Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 85    
10%
Rs. 77/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy Size
ISBN : 9788173029332
ಕೋಡ್ : 001788

ಹಲವು ವೈವಿಧ್ಯಗಳ ಅರಣ್ಯಗಳನ್ನೂ ವನ್ಯಜೀವಿಗಳನ್ನೂ ಪಡೆದ ಕರ್ನಾಟಕದಲ್ಲಿ ಇರುವ ನಮಗಂತೂ ಈ ಪುಸ್ತಕ ಬಹಳ ಅಗತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ. ಸದ್ಯದಲ್ಲೇ ಕುದುರೆಮುಖದ ಪ್ರಶ್ನೆ ನಮ್ಮ ಎದುರಿಗಿದೆ. ಗಣಿಗಾರಿಕೆಯನ್ನು ಹೇಗೋ ಮುಂದುವರಿಸಿ ಕಾಡನ್ನೂ ನದಿಯನ್ನೂ ನಾಶ ಮಾಡುವ ಲೋಭಿಗಳು ಒಂದು ಕಡೆ, ಓಟಿನ ಬೇಟೆಯ ರಾಜಕಾರಣ ಒಂದು ಕಡೆ, ಸಾಮಾಜಿಕ ನ್ಯಾಯದ ನೆವದಲ್ಲಿ ಹಿಂಸಾತ್ಮಕವಾಗಿ ಅಧಿಕಾರವನ್ನು ಗ್ರಹಿಸಬೇಕೆಂಬ ನಕ್ಸಲೀಯ ಹೊಂಚು ಒಂದು ಕಡೆ, ಅಲ್ಲೇ ಇರುವುದೋ ಹೊರ ಬರುವುದೋ ತಿಳಿಯದೇ ದಿನದೂಡುತ್ತಿರುವ, ನಕ್ಸಲರಿಂದಲೂ ಕಾಡುಗಳ್ಳರಿಂದಲೂ ಮಾರ್ಕೆಟಿನ ದುರಾಸೆಯಿಂದಲೂ ವಂಚಿತರಾಗುತ್ತಿರುವ ಅಮಾಯಕ ಆದಿವಾಸಿಗಳು ಒಂದು ಕಡೆ, ಹೀಗೆ ಆವೃತವಾದ ಸನ್ನಿವೇಶದಲ್ಲಿ ನಾವು ಮುಂದಿನ ಕ್ರಮಗಳನ್ನು ಚಿಂತಿಸಬೇಕಾಗಿದೆ. ವಿಮರ್ಶೆ:ವನ್ಯಜೀವಿಗಳ ರಮ್ಯಲೋಕ
ಇಪ್ಪತ್ತೇಳು ಪರಿಣತರು ವನ್ಯಜೀವಿಗಳ ರಕ್ಷಣೆ ಬಗ್ಗೆ ಬಾನುಲಿ ಮೂಲಕ ನಡೆಸಿದ ಸಂವಾದದ ಫಲವೇ ಈ ಪುಸ್ತಕ. ವನ್ಯಜೀವಿಗಳ ರಕ್ಷಣೆ ಮುಖ್ಯವಾದುದು. ವನ್ಯಜೀವಿಗಳ ಕ್ಷೇತ್ರವನ್ನು ಮಾನವ ಕಬಳಿಸುವುದರಿಂದ ಮನುಕುಲದ ಪರಿಸರದ ನಾಶಕ್ಕೆ ದಾರಿಯಾದೀತು ಎಂಬ ಕಳಕಳಿ ವ್ಯಕ್ತವಾಗಿದೆ.

ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಪಂಜೆ ಮಂಗೇಶ ರಾವ್ ....
ಗೋಪಾಲ್ ಟಿ ಎಸ್, Gopal T S
Rs. 30    Rs. 27
10%
ನ್ಯಾಯ ಅಂದ್ರೆ ನ್ಯಾಯ ....
ಗೋಪಾಲ್ ಟಿ ಎಸ್, Gopal T S
Rs. 50    Rs. 45
10%
ಕನ್ನಡ ವ್ಯಾಕರಣ ಪದಕೋಶ
ಗೋಪಾಲ್ ಟಿ ಎಸ್, Gopal T S
Rs. 65    Rs. 59
10%
ಕನ್ನಡ ವ್ಯಾಕರಣ ಪ್ರವೇಶ
ಗೋಪಾಲ್ ಟಿ ಎಸ್, Gopal T S
Rs. 150    Rs. 135
Best Sellers
ಒಗ್ಗರಣೆ ಡಬ್ಬಿ ಭಾಗ-1,2,3 (ಅಡಿಗೆ ಪುಸ್ತಕ)
ಮುರಳಿ, Murali
Rs. 675/-   Rs. 750
ಮಂಡಿ ಕೀಲಿನ ಸ್ವಾಸ್ಥ್ಯ - ಯೋಗದ ಹಾದಿ
ಓಂಕಾರ್ ಎಸ್ ಎನ್, Omkar S N
Rs. 171/-   Rs. 190
ಪ್ರಪಂಚದ ಪ್ರಸಿದ್ಧ ವ್ಯಕ್ತಿಗಳು
ರಮೇಶ್ ಬೆ ಗೋ, Ramesh B G
Rs. 54/-   Rs. 60
ಅರ್ಧನಾರೀಶ್ವರ (ತಮಿಳು ಕಾದಂಬರಿ)
ಪೆರುಮಾಳ್ ಮುರುಗನ್, Perumal Murugan
Rs. 135/-   Rs. 150

Latest Books
ದ ಕ್ಯಾಪಿಟಲ್ : ಲಂಕೇಶ್ ಪ್ರೈವೆಟ್ ಲಿಮಿಟೆಡ್
ಮೋಹನ್ ರಾಂ ಎನ್ ಕೆ, Mohan Ram N K
Rs. 198/-   Rs. 220
ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ
ಗರಣಿ ಎನ್ ಕೃಷ್ಣ ಮೂರ್ತಿ, Garani N Krishna Murthy
Rs. 285/-
ಹಂಸಯಾನ : ಕಾದಂಬರಿ
ತೇಜಸ್ವಿನಿ ಹೆಗಡೆ, Tejaswini Hegde
Rs. 180/-   Rs. 200
ಪುಟಾಣಿಗಳಿಗಾಗಿ ಮೂಲಧಾತುಗಳ ಮಾಯಾಪ್ರಪಂಚ (ಸ್ವ-ಪರಿಚಯ)
ವಾಣಿಶ್ರೀ ಎಸ್, Vanishree S
Rs. 117/-   Rs. 130


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.