Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಸುಜನಾ (ಜೀವನ ಮತ್ತು ಸಾಧನೆ)
ಸಂಪಾದಕರು:

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 60    
50%
Rs. 30/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 126
ಪುಸ್ತಕದ ಗಾತ್ರ : 1/8 Demy Size
ISBN : 9788184673210
ಕೋಡ್ : 002053

೨೦೦೨ರಲ್ಲಿ ತಮ್ಮ ಯುಗ-ಸಂಧ್ಯಾ ಮಹಾಕಾವ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಸುಜನಾ ಅವರು ಆದರ್ಶ ಅಧ್ಯಾಪಕರಾಗಿ, ಸತ್ತ್ವಶಾಲೀ ಸೃಜನಶೀಲ ಕವಿಯಾಗಿ, ಸ್ವೋಪಜ್ಞ ಚಿಂತಕರೂ ವಿಮರ್ಶಕರೂ, ಯಶಸ್ವೀ ಅನುವಾದಕರೂ ಆಗಿ ವಿಶ್ವವಿದ್ಯಾನಿಲಯದ ವಲಯದಲ್ಲಿ ಹೆಸರು ಮಾಡಿದ್ದಂಥ ಅಪರೂಪದ ವ್ಯಕ್ತಿಯಾಗಿದ್ದರು. ಅಷ್ಟೇ ಅಲ್ಲ, ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿ, ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ತಮ್ಮ ದಕ್ಷತೆ - ಸಾಮರ್ಥ್ಯ ಬದ್ಧತೆಗಳನ್ನೂ ಮೆರೆದರು. ಕುವೆಂಪು, ಪು.ತಿ.ನ. ಅವರಂಥ ಮಹಾ ಕವಿಚೇತನಗಳು ಪ್ರಭಾವಸ್ಫೂರ್ತಿಗಳ ಹಿನ್ನೆಲೆಯಲ್ಲಿ ತಮ್ಮ ಕವಿ-ವ್ಯಕ್ತಿತ್ವವನ್ನು ರೂಪಿಸಿಕೊಂಡ ಸುಜನಾ ಅವರು ಸಾಹಿತ್ಯ ಕ್ಷೇತ್ರದ ಯಾವುದೇ ಗುಂಪಿನೊಂದಿಗೂ ಗುರುತಿಸಿಕೊಳ್ಳದೆ ಗುಂಪು ಕಟ್ಟದೆ, ತಮ್ಮದೇ ಹಾದಿಯಲ್ಲಿ ನಡೆದು ತಮ್ಮ ವಿಶಿಷ್ಟ ಸಾಧನೆಯನ್ನು ಮೆರೆದವರು. ಸ್ವೋಪಜ್ಞ ವಿಮರ್ಶಕರಾಗಿಯೂ ಪ್ರಾಚೀನ-ಅರ್ವಾಚೀನ ಸಾಹಿತ್ಯಗಳನ್ನು ಒರೆಗೆ ಹಚ್ಚಿದ ಹಿರಿಮೆ ಅವರದು. ನಿವೃತ್ತಿಯ ಅನಂತರವೂ, ತಮ್ಮ ಅನಾರೋಗ್ಯದ ನಡುವೆಯೂ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಅಷ್ಟೇ ಆಸಕ್ತಿಯಿಂದ ಪಾಲ್ಗೊಂಡು ತರುಣ ತಲೆಮಾರಿನ ಸಾಹಿತಿಗಳನ್ನು, ವಿಮರ್ಶಕರನ್ನು ಪ್ರೋತ್ಸಾಹಿಸುತ್ತ ಇದ್ದುದು ಆಶ್ಚರ್ಯವನ್ನುಂಟುಮಾಡುತ್ತಿತ್ತು. ಅಂಥ ವಿರಳ ಮನೋಧರ್ಮದ ಅಪೂರ್ವ ಚೇತನವೇ ಅವರಾಗಿದ್ದರು.

ಲೇಖಕರ ಇತರ ಕೃತಿಗಳು
15%
ವಿಜಯಾದಬ್ಬೆ ಸಮಗ್ರ ಸಾಹಿತ್ಯ ....
Rs. 2070    Rs. 1760
 
Set of 4 ....
Rs. 194
10%
ಶ್ರೀ ರಾಮಾನುಜ ದರ್ಶನ ....
Rs. 200    Rs. 180
10%
ಛತ್ರಪತಿ ಶಿವಾಜಿ : ....
Rs. 90    Rs. 81
Best Sellers
ಸಮಗ್ರ ವಿಮರ್ಶೆ--ಸಂಪುಟ---2 (Hard Cover)
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 293/-   Rs. 325
ನವರತ್ನ - ಎಂ ಕೆ ಇಂದಿರಾ
ಇಂದಿರಾ ಎಂ ಕೆ, Indira M K
Rs. 63/-   Rs. 70
ಬಂಜೆತನ ಮತ್ತು ಪರಿಹಾರೋಪಾಯಗಳು
ಗಿರಿಜಮ್ಮ ಎಚ್, Girijamma H
Rs. 54/-   Rs. 60
ಮನೆ ಮದ್ದು - ಭಾಗ 4 (ಆಯುರ್ವೇದ ಸಂತೋಷ ಸೂತ್ರ)
ವಿಶ್ವ ಸಂತೋಷ ಭಾರತಿ, ವಿದ್ಯಾವಾಚಸ್ಪತಿ, Vishwa Santosh Bharati, Vidyavachaspati
Rs. 90/-   Rs. 100

Latest Books
ಕನ್ನಡವೆನ್ನಿ ಜೊತೆಯಲಿ ಬನ್ನಿ : ಕನ್ನಡ್ನಾಡು ನುಡಿ ಜನರಿಗೆ ಸಂಬಂಧಿಸಿದ ಲೇಖನಗಳು ಸಂಕಲನ
ರಾ ನಂ ಚಂದ್ರಶೇಖರ, Ra Nam Chandrashekhar
Rs. 126/-   Rs. 140
ಲಂಕೇಶರ ನಾಟಕಗಳು : ಟಿ. ಪ್ರಸನ್ನ ಗೃಹಸ್ತಾಶ್ರಮ, ಪೊಲೀಸರಿದ್ದಾರೆ ಎಚ್ಚರಿಕೆ, ಸಿದ್ಧತೆ
ಲಂಕೇಶ್ ಪಿ, Lankesh P
Rs. 72/-   Rs. 80
ಡಾ. ಕೃಷ್ಣಾನಂದ ಕಾಮತ್ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 27/-   Rs. 30
ಮನೆಯಂಗಳ : ಲೇಖನಗಳು
ಚಂದ್ರಿಕಾ ಪಿ, Chandrika P
Rs. 68/-   Rs. 75


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.