Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100   
10%
 
 
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788173024115
ಕೋಡ್ : 002013

ಈ ಪುಸ್ತಕದಲ್ಲಿ ವಿವರಿಸಿರುವ ಪ್ರಯೋಗಗಳು ಮತ್ತು ಚಟುವಟಿಕೆಗಳು ವಿಜ್ಞಾನ ಮತ್ತು ತಂತ್ರಜ್ಞಾನದ ವ್ಯಾಪಕ ಅಂಶಗಳನ್ನು ಒಳಗೊಂಡಿವೆ. ಇವುಗಳಲ್ಲಿ ಬಹುಪಾಲು ಸಾಧಾರಣವಾಗಿ ಭಾರತದ ಮಕ್ಕಳ ನಿತ್ಯ ಬದುಕಿನಲ್ಲಿ ಎದುರಾಗುವ ಅನುಭವಗಳನ್ನು ಕುರಿತಂತಹವು. ಆದಾಗ್ಯೂ, ಬೋಧನೆಗೆ ನಿಗದಿಪಡಿಸುವ ಸಾಂಪ್ರದಾಯಿಕ ಪಠ್ಯಪುಸ್ತಕಗಳಲ್ಲಿ ವಿಜ್ಞಾನದ ಸಾಮಾನ್ಯ ರಚನೆಗಷ್ಟೇ ಗಮನಕೊಡಲಾಗುತ್ತದೆಯೇ ವಿನಾ ಇಂಥ ಅನುಭವಗಳನ್ನು ಅಲ್ಲಿ ಎಂದೂ ಚರ್ಚಿಸುವುದಿಲ್ಲ. ಈ ಕಾರಣದಿಂದಾಗಿ ಮಕ್ಕಳ ಕುತೂಹಲವನ್ನು ತಣಿಸಲು ಪೂರಕ ವಿಷಯಗಳನ್ನು ನೀಡುವ ಅವಶ್ಯಕತೆ ಇದೆ. ಗಡಿಬಿಡಿಯ ಇಂದಿನ ಜೀವನದಲ್ಲಿ ವಿಜ್ಞಾನವು ವಾಸ್ತವದಲ್ಲಿ ಅನ್ವೇಷಣೆಯ ವಿನೋದಭರಿತವಾದ, ಆನಂದದಾಯಕವಾದ ಪ್ರವಾಸವಾಗಿದೆ ಎಂಬ ನಿಜ ಸಂಗತಿ ಮರೆಯಾಗುತ್ತದೆ. ವಿಜ್ಞಾನ ಕಲಿಕೆಯ ಹಳೆಯ ನೀರಸ ವಿಧಾನಕ್ಕೆ ಬದಲು, ಕಿರಿಯ ಓದುಗರನ್ನು ವಿಜ್ಞಾನದ ವಿಸ್ಮಯಗಳ ನಾಡಿಗೆ ಕರೆದೊಯ್ಯಲು ಮತ್ತು ಕುತೂಹಲ ಹಾಗೂ ತೀವ್ರವಾದ ಆಸಕ್ತಿ ಹೇಗೆ ಸಂಪೂರ್ಣ ಹೊಸದಾದ ಜಗತ್ತೊಂದರ ದಿಡ್ಡಿಬಾಗಿಲನ್ನು ತೆರೆಯಬಲ್ಲವು ಎಂಬುದನ್ನು ತೋರಿಸಲು ಈ ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಕಿರಿಯರು ಮಾಡಬಹುದಾದ ಎಲ್ಲ ಪ್ರಯೋಗಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯಕವಾಗುವ ಚಿತ್ರಗಳಿವೆ.

Best Sellers
Secret The Power (Hard Cover)
Rhonda Byrne
Rs. 675/-   Rs. 750
ಯೋಗ (ಉಡುಪ ಕೆ ಎಸ್)
ಉಡುಪ ಕೆ ಎಸ್, Udupa K S
Rs. 45/-   Rs. 50
ಗೃಹಭಂಗ-(Hard Cover)
ಭೈರಪ್ಪ ಎಸ್ ಎಲ್, Bhyrappa S L
Rs. 470/-
ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ
ದೇವರಾಜ ರೆಡ್ಡಿ ಎನ್ ಜೆ, Devaraj Reddy N J
Rs. 113/-   Rs. 125

Latest Books
ಫಲಶ್ರುತಿ
ಬಿ ಜಿ ಎಲ್ ಸ್ವಾಮಿ, B G L Swamy
Rs. 99/-   Rs. 110
ನಾರೀಕೇಳಾ (ಅಂಕಣ ಬರಹಗಳು)
ಆಶಾದೇವಿ ಎಂ ಎಸ್, Ashadevi M S
Rs. 200/-   Rs. 250
ಐ ವಿಟ್ನೆಸ್ (Eye Witness - Part - 2)
ಉಮೇಶ್ ಎಸ್ ಕೆ, Umesh S K
Rs. 266/-   Rs. 295
ನೀನು ಒಂಟಿಯಲ್ಲ : (ಮದ್ಯದ) ಮಕ್ಕಳ ಬಗ್ಗೆ ಪುಸ್ತಕ
ವಿರೂಪಾಕ್ಷ ದೇವರಮನೆ, Virupaksha Devaramane
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.