|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಋತುಮಾನ ಟ್ರಸ್ಟ್, Rutumana Trust |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2020 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
136 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788194598503 |
ಕೋಡ್ |
: |
1126512 |
ಪರಂಪರೆಯನ್ನು ಅರ್ಥೈಸುವ ಸಾಧ್ಯತೆಗಳು ಅಪಾರವಾದದ್ದು. ವರ್ತಮಾನದ ನಮ್ಮ ಆಲೋಚನೆಗಳ ಅನೇಕ ನೆಲೆಗಳಲ್ಲಿ ಮೈಗೂಡಿಕೊಂಡಿರುವ ನ್ಯೂನ್ಯತೆಗಳಿಗೆ ಇವು ಕನ್ನಡಿ ಹಿಡಿದಂತೆ. ಈ ಸಂವಾದವು ಕಾಲಘಟ್ಟವೊಂದರ ನಮ್ಮ ಚಿಂತನೆಯ ಸ್ವರೂಪದ ಉತ್ತಮ ಮಾದರಿಗಳಲ್ಲಿ ಒಂದಾಗಿದೆ. ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ನಮ್ಮ ವೈಚಾರಿಕ ದಿಗಂತವನ್ನು ಮತ್ತು ಅದರ ಹಿಂದಿನ ಭೌತಿಕ ಒತ್ತಡಗಳನ್ನು ಸಂವಾದದಲ್ಲಿ ಭಾಗವಹಿಸಿದವರು ನಮ್ಮೆದುರಿಗೆ ಸಮರ್ಪಕವಾಗಿ ಬಿಚ್ಚಿಟ್ಟಿದ್ದಾರೆ. ಹೊಸ ಚಿಂತನೆಗೆಂದು ಹಾತೊರೆಯುವ ನಮಗೆ ಹಳೆಯದರ ಕುಂದುಕೊರತೆಗಳನ್ನು ಮನದಟ್ಟಾಗಿಸುವ ಸಾಮರ್ಥ್ಯ ಇಲ್ಲಿನ ಮಾತುಗಳಿಗಿವೆ.
ಮನು ವಿ. ದೇವದೇವನ್
|
| |
|
|
|
|
|
|
|
|