Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 90    
10%
Rs. 81/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ISBN : 9789383052493
ಕೋಡ್ : 186013

ಶ್ರೀಮತಿ ಲೀಲಾ ಮಂಜುನಾಥ್ ಇದುವರೆಗೆ ೮ ಅಡುಗೆ ಪುಸ್ತಕಗಳನ್ನು ರಚಿಸಿ ಮನೆಮಾತಾದವರು. ಈ ಪುಸ್ತಕಗಳ ಹದಿಮೂರು ಆವೃತ್ತಿಗಳು ಪ್ರಕವಾಗಿವೆಯೆನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಲೀಲಾಸ್ ಕುಕ್‌ಬುಕ್ಸ್ ಅಡುಗೆ ಪುಸ್ತಕಗಳ ಸರಣಿಯಿಂದಾಗಿ ಎಲ್ಲೆಡೆ ಪರಿಚಿತರಾಗಿರುವ ಶ್ರೀಮತಿ ಲೀಲಾಮಂಜುನಾಥ್ ಅವರ ಅಡುಗೆ ಪುಸ್ತಕಗಳ ವೈಶಿಷ್ಟ್ಯವೆಂದರೆ ಸರಳತೆ, ಆರೋಗ್ಯಪೂರ್ಣತೆ ಹಾಗೂ ಸ್ವಂತಿಕೆ. ಸಣ್ಣ ಸಣ್ಣ ವಿವರಗಳನ್ನೂ ಬಿಡದೆ ಬೆನ್ನ ಹಿಂದೆ ನಿಂತು ಅಮ್ಮನಂತೆ ಅಡುಗೆ ಕಲಿಸುವುದು ಇವರ speciality.

ಈ ಪುಸ್ತಕದಲ್ಲಿ ಬ್ರೊಕೊಲಿ ಡಿಪ್, ಬಾಳೆದಿಂಡಿನ ಕಟ್ಲೆಟ್, ಕಾರ್ನ್ -ಚೀಸ್ ಸಮೋಸ, ಮಶ್ರೂಮ್ ಮಂಚೂರಿ, ಚೆರ್ರಿ ಟೊಮ್ಯಾಟೋ ಸಲಾಡ್, ಬೂದುಗುಂಬಳದ ಎನರ್ಜಿ ಡ್ರಿಂಕ್, ಪೆಟ್ಟಿಗೆ ಅವರೇಕಾಯಿ ಮಜ್ಜಿಗೆ ಹುಳಿ, ಬಾಳೇಮೂತಿ ಆಂಬೊಡೆ, ನುಗ್ಗೇಕಾಯಿ ಉಪ್ಪಿನಕಾಯಿ, ಬಾಸ್ಮತಿ ಬ್ರಿಂಜಾಲ್, ಕ್ಯಾಬೇಜ್ ನೂಡಲ್ಸ್ ಸೂಪ್, ಹಲಸಿನ ಗ್ರೇವಿ, ಗೆಣಸಿನ ರೋಲ್, ಶ್ಯಾಮೆಗಡ್ಡೆ ತೇಂಗೊಳಲು.... ಪಟ್ಟಿ ತುಂಬಾ ದೊಡ್ಡದಿದೆ ಬಿಡಿ!

ಇವೆಲ್ಲಾ ಯಾವುದೋ ಫೈವ್ ಸ್ಟಾರ್ ಹೋಟೆಲಿನ ಮೆನು ಕಾರ್ಡ್‌ನಲ್ಲಿರುವ ಅಡುಗೆಗಳಲ್ಲ! ನಾವು, ನೀವು, ಎಲ್ಲರೂ ಸುಲಭವಾಗಿ ಮಾಡಬಹುದಾದ, ವೈವಿಧ್ಯಮಯ ತರಕಾರಿಗಳ, ವಿಶಿಷ್ಠ ಅಡುಗೆಗಳ ಭಂಡಾರ ಈ ನೂರೊಂದು ತರಕಾರಿ! ನೂರಾರು ಅಡುಗೆ! ಪುಸ್ತಕ.

ಲೇಖಕರ ಇತರ ಕೃತಿಗಳು
10%
101 ಸಾಂಬಾರ್ ಸ್ಪೆಷಲ್ ....
ಲೀಲಾ ಮಂಜುನಾಥ್, Leela Manjunath
Rs. 140    Rs. 126
10%
ರೋಟಿ ಕರ‍್ರಿ ಸ್ಪೆಷಲ್ ....
ಲೀಲಾ ಮಂಜುನಾಥ್, Leela Manjunath
Rs. 130    Rs. 117
10%
ಗ್ರೇವಿ ಖಜಾನ (ಅಡಿಗೆ ....
ಲೀಲಾ ಮಂಜುನಾಥ್, Leela Manjunath
Rs. 150    Rs. 135
10%
ಸಿಂಪಲ್ ಚಾಟ್ಸ್ ಮತ್ತು ....
ಲೀಲಾ ಮಂಜುನಾಥ್, Leela Manjunath
Rs. 149    Rs. 134
Best Sellers
ಕೃಷ್ಣ ಜಗತ್ತಿನ ಒಡೆಯ (ಮಕ್ಕಳಿಗಾಗಿ ವರ್ಣಚಿತ್ರಗಳೊಂದಿಗೆ)
ಮೈ ಬುಕ್ಸ್, My Books
Rs. 144/-   Rs. 160
ಪಾಂಚಜನ್ಯ (ಕಾದಂಬರಿ)
ಸಾಯಿಸುತೆ, Saisuthe
Rs. 122/-   Rs. 135
ಜಲಗಾರ (ನಾಟಕ)
ಕುವೆಂಪು, Kuvempu
Rs. 33/-   Rs. 35
ಹೀಗೊಂದು ಟಾಪ್ ಪ್ರಯಾಣ
ಈರಪ್ಪ ಎಂ ಕಂಬಳಿ, Irappa M Kambali
Rs. 99/-   Rs. 110

Latest Books
ಬಾಳ ಕೌದಿ
ನೀಲಾ ಕೆ, Neela K
Rs. 162/-   Rs. 180
ಬಂಕಿಮಚಂದ್ರರ ಶೇಷ್ಠ ಕತೆಗಳು
ನಾಗರಾಜರಾವ್ ಎಂ ವಿ, Nagarajarao M v
Rs. 153/-   Rs. 170
ಹಿಂದೂ (ಸವರ್ಣ-ದಲಿತ ಸಂಘರ್ಷ)
ಶರಣಕುಮಾರ ಲಿಂಬಾಳೆ, Sharankumar Limbale
Rs. 108/-   Rs. 120
ಹೆಗೆಲ್ ನಂತರದ ಯೂರೋಪಿನಲ್ಲಿ ತತ್ತ್ವಶಾಸ್ತ್ರ
ಬ್ಯಾನರ್ಜಿ ಎಸ್ ಪಿ, Banerjee S P
Rs. 113/-   Rs. 125


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.