|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಲೇಖಕಿ ಎಚ್. ಎಸ್. ಮುಕ್ತಾಯಕ್ಕ ಅವರ ಕವನ ಸಂಕಲನ ತನ್ ಹಾಯಿ. "ತನ್ಹಾಯಿ" ಅಂದರೆ ಒಂಟಿತನ. ಪ್ರತಿಯೊಬ್ಬರು ಒಂದಿಲ್ಲೊಂದು ಕಾರಣಕ್ಕೆ ಒಂಟಿತನವನ್ನು ಅನುಭವಿಸುವರು. ಅದು ಪ್ರೇಮದ ವಿಫಲತೆ ಇರಬಹುದು, ಅಥವಾ ಬೇರಾವುದೋ ಸಂದರ್ಭ ಇರಬಹುದು. ಇಲ್ಲಿಯ ಕವಿತೆಗಳಲ್ಲಿ ಒಂಟಿತನ-ಅದರೊಡನೆ ಬರುವ ಇತರೆ, ಸಂಚಾರಿ ಭಾವಗಳು ದಟ್ಟವಾಗಿವೆ. ಇಲ್ಲಿನ ಕವಿತೆಗಳ ಸ್ಥಾಯಿ ಭಾವವೆ ಒಂಟಿತನ, ಅದಕ್ಕೆ ಸಂಬಂಧಿಸಿದಂತೆ ಬದುಕಿನಲ್ಲಿ ಹಲವಾರು, ಸಾವಿರಾರು, ಸಂದರ್ಭ, ಘಟನೆ, ಸಮಸ್ಯೆಗಳಿರುತ್ತವೆ ಇವಕ್ಕೆ ತಕ್ಕಂತೆ ಪ್ರಕೃತಿಯಲ್ಲಿರುವ ಚುಕ್ಕೆ, ಚಂದ್ರ, ಬೆಟ್ಟ, ಗುಡ್ಡ, ಇವೆಲ್ಲ ಭಾವಕ್ಕೆ ತಕ್ಕಂತೆ ಬೇರೆಬೇರೆ ರೀತಿಯಾಗಿ ಕಾಣುತ್ತವೆ ಮತ್ತು ವರ್ತಿಸುತ್ತವೆ.’ ಎಂದು ಲೇಖಕಿ ತಮ್ಮ ಕೃತಿಯ ಕುರಿತಾಗೆ ಹೇಳಿದ್ದಾರೆ
|
| |
|
|
|
|
|
|
|
|
|