Items
0
Total
  0.00 
Welcome Guest.

 
Rs. 50   
10%
 
 
Rs. 45/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Demy Size
ISBN : 9788173021848
ಕೋಡ್ : 002016

ದೂರದಲ್ಲೆಲ್ಲೋ ಥಳಥಳಿಸುವ ಚುಕ್ಕೆ ಚದುರಿದ ಆಗಸದ ಮನಮೋಹಕತೆಗೆ ಮಾನವ ಎಂದೋ ಮಾರುಹೋಗಿದ್ದಾನೆ. ಹೀಗೆ ಮನುಷ್ಯನ ಮನ ಸೋಲಲು, ಸಕಲ ಸಂಸ್ಕೃತಿಗಳ ಅವಿಭಾಜ್ಯ ಅಂಗ ಎನಿಸಿರುವ ಗ್ರಹತಾರೆಗಳ ದಂತಕಥೆಗಳೂ ಮಹತ್ವದ ಪಾತ್ರ ವಹಿಸಿವೆ. ಜನಸಾಮಾನ್ಯರಿಗೆಂದೇ ಬರೆಯಲಾದ ಈ ಹೊತ್ತಿಗೆಯೂ ಪುರಾತನ ಕಾಲದಲ್ಲೇ ಪ್ರಾರಂಭವಾದ ಆಕಾಶದ ನಕ್ಷೆ ರಚನೆಯಿಂದ ಪ್ರಾರಂಭಿಸಿ, ತಾರಾಶಿಶುವಿಹಾರಗಳಲ್ಲಾಗುವ ತಾರೆಗಳ ಹುಟ್ಟಿನತ್ತ ಹಣುಕಿ, ಕೊನೆಗೆ ಮುಪ್ಪಡರಿದ ತಾರೆಗಳ ಉರಿದು ಸಾಯುವ ನೋಟವನ್ನೂ ಕಂಡು ನಭೋಮಂಡಲದಲ್ಲಿ ನಡೆದ ತಾರೆಗಳ ಜೀವನವೆಂಬ ಬೆಡಗಿನ ನಾಟಕದ ತೆರೆ ಸರಿಸುತ್ತದೆ. ತಾರಾಂತರಂಗದೊಳಡಗಿರುವ ಗ್ರಹಕಾಯಗಳ ಗುಟ್ಟನ್ನು ಬೆದಕಿ ಅದ್ಭುತ ರಹಸ್ಯಗಳನ್ನು ಬಯಲಾಗಿಸುತ್ತದೆ.

ಬಿಮಾನ್ ಬಸು ದೆಹಲಿ ವಿಶ್ವವಿದ್ಯಾನಿಲಯದಿಂದ 1967ರಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ (ಎಂ.ಎಸ್ಸಿ.) ಪದವಿ ಪಡೆದರು. ಅನಂತರ ದೆಹಲಿಯ ಹನ್ಸ್‌ರಾಜ್ ಕಾಲೇಜಿನಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು 1970ರಲ್ಲಿ ಸಯನ್ಸ್ ರಿಪೋರ್ಟರ್‌ನ ಸಹಾಯಕ ಸಂಪದಕರಾಗಿ CSIRನ್ನು ಸೇರಿದರು. ನಡುವೆ, 1974 ರಿಂದ 1977ರವರೆಗೆ ಆಕಾಶವಾಣಿಯಲ್ಲಿ ವಿಜ್ಞಾನ ವರದಿಗಾರರಾಗಿ ಹಾಗೂ ಸುದ್ದಿ ಸಂಪಾದಕರಾಗಿ ಹೊಣೆ ನಿರ್ವಹಿಸಿದ ಇವರು ಮರಳಿ CSIR ಕುಟುಂಬ ಸೇರಿದರು. ಸಯನ್ಸ್ ರಿಪೋರ್ಟರ್‌ನ ಸಂಪಾದಕರಾಗಿ ನಿವೃತ್ತರು.

Best Sellers
ಟು ಲೆಟ್
ಇಂದಿರಾ ಎಂ ಕೆ, Indira M K
Rs. 117/-   Rs. 130
ದ ರಾ ಬೇಂದ್ರೆ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಪಂಜೆ ಮಂಗೇಶರಾಯರ ಸಮಗ್ರ ಸಾಹಿತ್ಯ
ಪಂಜೆ ಮಂಗೇಶರಾಯರು, Panje Mangesharayaru
Rs. 446/-   Rs. 495
ಒಡಲಿನಿಂದ ಮಡಿಲವರೆಗೆ (ಗರ್ಭಿಣಿಯ ಆಗುಹೋಗುಗಳು)
ಜಯಲಕ್ಷ್ಮಿ ಕೆ, Jayalashmi K
Rs. 90/-   Rs. 100

Latest Books
ಪೀಪಲ್ಸ್ ಚಾಣಕ್ಯ
ಸಿದ್ಧಾರ್ಥ ವಾಡೆನ್ನವರ, Siddhart Wadennavar
Rs. 225/-   Rs. 250
ಒಗ್ಗರಣೆ ಡಬ್ಬಿ ಭಾಗ - 1 (ಸಿಂಪ್ಲಿ ವೆಜ್) (ಅಡಿಗೆ ಪುಸ್ತಕ)
ಮುರಳಿ, Murali
Rs. 238/-   Rs. 250
ಶೋಧನೆಯ ಹಾದಿಯಲ್ಲಿ : ಜಾನಪದ, ಮಹಿಳಾವಾದ, ಭಾಷಾವಿಜ್ಞಾನ
ಲಲಿತ ಕೆ ಪಿ, Lalitha K P
Rs. 135/-   Rs. 150
ಕಾಟಿಬೆಟ್ಟದ ಕತೆಗಳು
ಜೋಯಪ್ಪ ಬಿ ಆರ್, B R Jorayappa
Rs. 144/-   Rs. 160


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.