Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy SIze
ISBN : 9788195317738
ಕೋಡ್ : 003774

ವಿದ್ಯಾಸಾಗರರ ಮುಗಿಯದ ನಡಿಗೆ

201 ವರ್ಷಗಳ ಹಿಂದೆ ಈ ನೆಲದಲ್ಲಿ ಆಧುನಿಕ ವೈಜ್ಞಾನಿಕ ಶಿಕ್ಷಣಕ್ಕಾಗಿ ದನಿ ಎತ್ತಿದ ವಿದ್ಯಾಸಾಗರ, ಭಾರತೀಯ ನವೋದಯದ ಅನನ್ಯ ಸೃಷ್ಟಿ, ಮಹಿಳಾ ಶಿಕ್ಷಣ ಮತ್ತು ವಿಧವಾ ವಿವಾಹಗಳ ಪರವಾಗಿ ಹಾಗೂ ಬಹುಪತ್ನಿತ್ವದ ನಿಷೇಧಕ್ಕಾಗಿ ಹೋರಾಡಿದ ಅವರನ್ನು ನಾವು ರಾಜಾ ರಾಮ್‌ಮೋಹನ್ ರಾಯ್, ಮಹಾತ್ಮ ಪುಲೆ, ಸಾವಿತ್ರಿ ಬಾಯಿ ಪುಲೆ ಅವರೊಂದಿಗೆ ನೆನಪಿಸಿಕೊಳ್ಳುತ್ತೇವೆ, ಜಾತಿ, ಧರ್ಮಗಳನ್ನು ಮೀರಿದ ಕರುಣಾಹೃದಯಿ ವಿದ್ಯಾಸಾಗರರನ್ನು ಈ ನೆಲ ಎಂದಿಗೂ ಮರೆಯಬಾರದು. ತನಗೆ ಸರಿ ಅನಿಸಿದ್ದನ್ನು ಮಾಡಲು ಎಂದಿಗೂ ಹಿಂದೆಗೆಯದ, ವೈಯಕ್ತಿಕ ಕಷ್ಟ ನಷ್ಟಗಳಿಗೆ, ಅವಾಯಕ್ಕೆ ಹೆದರದ ಈತ ಒಬ್ಬ ಪುರುಷಸಿಂಹ, ತನ್ನ ನಂಬಿಕೆ, ತತ್ವ, ಮೌಲ್ಯಗಳಿಗಾಗಿ ಸರ್ವಸ್ವವನ್ನೂ, ಅಸ್ತೇಷ್ಟರನ್ನೂ ಕಳೆದುಕೊಳ್ಳಲು ಹಿಂಜರಿಯದ ಈತನ ಮಾದರಿ ಅನುಸರಿಸಲು ಸುಲಭವಲ್ಲ, ಹಾಗಾಗಿಯೇ ಈತ ಚಿರಂತನ ಸ್ಫೂರ್ತಿಯ ಸೆಲೆ. ಈ ಹೊತ್ತು ನಮ್ಮ ದೇಶ ಜಾತಿವಾದ-ಕೋಮುವಾದ, ಮೌಡ್ಯ, ಸಿನಿಕತನಗಳ ದಾವಾನಲದಲ್ಲಿ ಬೇಯುತ್ತಿರುವಾಗ ಇಂತಹ ಮಹಾ ಪುರುಷರನ್ನು ಸ್ಮರಿಸುವುದು, ಅರಿಯುವುದು ಒಂದು ಚಾರಿತ್ರಿಕ ಅಗತ್ಯತೆ

ಲೇಖಕರ ಇತರ ಕೃತಿಗಳು
Rs. 80    Rs. 72
10%
ಎಂಟು ದಿಕ್ಕು ನೊರೆಂಟು ....
ಮಂಜುನಾಥ್ ಬಿ ಆರ್, Manjunath B R
Rs. 190    Rs. 171
10%
ಕಥನ ಕಣಜದ ಗಟ್ಟಿ ....
ಮಂಜುನಾಥ್ ಬಿ ಆರ್, Manjunath B R
Rs. 190    Rs. 171
Rs. 30    Rs. 27
Best Sellers
ತಾರತಮ್ಯ (ಉತ್ತರ ಕರ್ನಾಟಕದ ವಾಸ್ತವಾಂಶಗಳ ಒಂದು ನೋಟ)
ಶಿವಾನಂದ ಎಂ ಜಾಮದಾರ, Shivananda M Jamadara
Rs. 450/-   Rs. 500
ನೀವೂ ಪತ್ರಕರ್ತರಾಗಬೇಕೆ ?
ವಿನಾಯಕ ಕೋಡ್ಸರ, Vinayaka Kodsara
Rs. 108/-   Rs. 120
ಜಂಗ್‌ನಾಮಾ
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 225/-   Rs. 250
ಶ್ರೀ ಕೃಷ್ಣಲೀಲಾ - ಬಾಲ ಲೀಲೆಗಳು
ಜಯಶ್ರೀ ವೇಣುಗೋಪಾಲ್, Jayasri Venugopal
Rs. 36/-   Rs. 40

Latest Books
ಯುಟರ್ನ್ : ಯಶಸ್ಸಿಗೊಂದು ಮಹತ್ವದ ತಿರುವು
ಶಿವಕುಮಾರ್ ಡಿ, Shivakumar D
Rs. 179/-   Rs. 199
ನಾನು ಕಸ್ತೂರ್ : ಕಸ್ತೂರಬಾ ಜಿವನ ಕಥನ
ಅನುಪಮಾ ಎಚ್ ಎಸ್, Anupama H S
Rs. 198/-   Rs. 220
ಎಡಕಲ್ಲು ಗುಡ್ಡದಮೇಲೆ
ಭಾರತೀಸುತ, Bharatisuta
Rs. 125/-
ಸಂಕ್ಷಿಪ್ತ ಕನ್ನಡ ಛಂದಸ್ಸು
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್, Lakshminarayana Bhat N S
Rs. 86/-   Rs. 95


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.