Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/8 Demy Size
ISBN : 9789383052936
ಕೋಡ್ : 184860

ಪ್ರಬಂಧ ಬರೆಯುವುದು ಹೇಗೆ, ಪತ್ರಲೇಖನದಲ್ಲಿ ಅಗತ್ಯವಾಗಿ ಇರಬೇಕಾದ ಅಂಶಗಳಾವುವು, ಮಾತನಾಡುವ ಕೌಶಲವನ್ನು ಹೇಗೆ ಅಭಿವೃದ್ಧಿ ಪಡಿಸಿಕೊಳ್ಳಬಹುದು, ಗಾದೆ ಹಾಗೂ ಅವುಗಳ ವಿಸ್ತರಣೆಯನ್ನು ಹೇಗೆ ಮಾಡುವುದು, ಉದ್ದನೆಯ ಗದ್ಯಭಾಗವನ್ನು ಸಂಕ್ಷೇಪ ಮಾಡಿ ಬರೆಯುವುದು ಹೇಗೆ, ಮೊದಲಾದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅವಶ್ಯಕವಾಗುವ ವಿಷಯಗಳನ್ನು ಪ್ರಸ್ತುತ ಕೃತಿಯು ಸರಳವಾಗಿ ವಿವರಿಸುತ್ತದೆ. ಅಗತ್ಯವಿರುವೆಡೆಯಲ್ಲಿ ಉದಾಹರಣೆಗಳನ್ನೂ ನೀಡಲಾಗಿದೆ. ಜೊತೆಗೆ ವಿರುದ್ಧಾರ್ಥಕ ಪದಗಳು, ಶಬ್ದ ಸಮೂಹಕ್ಕೆ ಒಂದು ಶಬ್ದ, ಅನೇಕಾರ್ಥ ಶಬ್ದಗಳು ಕುರಿತಂತೆ ವಿಸ್ತೃತ ಪಟ್ಟಿಯನ್ನೂ ಒದಗಿಸಲಾಗಿದೆ.

ಇಂತಹ ವಿಷಯಗಳನ್ನೊಳಗೊಂಡ ಸಮಗ್ರ ಕೃತಿಯೊಂದನ್ನು ನಮ್ಮ ನಾಡಿನ ವಿದ್ಯಾರ್ಥಿಗಳಿಗೆ ಒದಗಿಸಿಕೊಡಬೇಕೆಂಬ ನಮ್ಮ ಬಹುದಿನದ ಕನಸು ಕನ್ನಡದ ಹಿರಿಯ ಲೇಖಕರೂ ಹೆಸರಾಂತ ವೈಯಾಕರಣಿಗಳೂ ವಿದ್ಯಾರ್ಥಿಗಳ ಮನಸ್ಸನ್ನು ಹತ್ತಿರದಿಂದ ಅರಿತವರೂ ಆದ ನಿವೃತ್ತ ಪ್ರಾಚಾರ್ಯ ಎಂ.ವಿ. ನಾಗರಾಜರಾವ್ ಅವರು ನೀಡಿದ ಸಹಕಾರದಿಂದಾಗಿ ನನಸಾಗಿದೆ. ಅವರು ಶಿಕ್ಷಣ ಲೋಕದಲ್ಲಿನ ತಮ್ಮ ಸುದೀರ್ಘ ಕಾಲದ ಅನುಭವಗಳನ್ನು ಧಾರೆಯೆರೆದು ನಮಗಾಗಿ ಈ ಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತ ಈ ಕೃತಿಯು ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಉಪಯೋಗಕ್ಕೆ ಬರಲಿ ಎಂದು ಆಶಿಸುತ್ತಿದ್ದೇವೆ.

ಲೇಖಕರ ಇತರ ಕೃತಿಗಳು
10%
ಹಿಂದಿ ಸಾಹಿತ್ಯ ಚರಿತ್ರೆ
ನಾಗರಾಜರಾವ್ ಎಂ ವಿ, Nagarajarao M v
Rs. 390    Rs. 351
10%
ಸ್ಪರ್ಧಾ ಜ್ಞಾನಕೋಶ (General ....
ನಾಗರಾಜರಾವ್ ಎಂ ವಿ, Nagarajarao M v
Rs. 260    Rs. 234
10%
ರಾಮಾಯಣ ನಿಮಗೆಷ್ಟು ಗೊತ್ತು ....
ನಾಗರಾಜರಾವ್ ಎಂ ವಿ, Nagarajarao M v
Rs. 90    Rs. 81
10%
ಕಥೆಗಳಲ್ಲಿ ಕಂಡ ಗಾಂಧಿ ....
ನಾಗರಾಜರಾವ್ ಎಂ ವಿ, Nagarajarao M v
Rs. 110    Rs. 99
Best Sellers
Spoken English - Navakarnataka
ಬೇದ್ರೆ ಮಂಜುನಾಥ, Bedre Manjunatha
Rs. 27/-   Rs. 30
ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ ಚಾರಿತ್ರಿಕ ರೂಪುರೇಷೆ
ಕೊಸಾಂಬಿ ಡಿ ಡಿ, Kosambi D d
Rs. 225/-   Rs. 250
ಹಿಮಾಲಯನ್ ಬ್ಲಂಡರ್
ರವಿ ಬೆಳಗೆರೆ, Ravi Belagere
Rs. 135/-   Rs. 150
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು-ಭಾಗ-1,2,3,Sets)
ಅಲೋಕ್ ಭಲ್ಲಾ, Alok Bhalla
Rs. 1188/-   Rs. 1250

Latest Books
ಸಿನಿಮಾ ಸಮಯ
ಗಂಗಾಧರ ಮೊದಲಿಯಾರ್, Gangadhara Modaliyar
Rs. 207/-   Rs. 230
ಟೆಕ್ ಲೋಕದ ಹತ್ತು ಹೊಸ ಮುಖಗಳು
ಶ್ರೀನಿಧಿ ಟಿ ಜಿ, Srinidhi T G
Rs. 54/-   Rs. 60
ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ
ವಿಜಯದತ್ತ ಶ್ರೀಧರ, Vijayadatta Sridhara
Rs. 225/-   Rs. 250
ಪಕ್ಷಿಗಳ ಅದ್ಭುತ ಲೋಕ
ಶಿವರಾಮ ಕಾರಂತ ಕೆ, Shivarama Karantha K
Rs. 180/-   Rs. 200


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.