|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒಂದು ಮನೆ ಅಥವಾ ವ್ಯವಸಾಯ ಭೂಮಿ ಖರೀದಿಸಲಿದ್ದೀರಾ ? ಹಣ ನಿಮ್ಮದು. ಯಾರದೂ ಅಭ್ಯಂತರ ಇರಲಾರದು. ಆದರೆ ನೀವು ಕೆಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ, ಎಚ್ಚರವಹಿಸಬೇಕಾಗುತ್ತದೆ, ಸ್ಪಷ್ಟ ಪಡಿಸಿಕೊಳ್ಳಬೇಕಾಗುತ್ತದೆ. ಆ ಆಸ್ತಿಯ ಮೇಲೆ ಋಣಭಾರ ಇದೆಯೆ ? ಮಾರಾಟದ ಬಗ್ಗೆ ಯಾವುದೇ ನಿರ್ಬಂಧ ಇದೆಯೆ ? ಅದು ಈಗಾಗಲೇ ಪರಭಾರೆಯಾಗಿರುವ ಸಾಧ್ಯತೆಯೂ ಇರಬಹುದು. ಹೀಗೆ ನೀವು ಆಸ್ತಿ ಖರೀದಿಸುವ ಮೊದಲು ಗಮನಿಸಬೇಕಾದ ಎಲ್ಲ ಅಂಶಗಳನ್ನು ತಿಳಿಸಿಕೊಡುತ್ತದೆ ಈ ಪುಸ್ತಕ.
|
| |
|
|
|
|
|
|
|
|
|