Items
0
Total
  0.00 
Welcome Guest.

 
Rs. 195    
10%
Rs. 176/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 332
ಪುಸ್ತಕದ ಗಾತ್ರ : 1/8 Demy Size
ಕೋಡ್ : 184299

‘ವೃಂದಾವನ’, ರಾವಬಹಾದ್ದೂರ ಅವರ ಮತ್ತೊಂದು ಬೃಹತ್ ಕಾದಂಬರಿ. ಹೆಸರೇ ಸೂಚಿಸುವಂತೆ ಸ್ಥಾಪಿತ ವೃಂದಾವನದ ಸುತ್ತಲೆ ಕಥೆ ಸುತ್ತುತ್ತದೆ. ಇದೊಂದು ಕೇವಲ ಭಕ್ತಿಪ್ರಧಾನ ಕೃತಿಯಾಗುವ ಎಲ್ಲ ಸಾಧ್ಯತೆಗಳಿದ್ದರೂ ಇಲ್ಲಿ ಹಾಗಾಗಿಲ್ಲ. ಕಾದಂಬರಿ ಬೇರೆಯದೇ ಆಯಾಮ ಪಡೆದುಕೊಂಡಿದೆ. ಕಾದಂಬರಿಯ ಗತಿ ನಿಧಾನ ಎನ್ನಿಸಿದರೂ ಘಟನೆಗಳು ಮಾತ್ರ ವೇಗದಲ್ಲಿ ಚಲಿಸುತ್ತವೆ. ವೃಂದಾವನದ ಜೊತೆ ರಾಯರ ಮನೆತನದ ಕಥೆಯನ್ನು ಹೇಳುತ್ತಲೇ ಇಡೀ ಬಯಲು ದಂಡೆಯ ಊರಾದರೂ ನಾನಾ ಕಾರಣಗಳಿಗಾಗಿ ಬೆಳೆಯಿಲ್ಲದ ರೈತರ ಬವಣೆಗಳು ಮನಸ್ಸಿಗೆ ನಾಟುವಂತೆ ಇಲ್ಲಿ ಚಿತ್ರಿತವಾಗಿವೆ. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಮತ್ತು ಸಮಾಜ ಜೀವನದಲ್ಲಿ ಬದಲಾಗುತ್ತಿರುವ ಮೌಲ್ಯಗಳ ನೈತಿಕ ಅಧಃಪತನನದ ಚಿತ್ರಣ ಹಾಗೂ ಉಳ್ಳವರದೇ ರಾಜ್ಯವಾಗುವ ಸ್ಥಿತಿ ಗಾಢವಾಗಿ ಮನಸ್ಸನ್ನು ಕಲಕುತ್ತದೆ. ಬಯಲು ಸೀಮೆಯ ಬದುಕನ್ನು ಶ್ರೀ ರಾವಬಹದ್ದೂರ ಅವರು ತಮ್ಮದೇ ದೃಷ್ಟಿಕೋನದಿಂದ ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಲೇಖಕರ ಇತರ ಕೃತಿಗಳು
Rs. 195    Rs. 176
Rs. 250    Rs. 225
Best Sellers
ಸಣ್ಣ ಕತೆಗಳು (ಮಾಸ್ತಿ)
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 216/-   Rs. 220
ಯಶಸ್ಸಿನ ರಹಸ್ಯ (Secrets of Success)
ಸುರೇಂದ್ರನ್ ಜಿ, Surendran G
Rs. 108/-   Rs. 120
ಪಾರ್ವತಮ್ಮ ರಾಜ್ ಕುಮಾರ್ : ಬದುಕಿನ ಪುಟಗಳು
ಮಂಜುನಾಥ ಚವ್ಹಾಣ್, Manjunath Chavan
Rs. 225/-   Rs. 250
ಅಪ್ರತಿಮ ಕೊಡುಗೆ
ಯಗಟಿ ರಘು ನಾಡಿಗ್, Yagati Raghu Nadig
Rs. 86/-   Rs. 95

Latest Books
ಹೆಣ್ಣು ಜನ್ಮ : ಮೂರು ಕಾದಂಬರಿಗಳ ಸಂಯುಕ್ತ ಸಂಪುಟ
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 248/-   Rs. 275
ಓ ಹೆನ್ರಿ ಕಥೆಗಳು
ಗುರುರಾಜ ಕರಜಗಿ, Gururaj Karajagi
Rs. 144/-   Rs. 160
ಶ್ರೀಕೃಷ್ಣ ಪರೀಕ್ಷಣಂ : ಡಿವಿಜಿ
ಡಿ ವಿ ಜಿ, D V G
Rs. 144/-   Rs. 160
ಕಾರೇಹಣ್ಣು : ಸಣ್ಣ ಕತೆಗಳು
ಮಧುಸೂದನ ವೈ ಎನ್, Madhusudana Y N
Rs. 108/-   Rs. 120


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.