|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಿಜಯಲಕ್ಷ್ಮಿ ರೆಡ್ಡಿಯವರು ಚಿಕ್ಕಂದಿನಿಂದ ಪಾಕಶಾಸ್ತ್ರದಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ. ಇವರು ಬೆಂಗಳೂರಿನಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ನಲ್ಲಿ ಡಿಪ್ಲೊಮೋ ಪಡೆದಿರುತ್ತಾರೆ.
೨೯ ವರ್ಷಗಳಿಂದ ಅಡುಗೆಶಾಲೆಯನ್ನು ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇವರು ತರಗತಿಗೆ ಮುಖ್ಯವಾಗಿ ವಿದ್ಯಾರ್ಥಿಗಳು, ಗೃಹಿಣಿಯರು ಭಾಗವಹಿಸುತ್ತಾರೆ.
ಪ್ರಸ್ತುತ ವಿಜಯಲಕ್ಷ್ಮಿ ರೆಡ್ಡಿಯವರು ಕೆ. ಎಂ. ಎಫ್. ಬೆಂಗಳೂರು ಹಾಗೂ ಎನ್. ಜಿ. ಓ. ಆದ ಅವೇಕ್ ನಲ್ಲಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಡೆಕ್ಕನ್ ಹೆರಾಲ್ಡ್, ವಿಜಯ Next, ಪ್ರಿಯಾಂಕ ಮಾಸ ಪತ್ರಿಕೆಗಳಲ್ಲಿ ಅಡಿಗೆಯ ಕಾಲಂ ಬರೆಯುತ್ತಾರೆ. ಮತ್ತು ಎಲ್ಲ ಕನ್ನಡ ವಾಹಿನಿಗಲಲ್ಲಿ ಅಡುಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
|
|
| |
|
|
|
|
|
|
|
|
|