|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಷ್ಟಗಳು ಬಂದಾಗ ನೋವುಂಟಾಗುವುದು ಸಹಜ. ಆದರೆ ಈ ಕಷ್ಟಗಳು ಬಹಳಷ್ಟು ಬಾರಿ ಕಾಲದೊಂದಿಗೆ ಬೆರೆತುಹೋಗುತ್ತಿರುತ್ತವೆ. ಶರವೇಗದಿಂದ ಓಡುವ ಜೀವನದಿಂದ ಒಂದು ನಿಮಿಷ ನಿಂತು, ಪಕ್ಕಕ್ಕೆ ಸರಿದು ‘ಈ ಕಷ್ಟಗಳು ಏಕೆ ಬಂದುವು’ ಎಂದು ಆಲೋಚಿಸಿದರೆ... ಅನೇಕ ಹೊಸ ವಿಷಯಗಳು ತಿಳಿಯುತ್ತವೆ, ಕೇವಲ ಕಷ್ಟಗಳಷ್ಟೇ ಅಲ್ಲ... ಸುಖಗಳ ಹಿಂದಿರುವ ಭಾವ ಅರ್ಥವಾಗುತ್ತದೆ. ಆದರೆ ಇದರ ಹುಡುಕಾಟ ಅಷ್ಟು ಸುಲಭವಲ್ಲ. ಸ್ಥಿತಪ್ರಜ್ಞನಾದ ಅರ್ಜುನನಿಗೂ ಸಹ ಕೃಷ್ಣ ಅಗತ್ಯವಾದ. ಆ ಕೃಷ್ಣನ ಜ್ಞಾನಬೋಧೆ ‘ಭಗವದ್ಗೀತೆ’. ಸಮಸ್ಯೆ ಏನೋ.. ಅದು ಏಕೆ ಬರುತ್ತದೋ.. ಯಾವ ಬಲಹೀನತೆಯಿಂದ ಅದನ್ನು ಎದುರಿಸಲಾಗದೆ ಹೋಗುತ್ತಿದ್ದೇವೋ, ಭಗವದ್ಗೀತೆ ಅದನ್ನು ಚೆನ್ನಾಗಿ ವಿವರಿಸುತ್ತದೆ. ಈ ಅಂಶಗಳ ಮೇಲೆ ಆಧರಿಸಿ ಬರೆದ ಮನೋವಿಕಾಸ ಪುಸ್ತಕ ‘ವಿಜಯಕ್ಕೆ ಆರನೇ ಮೆಟ್ಟಿಲು’.
|
| | |
|
|
|
|
|
|
|
|