Items
0
Total
  0.00 
Welcome Guest.

 
Rs. 40
10%
Rs. 36/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 18
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Demy Size
ISBN : 9788173020933
ಕೋಡ್ : 002041

ಕೆಲವು ಕುತೂಹಲಕಾರಿ ವೈಜ್ಞಾನಿಕ ಪ್ರಯೋಗಗಳ ವಿವರಗಳನ್ನೊಳಗೊಂಡ ಈ ಪುಸ್ತಕ ಇದೀಗ ನಿಮ್ಮ ಕೈಯಲ್ಲಿದೆ. ವಿಜ್ಞಾನವನ್ನು ಆಧಾರವಾಗಿರಿಸಿಕೊಂಡ ಈ ಪ್ರಯೋಗಗಳು ನಿಮಗೆ ಆಹ್ಲಾದವನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ. ವಿಶೇಷ ಸಲಕರಣೆಗಳು ಬೇಕಿಲ್ಲದ ಈ ಪ್ರಯೋಗಗಳಿಂದ ನಿಮ್ಮ ಗೆಳೆಯರಿಗೆ ನೀವು ಅಚ್ಚರಿಯನ್ನುಂಟುಮಾಡಬಲ್ಲಿರಿ. ಹಲವು ಬಾರಿ ಅಭ್ಯಾಸ ಪ್ರಯೋಗಗಳನ್ನು ಮಾಡಿ ಇವು ಕರಗತವಾದ ನಂತರ ನಿಮ್ಮ ಗೆಳೆಯರೆದುರು ನಿಮ್ಮ ಪ್ರದರ್ಶನ ನೀಡಿ ಭೇಷ್ ಎನಿಸಿಕೊಳ್ಳಿ. ಈವರೆಗೆ ಹನ್ನೆರಡು ಆವೃತ್ತಿಗಳನ್ನು ಕಂಡಿರುವ ಅತ್ಯಂತ ಜನಪ್ರಿಯ ಕೃತಿ

Best Sellers
ನಡೆದಷ್ಟೂ ನಾಡು
ರಹಮತ್ ತರೀಕೆರೆ, Rahamath Tarikere
Rs. 153/-   Rs. 170
Beyond 2020 - A Vision For Tomorrows India
Abdul Kalam A p j
Rs. 359/-   Rs. 399
ಪಪಾಯ ಬೇಸಾಯ
ನಾರಾಯಣ ರೆಡ್ಡಿ ಎಂ ಎ, Narayana Reddy M A
Rs. 108/-   Rs. 120
ಸ್ಪರ್ಧಾತ್ಮಕ ಪರೀಕ್ಷೆಗಳ 151 ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಗಳ ಕೈಪಿಡಿ
ಎಸ್ ಎಂ ವಿ ಪ್ರಕಾಶನ, S M V Prakashana
Rs. 356/-   Rs. 395

Latest Books
ಪುರಂದರದಾಸರ ಸಾವಿರಾರು ಹಾಡುಗಳು
ಅರುಳುಮಲ್ಲಿಗೆ ಪಾರ್ಥಸಾರ್ಥಸಾರಥಿ, Aralumallige Parthas
Rs. 225/-   Rs. 250
ಪ್ರಾಚೀನ ಭಾರತ : ಉಗಮದಿಂದ ಕ್ರಿ. ೧೩೦೦ ರವರೆಗೆ
ರೊಮಿಲ ಥಾಪರ್, Romila Thapar
Rs. 306/-   Rs. 340
ಶ್ರೀ ಕನಕದಾಸರ : ಮೋಹನ ತರಂಗಿಣಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 81/-   Rs. 85
ಕಲೋಪಾಸಕರು : (ಜ್ಞಾಪಕ ಚಿತ್ರಶಾಲೆ 2)
ಡಿ ವಿ ಜಿ, D V G
Rs. 144/-   Rs. 160


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.