ಆಯ್ದು ಪೋಣಿಸಿದ ಕಥಾಮಾಲೆ ಗುರುದೇವ ರವೀಂದ್ರರ ಹೃದಯಸ್ಪರ್ಶಿ ಕಥೆ: ಸುಭಾ-ಸುಭಾಷಿಣಿ ಶರತ್ ಬಾಬು, ಪ್ರೇಮ್ಚಂದ್, ಯಶ್ಪಾಲ್, ರಷೀದಾ ಜಹಾನ್, ಕೃಷನ್ ಚಂದರ್, ಭೀಷಮ್ ಸಾಹ್ನಿ, ಲಕ್ಷ್ಮೀನಾಥ ಬೇಜ ಬರುವ, ಗೋಪಿನಾಥ ಮೊಹಂತಿ, ಅಖ್ತರ್ ಮೊಹಿ-ಉದ್-ದೀನ್, ಅಮೃತಾ ಪ್ರೀತಮ್, ಧೂಮಕೇತು, ಅಣ್ಣಾ ಭಾವು ಸಾಠೆ, ಗುಡಿಪಾಟಿ ವೆಂಕಟಾಚಲಂ, ಜಯಕಾಂತನ್, ತಗಳಿ ಶಿವಶಂಕರ ಪಿಳ್ಳೆ, ಮುಲ್ಕ್ರಾಜ್ ಆನಂದ್.. ಈ ನಮ್ಮವರ ಮತ್ತು ನೆರೆರಾಷ್ಟ್ರಗಳ ವಿಖ್ಯಾತರ ಶ್ರೇಷ್ಠ ಕಥೆಗಳ ಸಂಗ್ರಹ ಸುಭಾಷಿಣಿ. ಇದು ವಿಶ್ವಕಥಾಕೋಶದ ಐದನೆಯ ಸಂಪುಟ.
|
| |
|
|
|
|
|
|
|
|
|