|
|

|
Rs. 120 10% |
|
Rs. 108/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಯಾಜಿ ಪ್ರಕಾಶನ, Yaji Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಮರಾಠಿ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
144 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
|
ಕೋಡ್ |
: |
184153 |
ಬುದ್ಧ, ಬಸವಣ್ಣ ಅವರುಗಳ ನಂತರ ಜಗತ್ತು ಕಂಡ ಅಪ್ರತಿಮ ಮಾನವತಾವಾದಿ ಡಾ. ಬಾಬಾಸಾಹೇಬ ಅಂಬೇಡ್ಕರ್ರವರು. ಬಾಬಾಸಾಹೇಬ ಅಂಬೇಡ್ಕರ್ ಭಾರತದ ಆಗಸದ ಮೇಲೆ ಉಲ್ಕೆಯಂತೆ ಬಂದು ಅಪ್ಪಳಿಸಲಿಲ್ಲ. ಅವರು ಹಿಲಾಲನ್ನು ಹಿಡಿದು ದಲಿತರ ಸುತ್ತ ಆವರಿಸಿದ್ದ ಕತ್ತಲನ್ನು ಹೊಡೆದೋಡಿಸಿ ಬೆಳಕನ್ನು ಪಸರಿಸಿದರು. ಬಾಬಾಸಾಹೇಬರು ರಚಿಸಿದ ಭಾರತದ ಸಂವಿಧಾನ ಎಷ್ಟು ಶ್ರೇಷ್ಟ ಮತ್ತು ಗಟ್ಟಿಯಾಗಿದೆಯೆಂದರೆ ಯುದ್ಧಕಾಲದಲ್ಲಿಯೂ ಮತ್ತು ಶಾಂತಿಕಾಲದಲ್ಲಿಯೂ ಅದು ಒಂದೇ ತೆರನಾಗಿದೆ. ಭಾರತದಲ್ಲಿರುವ ಸಾವಿರಾರು ಜಾತಿಗಳೆಲ್ಲ ಇಂದು ಬಾಬಾ ಸಾಹೇಬರ ಸಂವಿಧಾನದ ಫಲ ಉಣ್ಣುತ್ತಿವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮಾಡಿದ ೨೯ ಭಾಷಣಗಳ ಸಂಕಲನವಿದು. ಡಾ. ಸರಜೂ ಕಾಟ್ಕರ್ರವರ ಅನುವಾದ ಸರಳ ಸಹಜವಾಗಿದೆ. ಓದುತ್ತಾ ಹೋದಂತೆ ಬಾಬಾಸಾಹೇಬರೇ ಎದುರು ನಿಂತು ಮಾತನಾಡಿದಂತಾಗುತ್ತದೆ.
|
| | |
|
|
|
|
|
|
|
|