Items
0
Total
  0.00 
Welcome Guest.

 
Rs. 275    
10%
Rs. 248/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 448
ಪುಸ್ತಕದ ಗಾತ್ರ : 1/8 Demy Size
ISBN : 9789383052721
ಕೋಡ್ : 184282

‘ಝವಾದಿ’ ಶ್ರೀಮತಿ ಸುನಂದಾ ಬೆಳಗಾಂವಕರರ ಎರಡನೆಯ ಕಾದಂಬರಿ. ಗಂಡ ಹೆಂಡತಿಯರ ನಡುವಿನ ಸರಸ, ವಿರಸ ಮತ್ತು ಸಮರಸದ ಕತೆಯನ್ನು ಮುಖ್ಯವಾಗಿ ಹೇಳಹೊರಟ ಈ ಕಾದಂಬರಿ ಮಧ್ಯಮವರ್ಗದ ಎರಡು ಮೂರು ಪರಿವಾರಗಳ ನಡುವಿನ ಹತ್ತು ಬಗೆಯ ಕೌಟುಂಬಿಕ ಸಂಬಂಧಗಳ ಅಂತಃಕರಣದ ಸೆಳೆತ ಸೆಡೆತಗಳನ್ನು ಚಿತ್ರಿಸುತ್ತದೆ. ಆಫ್ರಿಕಾದ ಅರಣ್ಯದಲ್ಲಿಯ ಸಿಂಹ ಮತ್ತು ಸಿಂಹಿಣಿಯರ ಸಂಸಾಋಅವನ್ನು ಕಂಡಿದ್ದ ಶಂಕರರಾಯ ತನ್ನ ಸ್ವಂತ ಜೀವನದಲ್ಲಿಯ ಓರೆಕೋರೆಗಳನ್ನು ತಿದ್ದಿಕೊಂಡು ಪರಿಪೂರ್ಣನಾಗುವುದೇ ಇಲ್ಲಿಯ ಕಥಾವಸ್ತು. ತನ್ನ ಜೀವಮಾನದುದ್ದಕ್ಕೂ ತನಗೆ ಗೊತ್ತಿಲ್ಲದ ಅದೇ ಶೋಧದಲ್ಲಿರುತ್ತಾನೆ. ಗುರಿಯಿಂದ ದೂರ ಹೋಗುವುದೇ ದಾರಿಯೆಂದು ಭ್ರಮಿಸಿದ್ದವನು ಹೆಂಡತಿಯ ತ್ಯಾಗದಿಂದ ಸರಿಯಾದ ದಾರಿಗೆ ಬರುತ್ತಾನೆ. ‘ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ’. ವಿವರಗಳ ಶ್ರೀಮಂತಿಕೆ, ಆಡುನುಡಿಯ ಕಾವ್ಯಮಯತೆ ಸುನಂದಾ ಬೆಳಗಾಂವಕರ್ ಶೈಲಿಯ ವೈಶಿಷ್ಟ್ಯಗಳು. ಇವರ ಕಥನತಂತ್ರವೂ ವಿಶಿಷ್ಟ. ರಾಗದ ಆರೋಹ ಹೊಳಹುಗಳನ್ನು ನಿರ್ಮಿಸುತ್ತ ಷಡ್ಜವನ್ನು ಸಾಕಾರಗೊಳಿಸುವ ಸಂಗೀತದ ತಂತ್ರವನ್ನು ಇದು ನೆನಪಿಗೆ ತರುತ್ತದೆ. ಜೀವನ ಪರಿಣತಿ ಇಲ್ಲಿ ಕಲಾಕೃತಿಯ ರೂಪವಾಗಿದೆ.

ಲೇಖಕರ ಇತರ ಕೃತಿಗಳು
10%
ಕೊಡುವುದೇನು? ಕೊಂಬುವುದೇನು?
ಸುನಂದಾ ಬೆಳಗಾಂವಕರ, Sunanda Belgaumkar
Rs. 130    Rs. 117
Rs. 250    Rs. 225
Best Sellers
India 2020 - English
Abdul Kalam A p j
Rs. 359/-   Rs. 399
ಕಗ್ಗತ್ತಲ ಜಗತ್ತಲ್ಲಿ ತೊಂಬತ್ತು ದಿನ
ನಗರಿ ಬಾಬಯ್ಯ, Nagari babayaiah
Rs. 54/-   Rs. 60
ಜಾಣ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 54/-   Rs. 60
ವಿಲಿಯಂ ಶೇಕ್ಸ್‌ಪಿಯರ್ (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 27/-   Rs. 30

Latest Books
ವಾಣೀವಾಹನ
ಶತಾವಧಾನಿ ಆರ್ ಗಣೇಶ್, Shatavadhani R Ganesh
Rs. 108/-   Rs. 120
ಸೌಖ್ಯ ಸಂಜೀವಿನಿ
ಹೆಗ್ಡೆ ಬಿ ಎಂ, Hegde B M
Rs. 114/-   Rs. 120
ಸ್ಕೂಲು ಬಿಡುವ ಸಮಯ : ಪ್ರಬಂಧಗಳು
ಸತ್ಯನಾರಾಯಣ ಕೆ, Satyanarayana K
Rs. 225/-   Rs. 250
ನೂರರ ನೋಟ : ಸ್ವಾತಂತ್ರ್ಯ ಸೇನಾನಿ ಎಚ್ ಎಸ್ ದೊರೆಸ್ವಾಮಿ
ದೊರೆಸ್ವಾಮಿ ಎಚ್ ಎಸ್, Doreswamy H S
Rs. 99/-   Rs. 110


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.