Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 75   
10%
 
 
Rs. 68/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್, National Book Trust, India (NBT)
ಈಗಿನ ಮುದ್ರಣದ ಸಂಖ್ಯೆ : 4
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 194
ಪುಸ್ತಕದ ಗಾತ್ರ : 1/8 Demy Size
ISBN : 9788123714387
ಕೋಡ್ : 172601

ಮೇಷ್ಟ್ರುಗಳು, ಹೋಂವರ್ಕ್, ಕ್ರಿಕೆಟ್, ಸ್ನೇಹಿತರು, ಅಜ್ಜಿ-ಹೀಗೆ ಇನ್ನೂ ಅನೇಕ ವ್ಯಕ್ತಿ ವಿಷಯಗಳು ಮಾಲ್ಗುಡಿಯ ಹತ್ತು ವರ್ಷದ ಬಾಲಕ ಸ್ವಾಮಿನಾಥನ್ ಬದುಕನ್ನು ರೂಪಿಸಿವೆ. ಸಾಹಸ ಮತ್ತು ಸೆಣಸಾಟಗಳಿಲ್ಲದ ಸ್ವಾಮಿಯ ಬದುಕು ಅಪೂರ್ಣ. ಎರಡು ಬಾರಿ ಶಾಲೆಯಿಂದ ಹೊರಹಾಕಲ್ಪಟ್ಟ ಅವನು ಒಮ್ಮೆ ಮನೆ ಬಿಟ್ಟು ಓದಿ ಹೋಗುವನು.

ದಕ್ಷಿಣ ಭಾರತದ ಮಾಲ್ಗುಡಿ ಎಂಬ ಊರು ಪ್ರಸಿದ್ಧ ಲೇಖಕರಾದ ಆರ್.ಕೆ.ನಾರಾಯಣ್ ಅವರ ಅನೇಕ ಕಥೆ, ಕಾದಂಬರಿಗಳ ಕೇಂದ್ರ ಸ್ಥಳ. ಇದೇ ಪರಿಸರದಲ್ಲಿ ತುಂಟ ಸ್ವಾಮಿ ಮತ್ತು ಅವನ ಸ್ನೇಹಿತರ ಜೀವಂತ ಚಿತ್ರಣ ಮೂಡಿ ಬಂದಿದೆ.

ಲೇಖಕರ ಇತರ ಕೃತಿಗಳು
5%
ಮಾಲ್ಗುಡಿ ದಿನಗಳು (Malgudi ....
ನಾರಾಯಣ್ ಆರ್ ಕೆ, Narayan R K
Rs. 275    Rs. 261
10%
ಮಹಾತ್ಮನಿಗಾಗಿ ಕಾಯುತ್ತಾ (Waiting ....
ನಾರಾಯಣ್ ಆರ್ ಕೆ, Narayan R K
Rs. 195    Rs. 176
10%
ಸ್ವಾಮಿ ಮತ್ತು ಸ್ನೇಹಿತರು, ....
ನಾರಾಯಣ್ ಆರ್ ಕೆ, Narayan R K
Rs. 140    Rs. 126
Best Sellers
ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು
ಪಂಜೆ ಮಂಗೇಶರಾಯರು, Panje Mangesharayaru
Rs. 81/-   Rs. 90
ಮಕ್ಕಳ ವಿಶ್ವ ಜ್ಞಾನ ಕೋಶ - 1 ರಿಂದ 5 (Set)
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 553/-   Rs. 650
ದಿ ಫಾಕ್ಸ್ - ಗುಳ್ಳೆನರಿ - ಕಾದಂಬರಿ
ಲಾರೆನ್ಸ್ ಡಿ ಎಚ್, Lawrence D H
Rs. 108/-   Rs. 120
ಜಲಗಾರ (ನಾಟಕ)
ಕುವೆಂಪು, Kuvempu
Rs. 33/-   Rs. 35

Latest Books
ಡಾ. ವಾಲ್ದಿಮರ್ ಹಾಫ್‌ಕಿನ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 23/-   Rs. 25
ಚಿರ ಪರಿಚಿತರು : ವಿಶ್ವ ಶ್ರೇಷ್ಠ ಚಿಂತಕರು ಸಾಧಕರು
ಕಸ್ತೂರಿ, Kasturi
Rs. 158/-   Rs. 175
ಉತ್ಸವ : ಸಿನಿಮಾ ಆಗಲೇಬೇಕಾದ ಕಥೆಗಳು
ಗುಣವಂತ ಮಂಜು, Gunavantha Manju
Rs. 117/-   Rs. 130
ವಿದ್ಯುತ್ತು, ಕಾಂತತ್ವ ಮತ್ತು ವಿದ್ಯುತ್ಕಾಂತತ್ವ
ಬಳೂರಗಿ ಡಿ ಆರ್, Baluragi D R
Rs. 90/-   Rs. 100


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.