|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
`ಉದಾರ ಚರಿತರು ಉದಾತ್ತ ಪ್ರಸಂಗಗಳು` ಒಂದು ಪ್ರಸಂಗ ಸಂಕಲನ ` ಈ ಸಂಕಲನದಲ್ಲಿಯ ಪ್ರಸಂಗಗಳಿಗೆ ಕಾರಣರಾದ ವ್ಯಕ್ತಿಗಳೆಲ್ಲ ಮಹನೀಯರು, ಇವರಲ್ಲಿ ಹಲವರು ಪರಿಚಿತರು, ಪ್ರಸಿದ್ಧರು, ಕೆಲವರು ಅಪರಿಚಿತರು, ಅಪ್ರಸಿದ್ಧರು, ಇಲಿ ವ್ಯಕ್ತಿಗಳ ವಯಸ್ಸು ವಿದ್ಯೆ ಸ್ಥಾನ ಸಾಧನೆ ಖ್ಯಾತಿ ಇಅಂಥವುಗಳಿಗಿಂತ ಉದಾತ್ತ ಮಾನವೀಯ ಮೌಲ್ಯಗಳಿಗೆ ಪ್ರಾಶಸ್ತ್ಯ ದೋರೆತಿರುವ ಪ್ರಸಂಗಗಳೇ ಮುಖ್ಯವಾದವು. ಈ ಮೌಲ್ಯಗಳು ಪ್ರೀತಿ ವಿಶ್ವಾಸಗಳು, ಭಕ್ತಿ ವಾತ್ಸಲ್ಯಗಳು. ಶೀಲ ಶಿಸ್ತುಗಳುಧರ್ಮಸಾಮರಸ್ಯ, ಸಹಾಯಬುದ್ದಿ, ಸಭ್ಯತೆ, ಗುರು ಹಿರಿಯರಲ್ಲಿ ವಿನಯ ಹೀಗೆ ಹಲವು ಮುಖಗಳಲ್ಲಿ ಪ್ರಕಟವಾಗಿದೆ.ಭಾರರ್ತೀಯ ಸಂಸ್ಕೃತಿಮ್ ನಡೆ ನುಡಿಗಳನ್ನು ಪರಿಚಯ ಮಾಡಿಕೊಳ್ಳುವುದು ನಮ್ಮ ಶ್ರೇಯಸ್ಸಿನ ಸಹಕಾರಿಯಾದುದಾಗಿದೆ. ಅದರಿಂದ ಬಹುವಾಗಿ ಪ್ರಯೋಜನ್ವಿದೆ,`
|
| |
|
|
|
|
|
|
|
|
|