Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Demy Size
ಕೋಡ್ : 174069

ಎಲ್ಲ ಕಾಲಘಟ್ಟಗಳಲ್ಲೂ ಮನುಷ್ಯನನ್ನು ತೀವ್ರವಾಗಿ ಕಾಡುವ ಸಂಗತಿಯೆಂದರೆ ಸಾವು, ಬಹುಶಃ ಸಾವೇ ಇಲ್ಲದಿದ್ದರೆ ಏನಾಗುತ್ತಿತ್ತೆಂದು ಯೋಚಿಸಿ ನೋಡಿ : ಸವಾಲುಗಳೆ ಇರುತ್ತಿರಲಿಲ್ಲ! ನಾವು ಗಳಿಸುವ ವಿದ್ಯೆ, ಸಂಪತ್ತು, ಯಶಸ್ಸು ಮತ್ತು ರೂಢಿಸಿಕೊಳ್ಳುವ ಸಂಬಂಧಗಳು ನಿಂತಿರುವುದೇ ಸಾವಿನ ಅಡಿಪಾಯದ ಮೇಲೆ.

ಇದೊಂದು ಟಿಬೇಟಿಯನ್ನರ ಧಾರ್ಮಿಕ ಕೃತಿ, ಭಗವದ್ಗೀತೆ, ಬೈಬಲ್, ಕುರಾನ್‍ಗಳಂತೆ ಇದು 1927 ವರೆಗೂ ಧಾರ್ಮಿಕ ಕೃತಿಯಾಗಿಯೇ ಉಳಿದಿತ್ತು. ಟಿಬೇಟಿನಲ್ಲಿ ಮಕ್ಕಳು ಎಂಟು ವರ್ಷ ದಾಟುವ ಹೊತ್ತಿಗೆಲ್ಲ ಈ ಪುಸ್ತಕವನ್ನು ಕಂಠಪಾಟ ಮಾಡಲು ತೊಡಗುತ್ತಿದ್ದರು. ಆದರೆ 1927ರಲ್ಲಿ ಬ್ರಿಟನ್ನಿನಲ್ಲಿ ನೆಲೆಸಿದ್ದ ಆಸ್ಟ್ರಿಯನ್ ಡಬ್ಲ್ಯೂ.ವೈ. ಈವಾನ್ಸ್-ವೆಂಟ್ಜ್ ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿದಾಗ, ಅದಕ್ಕೆ ಆ ಕಾಲದ ಜಗತ್ಪ್ರಸಿದ್ಧ ಮನೋತಜ್ಞ ಕಾರ್ಲ್ ಯೂಂಗ್ ಬರೆದ ವಿಸ್ತೃತವಾದ, ಪಾಂಡಿತ್ಯಪೂರ್ಣ ಮುನ್ನುಡಿಯಿಂದಾಗಿ ವಿಸ್ಮಯಕಾರಿ ಮನಃಶಾಸ್ತ್ರೀಯ ಗ್ರಂಥವೆನ್ನುವ ಖ್ಯಾತಿಯನ್ನು ಗಳಿಸಿತು.

ಇಂದು ಈ ಕೃತಿಯನ್ನು ಆಧ್ಯಾತ್ಮಿಕ ಪಥದಲ್ಲಿರುವವಉ ಮಾತ್ರವಲ್ಲದೆ ಸರ್ರಿಯಲಿಸ್ಟ್ ಕಲಾವಿದರು, ಖಗೋಳ ವಿಜ್ಞಾನಿಗಳು, ಸೂಫಿಗಳು, ಮುಂತಾಗಿ ಎಲ್ಲರೂ ಬೆಡ್‍ಸೈಡ್ ಪುಸ್ತಕವನ್ನಾಗಿಸಿಕೊಂಡಿದ್ದಾರೆ. ಇದು ಸಾವನ್ನು ಕುರಿತ ಪುಸ್ತಕವಾದರೂ ಈ ಕ್ಷಣದ ಬದುಕನ್ನು ಕುರಿತು ಸಾಕಷ್ಟು ಒಳನೋಟಗಳನ್ನು ಉಂಟು ಮಾಡುತ್ತದೆ.

ಲೇಖಕರ ಇತರ ಕೃತಿಗಳು
10%
ಕ್ವಾಂಟಂ ಜಗತ್ತು
ಅಗ್ನಿ ಶ್ರೀಧರ್, Agni Sreedhar
Rs. 195    Rs. 176
5%
ದಾದಾಗಿರಿಯ ದಿನಗಳು - ....
ಅಗ್ನಿ ಶ್ರೀಧರ್, Agni Sreedhar
Rs. 195    Rs. 185
10%
ತೊಟ್ಟಿಕ್ಕುತ್ತಲೇ ಇದೆ ನೆತ್ತರು...
ಅಗ್ನಿ ಶ್ರೀಧರ್, Agni Sreedhar
Rs. 350    Rs. 315
10%
ಕಾಡುವ ಸಾಧಕರು, ಸಂಗತಿಗಳು
ಅಗ್ನಿ ಶ್ರೀಧರ್, Agni Sreedhar
Rs. 120    Rs. 108
Best Sellers
ಸಾಮಾನ್ಯ ಅರ್ಥಶಾಸ್ತ್ರ : ಕೆ ಎಂ ಸುರೇಶ್
ಕೆ ಎಂ ಸುರೇಶ್, K M Suresh
Rs. 361/-   Rs. 380
ಅಬಿಂದಾ - ಸಯೀದ್ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಸಚಿತ್ರ ಇಂಗ್ಲಿಷ್ ಇಂಗ್ಲಿಷ್ ಕನ್ನಡ ರಾಯಲ್ ಶಬ್ದಕೋಶ
ಸುಗೂರ್ ಎ ಕೆ, Sugur A K
Rs. 90/-   Rs. 100
ತಂದೆತಾಯಿ ದೇವರಲ್ಲ - ಪೂಜಿಸಬೇಡಿ, ಪ್ರೀತಿಸಿ
ಜೋಗಿ, Jogi
Rs. 108/-   Rs. 120

Latest Books
ಸಮಗ್ರ ನಿರೀಶ್ವರವಾದ
ಶರದ ಬೇಡೆಕರ, Sharad Bedekar
Rs. 149/-   Rs. 165
ವೃಂದಾವನ
ರಾವಬಹಾದ್ದೂರ, Rao Bahaddur
Rs. 176/-   Rs. 195
ನೆನಪಿನ ಮುತ್ತಿನ ಹಾರ :ಖ್ಯಾತ ನಟ ವಿಷ್ಣುವರ್ಧನ್ ಜೊತೆಗಿನ ನೆನಪುಗಳು
ಎಸ್ ವಿ ರಾಜೇಂದ್ರ ಸಿಂಗ್ ಬಾಬು, S V Rajendrasingh Babu
Rs. 315/-   Rs. 350
ಬಯಕೆಯ ಅಂಚು
ಸೊಂದಲಗೆರೆ ಲಕ್ಷ್ಮೀಪತಿ, Sondalagere Lakshmipati
Rs. 189/-   Rs. 210


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.