Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ವಿ.ಸೀ. ಅವರ ಬೆಲೆಬಾಳುವ ಬರಹಗಳು
ಸಂಪಾದಕರು: ಆಮೂರ ಜಿ ಎಸ್

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 160    
10%
Rs. 144/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 267
ಪುಸ್ತಕದ ಗಾತ್ರ : 1/8 Demy Size
ಕೋಡ್ : 173390

ವಿ.ಸೀ.ಯವರ ಆಸ್ಥೆಗಳ ಆಳ, ಹರವು, ವೈವಿಧ್ಯಗಳು ಅಗಾಧವಾಗಿದ್ದುವು. ಚಿತ್ರಕಲೆ, ಸಂಗೀತ, ಶಿಲ್ಪ, ಸಾಹಿತ್ಯ, ಜ್ಞಾನ-ವಿಜ್ಞಾನ ಎಲ್ಲವೂ ಅವರ ಆಸ್ಥೆಯ ವಿಷಯಗಳಾಗಿದ್ದುವು. ಹೀಗಾಗಿ ಅವರ ಬರಹಗಳಲ್ಲಿಯೂ ಆಶ್ಚರ್ಯಕರವಾದ ವೈವಿಧ್ಯ ಕಂಡುಬರುತ್ತದೆ. ಕಾವ್ಯ, ನಾಟಕ, ಪ್ರಬಂಧ, ವ್ಯಕ್ತಿಚಿತ್ರಗಳು, ವಿಮರ್ಶೆ, ಶಾಸ್ತ್ರ, ಅನುವಾದ ಈ ಎಲ್ಲ ಪ್ರಕಾರಗಳಲ್ಲಿಯೂ ಅವರ ಸಾಹಿತ್ಯ ಕೃಷಿ ಇದೆ.... ವಿ.ಸೀ.ಯವರು ನಮ್ಮ ಯುಗದ ಅತ್ಯಂತ ಧೀಮಂತ, ಬಹುಶ್ರುತ ಹಾಗೂ ಪ್ರಜ್ಞಾವಂತ ಲೇಖಕರಲ್ಲಿ ಒಬ್ಬರಾಗಿದ್ದರು. ಕನ್ನಡಕ್ಕೆ ಅವರಿಂದಾದ ಸೇವೆ ಅಷ್ಟಿಷ್ಟಲ್ಲ. ಆದರೂ ಪರಂಪರೆಯಲ್ಲಿ ಅವರ ಸ್ಥಾನ ಅನಿರ್ದಿಷ್ಟವಾಗಿಯೇ ಉಳಿದಿದೆ. ಇದಕ್ಕೆ ಕಾರಣಗಳನ್ನು ಶೋಧಿಸುವಲ್ಲಿ ನನ್ನ ಶಕ್ತಿಯನ್ನು ವಿನಿಯೋಗಿಸುವ ಬದಲು ಇಂದಿಗೂ ಪ್ರಸ್ತುತವೆನಿಸುವ ಅವರ ಬರಹಗಳನ್ನು ಸಂಕಲಿಸಿ ಓದುಗರನ್ನು ಪ್ರಭಾವಿಸಲೆತ್ನಿಸುವುದು ನನಗೆ ಸೂಕ್ತವಾಗಿ ಕಂಡಿತು. ಹೀಗಾಗಿ ಈ ಸಂಕಲನ ನಿಮ್ಮೆದುರಿಗಿದೆ.
ಜಿ.ಎಸ್. ಆಮೂರ
‘ಪ್ರಸ್ತಾವನೆ’ಯಲ್ಲಿ

ಲೇಖಕರ ಇತರ ಕೃತಿಗಳು
10%
ಅನಂತಮೂರ್ತಿ ಅನಂತ ರೀತಿ
Rs. 130    Rs. 117
10%
ಬುದ್ಧ ಹೇಳಿದ ಕಥೆ
Rs. 40    Rs. 36
10%
ಬೇಸಾಯದ ಕತಿ
Rs. 130    Rs. 117
15%
ವಿಜಯಾದಬ್ಬೆ ಸಮಗ್ರ ಸಾಹಿತ್ಯ ....
Rs. 2070    Rs. 1760
Best Sellers
ಜೀವ ಕೋಡುವ ಅಮೃತಬಿಂದು (ನೀವೂ ಮಾಡಿ ಪವಾಡ ಮಾಲಿಕೆ)
ಹುಲಿಕಲ್ ನಟರಾಜ್, Hulikal Nataraj
Rs. 180/-   Rs. 200
ಸಂಶೋಧನ ಮೀಮಾಂಸೆ
ರಹಮತ್ ತರೀಕೆರೆ, Rahamath Tarikere
Rs. 180/-   Rs. 200
ಮಂಡಿ ಕೀಲಿನ ಸ್ವಾಸ್ಥ್ಯ - ಯೋಗದ ಹಾದಿ
ಓಂಕಾರ್ ಎಸ್ ಎನ್, Omkar S N
Rs. 171/-   Rs. 190
India Positive : New Essays and Selected Colums
Chetan Bhagat
Rs. 203/-   Rs. 225

Latest Books
ಹಳೆಯಪಳೆಯ ಮುಖಗಳು
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 203/-   Rs. 225
ಪಂಪನ ವಿಕ್ರಮಾರ್ಜುನ ವಿಜಯ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 225/-   Rs. 250
ಭಾಷಾಂತರ ಮತ್ತು ಸಾರಾಂಶ ಬರವಣಿಗೆ ಕೈಪಿಡಿ
ಶಿವಕುಮಾರ್ ಮಾವಲಿ, Shivakumar Mavali
Rs. 152/-   Rs. 160
ಕಿಶೋರ ಸೂತ್ರ : ಅಂಗೈಯಲ್ಲೇ ಆರೋಗ್ಯದ ಮಂತ್ರ
ಡಾ. ಸಿ ಎ ಕಿಶೋರ್, Dr. C A Kishore
Rs. 285/-   Rs. 300


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.