|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೬೧ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಎ.ಆರ್. ಕೃಷ್ಣಶಾಸ್ತ್ರಿಗಳು ಹೊಸಗನ್ನಡ ಸಾಹಿತ್ಯದ ಅಶ್ವಿನೀದೇವತೆಗಳಲ್ಲಿ ಒಬ್ಬರು ಎಂದು ಕೀರ್ತಿತರಾಗಿರುವ ಪ್ರಾತಃ ಸ್ಮರಣೀಯರು. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪರಿಣತಿಯನ್ನು ಪಡೆದಿದ್ದ ಅವರು ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದರು; ಕನ್ನಡದ ಹಲವಾರು ಹಿರಿಯ-ಕಿರಯ ಲೇಖಕರನ್ನು ಬೆಳಕಿಗೆ ತಂದ, ವಿಮರ್ಶೆಯ ಸ್ವರೂಪ ಮತ್ತು ಮಾನದಂಡಗಳನ್ನು ಹಾಕಿಕೊಟ್ಟ ಹಿರಿಮೆಯೂ ಅವರದು. ಅವರ ಕೃತಿಗಳು ಆಳವದ ವಿದ್ವತ್ತು, ವಿಮರ್ಶನ ದೃಷ್ಟಿ ಮತ್ತು ಔಚಿತ್ಯ ಪ್ರಜೆಗಳ ಪ್ರತೀಕವಾಗಿ ಉಳಿದು ಕೊಂಡಿವೆ. ಅವರ ಒಂದೊಂದು ಕೃತಿಯೂ ಒಂದೊಂದು ಮಾದರಿಯನ್ನು ನಿರ್ಮಿಸಿಕೊಟ್ಟಿದೆ.
|
| |
|
|
|
|
|
|
|
|