Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 65   
10%
 
 
Rs. 59/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Demy Size
ISBN : 9788184670813
ಕೋಡ್ : 001407

ದುರ್ಗಾಪುರದಲ್ಲಿ ಪಂಚಾಯಿತಿ ಆಫೀಸು ಕಟ್ಟಿಸುವ ವಿಷಯದಲ್ಲಿ ಊರಿನ ಹರಿಜನ ಮತ್ತು ಇತರ ಮೇಲು ಜಾತಿಯವರ ಮಧ್ಯೆ ಉಂಟಾಗುವ ತಕರಾರು ತೀವ್ರ ಸ್ವರೂಪ ತಾಳುತ್ತದೆ. ಊರಿನ ಎಲ್ಲ ಜಾತಿಯ ಹೆಂಗಸರಿಗೆ ಅತ್ಯಗತ್ಯವಾಗಿ ಬೇಕಾಗಿದ್ದುದು ಮುಂಜಾನೆ ಅವಸರವಿಲ್ಲದೆ ಆರಾಮವಾಗಿ ಮಲವಿಸರ್ಜನೆ ಮಾಡಲು ಒಂದು ಸ್ಥಳ. ಜಸಿಂತ ಎಂಬ ಹರಿಜನ ಹುಡುಗಿ, ಗುಂಟೂರಿನ ತನ್ನ ಗೆಳತಿಯರ ಜೊತೆ ಸೇರಿ, ದುರ್ಗಾಪುರದಲ್ಲಿ ಪಂಚಾಯಿತಿ ಕಚೇರಿ ಕಟ್ಟಬೇಕಾಗಿದ್ದ ಸ್ಥಳದಲ್ಲಿ ಪಾಯಿಖಾನೆಯನ್ನು ಕಟ್ಟಿಸುತ್ತಾಳೆ! ಆ ಊರಿನ ಎಲ್ಲ ಮಹಿಳೆಯರ ಬೆಂಬಲ ಅವಳಿಗೆ ದೊರಕುತ್ತದೆ. ಆದರೆ ಮೇಲುಜಾತಿಯವರು ಇದನ್ನು ಸಹಿಸರು - ಹೀಗೆ ಇನ್ನೂ ಹಲವು ಮಹಿಳೆಯರ ಸಮಸಸ್ಯೆಗಳ ಕುರಿತ ಕಥಾವಸ್ತುಗಳಿಂದ ಕೂಡಿದ ಕೃತಿಯೇ ಈ ಉಷೋದಯ.

ಲೇಖಕರ ಇತರ ಕೃತಿಗಳು
10%
ವಿಮುಕ್ತೆ : ಕತೆಗಳು
ಓಲ್ಗಾ, Olga
Rs. 150    Rs. 135
10%
ಕುಟುಂಬ ವ್ಯವಸ್ಥೆ : ....
ಓಲ್ಗಾ, Olga
Rs. 80    Rs. 72
Best Sellers
ಬೊಂಬಾಟ್ ಭೋಜನ ಭಾಗ-4 (ಅಡಿಗೆ ಪುಸ್ತಕ)
ಸಿಹಿಕಹಿ ಚಂದ್ರು, Sihi Kahi Chandru
Rs. 190/-   Rs. 200
ಕಣ್ಣಾ ಮುಚ್ಚೇ ಕಾಡೇ ಗೂಡೇ (ರಂಗಕಲಾವಿದೆ ಬಿ ಜಯಶ್ರೀ ಆತ್ಮಕತೆ)
ಪ್ರೀತಿ ನಾಗರಾಜ್, Preeti Nagaraj
Rs. 225/-   Rs. 250
ಹಾಡು ಹುಟ್ಟಿದ ಸಮಯ
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130
India Positive : New Essays and Selected Colums
Chetan Bhagat
Rs. 203/-   Rs. 225

Latest Books
ಹುಚ್ಚ-ಹುಚ್ಚಿ
ಜೀವಿ ಕುಲಕರ್ಣಿ, Jeevi Kulkarni
Rs. 180/-   Rs. 200
ದಾರಿ ದೀಪಗಳು (ಸಣ್ಣ ಅತಿಸಣ್ಣ ನೀತಿ ಕಥೆಗಳು)
ಚಿಕ್ಕ ರಾಮಯ್ಯ, Chikka Ramaiah
Rs. 144/-   Rs. 160
ಎಂಟೆಬೆ.....: ಇಸ್ರೇಲ್ ನ ಥಂಡರ್ ಬೋಲ್ಟ್ ಕಾರ್ಯಾಚರಣೆ ಕಥನ
ಸಂತೋಷಕುಮಾರ ಮೆಹೆಂದಳೆ, Santoshkumar Mehandale
Rs. 176/-   Rs. 195
ಸರ್ವ ಶಕ್ತಿಯೂ ನಿನ್ನೊಳಗೇ ಇದೆ
ಸ್ವಾಮಿ ವಿವೇಕಾನಂದ, Swami Vivekananda
Rs. 76/-   Rs. 80


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.