Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
50 50 ಜೀವನಕ್ಕೆ ಸ್ವಲ್ಪ ಮಸ್ಕಾ ಸ್ವಲ್ಪ ಚಸ್ಕಾ
ಲೇಖಕರು: ಜೋಜಿ ವಲ್ಲಿ, Joji Valli

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 135    
10%
Rs. 122/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ISBN : 9789382348214
ಕೋಡ್ : 186646

ಧಾವಂತದ ಬದುಕಲ್ಲಿ ಧ್ಯಾನ ಎನ್ನುವುದು ದೂರವೇ ಉಳಿದುಬಿಡುತ್ತದೆ. ಯಾರು ತಮ್ಮ ಅಂತರಂಗವನ್ನು ಅರಿಯಲಾರರೋ, ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಬದುಕನ್ನು ವಿಮರ್ಶಿಸಲಾರರೋ ಅಂಥವರು ಕೇವಲ ಯಂತ್ರಗಳು ಮಾತ್ರವೇ ಆಗಿಬಿಡುತ್ತಾರೆ. ಹಾಗೆ ಯಂತ್ರಗಳಾಗುವ ಅಪಾಯವನ್ನು ತಪ್ಪಿಸುತ್ತಾ, ಬದುಕಿಗೆ ಮುಖಾಮುಖಿಯಾಗುವ ಚೈತನ್ಯವನ್ನು ಇಲ್ಲಿನ ಕತೆಗಳು, ಅನುಭವಗಳು ನೀಡುತ್ತವೆ. ಸಿಂಪಲ್ ಆಗಿ ಹೇಳಬೇಕೆಂದರೆ, ಪಂಕ್ಚರ್ ಆದ ಬದುಕಿಗೆ ಟಿಂಕ್ಚರ್ ಹಾಕುವ ಚಿಕಿತ್ಸಕ ಗುಣ ಈ ಹೊತ್ತಿಗೆಯದು. ಹಾಗಾಗಿಯೆ ಇದು ಸ್ವಲ್ಪ ಮಸ್ಕಾ, ಸ್ವಲ್ಪ ಚಸ್ಕಾ...

ಲೇಖಕರ ಇತರ ಕೃತಿಗಳು
10%
101 ಇವು ನಿಮ್ಮ ....
ಜೋಜಿ ವಲ್ಲಿ, Joji Valli
Rs. 150    Rs. 135
Best Sellers
ರಾವಣನಿಗೆ ಸಿಟ್ಟು ಏಕೆ ಬರುತ್ತದೆ ?
ವಿಮಲ್ ಕುಮಾರ್, Vimal Kumar
Rs. 117/-   Rs. 130
ಜೀವ ವಿಮೆ (Life Insurance)
ಜ್ಞಾನಸುಂದರಂ ಕೃಷ್ಣಮೂರ್ತಿ, Jnanasundaram Krishnamurthy
Rs. 86/-   Rs. 95
ಮಾನವ ಶರೀರ - ಯಂತ್ರ ಪ್ರಾಣಾಯಾಮ - ತಂತ್ರ
ಸುಬ್ರಮಣ್ಯ ಪಾ ಲ, Subramanya P L
Rs. 180/-   Rs. 200
ಹೊನ್ನ ಕಣಜ ಸಂಪುಟ 1 : ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಣ್ಣಕಥೆಗಳ ಸಂಕಲನ
ವಿವಿಧ ಲೇಖಕರು, Various Authors
Rs. 360/-   Rs. 400

Latest Books
ಸಂಸ್ಕೃತ ಕನ್ನಡ ಶಬ್ದಕೋಶ (ಸಂಪುಟ ೧ ರಿಂದ ೬)
ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯ, Chakravarthy
Rs. 2100/-
ಕೊಳಲಿನ ಕರೆ ಮತ್ತು ಇತರ ಕಾದಂಬರಿಗಳು
ಭಾರತೀಸುತ, Bharatisuta
Rs. 225/-   Rs. 250
Welcome To English Grammar (Set of 13 Books)
Sharma S L N
Rs. 333/-   Rs. 370
ಜೊಹಾನಸ್ ಕೆಪ್ಲರ್ (ವಿಶ್ವಮಾನ್ಯರು)
ಸುಮಂಗಲ ಎಸ್ ಮುಮ್ಮಿಗಟ್ಟಿ, Sumangala S Mummigatti
Rs. 23/-   Rs. 25


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.