|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಾನವಜೀವನವನ್ನು ನಿಕೃಷ್ಟವಾಗಿ ಭಾವಿಸುವುದಿಲ್ಲ ಉಪನಿಷತ್ತು. ಎಲ್ಲಿಯೂ ಅವನನ್ನು ದೂರುವುದಿಲ್ಲ. ಅಮೃತಪುತ್ರರು ಎಂದು ನಮ್ಮನ್ನು ಕರೆಯುವುದು. ಮಾನವನನ್ನು ಪಾಪಿ ಎಂದು ಕರೆಯುವುದು ಈಶ್ವರನಿಂದೆ. ನಾವು ಬ್ರಹ್ಮನಿಂದ ಬಂದವರು. ಅವನೆಡೆಗೆ ಹೋರಟಿರುವೆವು. ಸದ್ಯಕ್ಕೆ ನಾವು ಇರುವೂದೂ ಅವನಲ್ಲೆ. ಆದರೆ ತಾತ್ಕಾಲಿಕವಾಗಿ ಅದನ್ನು ಮರೆತಿರುವೆವು. ನಮ್ಮ ನೈಜವಾದ ಸ್ಥಿತಿಯನ್ನು ನಾವು ಸಾಧನೆಯಿಂದ ಜ್ಞಾಪಿಸಿಕೊಳ್ಳಬೇಕಾಗಿದೆ. ನಾವುಗಳೆಲ್ಲ ಆಶಿಷ್ಠ, ದೃಢಿಷ್ಠ. ಬಲಿಷ್ಠರಗಬೇಕೆಂದು ಉಪನಿಷತ್ತು ಹೇಳುವುದು. ಅಂತೂ ಹೇಗೋ ಕಾಲಯಾಪನೆ ಮಾಡುವುದಲ್ಲ. ಧೀರರಾಗಿ ಬಾಲಬೇಕು. ಜೀವನವನ್ನು ಒಂದು ವರದಂತೆ ಸ್ವೀಕರಿಸಬೇಕು. ಬಾಳುವುದೊಂದು ಶಾಪವೆಂದು ಗೋಳಿಟ್ಟು ಒರಲುವ ಅಳುಮೋರೆಯ ಧರ್ಮವನ್ನು ಉಪನಿಷತ್ತು ಸಾರುವುದಿಲ್ಲ.
|
| |
|
|
|
|
|
|
|
|
|