Items
0
Total
  0.00 
Welcome Guest.

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ 1993
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2007
ರಕ್ಷಾ ಪುಟ : ಸಾದಾ
ಪುಟಗಳು : 176
ಪುಸ್ತಕದ ಗಾತ್ರ : 1/8 Crown Size
ISBN : 9788173029813
ಕೋಡ್ : 001179

ವಿಜ್ಞಾನದ ಎಲ್ಲ ಇತರ ಕ್ಷೇತ್ರಗಳಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ತ್ವರಿತಗತಿಯ ಪ್ರಗತಿಯಾಗುತ್ತಿದೆ. ಈ ಪ್ರಗತಿಗೆ ಅನೇಕ ಮಹನೀಯರು ತಮ್ಮ ನಿರಂತರ ಸಂಶೋಧನೆ, ಹಾಗೂ ಅನ್ವಯದ ಮೂಲಕ ಕೊಡುಗೆ ನೀಡಿದ್ದಾರೆ, ನೀಡುತ್ತಿದ್ದಾರೆ. ಮತ್ತೆ ಕೆಲವರು ಆಕಸ್ಮಿಕ ಆವಿಷ್ಕಾರದಿಂದಲೂ ಈ ಕ್ಷೇತ್ರವನ್ನು ಸಂಪನ್ನಗೊಳಿಸಿದ್ದಾರೆ. ಮನುಷ್ಯನನ್ನು ಪಿಡುಗಾಗಿ ಕಾಡಿಸುತ್ತಿದ್ದ ಅನೇಕ ರೋಗಗಳು ಈಗ ನಿರ್ನಾಮವಾಗಿವೆ. ಹೊಸ ಆವಿಷ್ಕಾರವಾದಾಗ ಅದಕ್ಕೆ ತಕ್ಕ ಮನ್ನಣೆ ಸಿಕ್ಕದೆ ತಾತ್ಸಾರಕ್ಕೊಳಗಾದ, ಅಂತೆಯೆ ಧಾರ್ಮಿಕ ವ್ಯಕ್ತಿಗಳ, ಅಂದಿನ ಸಮಾಜದ ವಕ್ರದೃಷ್ಟಿಯನ್ನು ಎದುರಿಸಬೇಕಾಗಿ ಬಂದ ಪ್ರಕರಣಗಳಿಗೇನೂ ಕೊರತೆಯಿಲ್ಲ. ಅನೇಕರು ತಮ್ಮ ಪ್ರಯತ್ನಗಳಲ್ಲಿ ವಿಫಲರಾಗಿದ್ದರೂ, ಕೆಲವರ ಸಂಶೋಧನೆಯ ಫಲಗಳು ಅವರ ಮರಣದ ನಂತರ ನಮಗೆ ಲಭಿಸಿವೆ. ವಿಮರ್ಶೆ: ನಮ್ಮ ಎದುರಿಗಿನ ಅನೇಕ ವೈದ್ಯಕೀಯ ಕಸರತ್ತುಗಳ ಹಿಂದಿನ ಶ್ರಮವನ್ನು ಅರಿಯಬೇಕೆನ್ನುವ ಕುತೂಹಲಿಗಳಿಗೆ ಇದು ಒಂದು ಉತ್ತಮ ಪುಸ್ತಕ. ಇಂತಹ ಪುಸ್ತಕಗಳು ಶಾಲೆ-ಕಾಲೇಜುಗಳ ಗ್ರಂಥಾಲಯಗಳಲ್ಲಿದ್ದರೆ ವಿದ್ಯಾರ್ಥಿಗಳ ಕುತೂಹಲದ ಬುದ್ದಿಗೆ ನಿಜಕ್ಕು ಪ್ರಚೋದನೆ ದೊರೆಯುತ್ತದೆ.
ವೈದ್ಯಶ್ರೀ ಫೆಬ್ರವರಿ ೨೦೦೭.

ಲೇಖಕರ ಇತರ ಕೃತಿಗಳು
10%
ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು
ಚಂದ್ರಪ್ಪಗೌಡ ಎಚ್ ಡಿ, Chandrappa Gowda H D
Rs. 60    Rs. 54
Best Sellers
ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ
ಪಣಿಕ್ಕರ್ ಕೆ ಎನ್ , Panikkar K N
Rs. 81/-   Rs. 90
ನಮ್ಮ ಒಗಟುಗಳು
ರಾಗೌ, Ragow
Rs. 108/-   Rs. 120
ಯೋಗಿಯ ಆತ್ಮಕಥೆ
ಪರಮಹಂಸ ಯೋಗಾನಂದ, Paramahansa Yogananda
Rs. 158/-   Rs. 175
ಮನೆಯಂಗಳದಲ್ಲಿ ಔಷಧಿವನ
ವಸುಂಧರ ಎಂ, Vasundhara M
Rs. 180/-   Rs. 200

Latest Books
ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು - KCSRS
ರಾಘವೇಂದ್ರ ಲ, Raghavendra L
Rs. 405/-   Rs. 450
ಸೂರ್ಯದರ್ಶನ (ಕಾದಂಬರಿ)
ಶಿರೀಷ ಜೋಶಿ, Shirish Joshi
Rs. 176/-   Rs. 195
ಕಮ್ಯುನಿಕೇಷನ್ ಡೀಲ್ ಅಭಿವೃದ್ಧಿಯ ತಪಶೀಲು ಪಟ್ಟಿಗಳು
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 90/-   Rs. 100
ಸೌಹಾರ್ದ ಸೆಲೆ : ಲೇಖನಗಳು
ಎ ಕೆ ಸುಬ್ಬಯ್ಯ, A K Subbiah
Rs. 180/-   Rs. 200


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.