Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ವಿಜ್ಞಾನ ಪ್ರಪಂಚ - ಸ್ವಾರಸ್ಯ ಸಂಗತಿಗಳು
ಲೇಖಕರು: ಕೈವಾರ ಗೋಪಿನಾಥ್, Kaivara Gopinath

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 40    
10%
Rs. 36/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 9
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Crown Size
ISBN : 9788173021275
ಕೋಡ್ : 001986

ವಿಜ್ಞಾನ ರಂಗದಲ್ಲಿನ ಸಂಶೋಧನೆಗಳು ಮತ್ತು ಸಾಧನೆಗಳು ಇಂದು ನಮ್ಮ ಬದುಕಿನ ಮೇಲೆ ಅಪಾರವಾದ ಪ್ರಭಾವ ಬೀರುತ್ತಿವೆ. ಜಗತ್ತಿನಲ್ಲಿ ಸಿರಿವಂತಿಕೆಯ, ಐಷಾರಾಮ ಜೀವನದ ಬೆನ್ನು ಹತ್ತುವವರ ಸಂಖ್ಯೆ ಹೆಚ್ಚಿರುವಾಗ, ವಿಜ್ಞಾನಿಗಳು ತಮ್ಮಷ್ಟಕ್ಕೆ ಸಂಶೋಧನೆ ನಡೆಸುತ್ತ ಹೊಸ ಹೊಸ ಆವಿಷ್ಕಾರಗಳನ್ನು ಜಗತ್ತಿಗೆ ನೀಡುತ್ತಿರುತ್ತಾರೆ. ಅವರ ಸಂಶೋಧನೆಯ ಜಗತ್ತು ಅನೇಕ ಸ್ವಾರಸ್ಯಕರ ಸಂಗತಿಗಳನ್ನೊಳಗೊಂಡಿದೆ. ವಿಜ್ಞಾನ ರಂಗದ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ಅಪರೂಪದ ದಾಖಲೆಗಳ ಜೊತೆಗೆ ಬೇರೆ ಬೇರೆ ವಿಜ್ಞಾನಿಗಳ ಬದುಕಿನ ಸ್ವಾರಸ್ಯಕರ ಅನುಭವ ಚಿತ್ರಣವೇ ಈ ಪುಸ್ತಕ.

ಲೇಖಕರ ಇತರ ಕೃತಿಗಳು
10%
ಪ್ರಾಚೀನ ಭಾರತದಲ್ಲಿ ರಸಾಯನ ....
ಕೈವಾರ ಗೋಪಿನಾಥ್, Kaivara Gopinath
Rs. 100    Rs. 90
10%
ವಿಜ್ಞಾನ ಪ್ರಪಂಚ - ....
ಕೈವಾರ ಗೋಪಿನಾಥ್, Kaivara Gopinath
Rs. 30    Rs. 27
10%
ವಿಜ್ಞಾನ ಪ್ರಪಂಚ - ....
ಕೈವಾರ ಗೋಪಿನಾಥ್, Kaivara Gopinath
Rs. 45    Rs. 41
Best Sellers
ಇಗೋ ಕನ್ನಡ - ಸಂಯುಕ್ತ ಸಂಪುಟ
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 842/-   Rs. 990
ಆವರಣ (Paper Cover)
ಭೈರಪ್ಪ ಎಸ್ ಎಲ್, Bhyrappa S L
Rs. 300/-
ಆರೋಗ್ಯಕರ ಜೀವನ ಶೈಲಿ ಆಹಾರ ಪಾಲನೆ
ಖಾದರ್, Khadar
Rs. 60/-
ಹಣ್ಣೆಲೆ ಚಿಗುರಿದಾಗ - ತ್ರಿವೇಣಿ
ತ್ರಿವೇಣಿ , Triveni
Rs. 119/-   Rs. 125

Latest Books
ಮೌನದ ಸನಿಧಿಯಲ್ಲಿ : ಕಾದಂಬರಿ
ಷಣ್ಮುಖ ಟಿ ಎನ್, Shanmuka T N
Rs. 108/-   Rs. 120
ಯೋಗ ದಿನಚರಿ (ಆರೋಗ್ಯ ಚಿಂತನ ಮಾಲಿಕೆ)
ಓಂಕಾರ್ ಎಸ್ ಎನ್, Omkar S N
Rs. 90/-   Rs. 100
ಒತ್ತಡವೊ ನಿಮ್ಮದೇ ಪರಿಹಾರವೊ ನಿಮ್ಮದೇ
ಸಂಪಾ : ಡಾ. ವಸುಂಧರಾ ಭೂಪತಿ, Vasundhara Bhupati
Rs. 86/-   Rs. 95
ಧರ್ಮ ಚಿಂತನ : ಅರಿತು ನಡೆದರೆ ಧರ್ಮಸಾರ ಬಾಳು ಸುಮಧುರ ಸುಂದರ
ಗೀತಾರಾಮಾನುಜಂ, Geetaramanujam
Rs. 108/-   Rs. 120


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.